Category: Temples

Temples of Karnataka india

ಪೊಳಲಿ ದೇವಳದಲ್ಲಿ ತ್ರಿಕಾಲ ಪೂಜೆ

ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.20ರಂದು ರಂದು ಸೋಮವಾರ ತ್ರಿಕಾಲ ಪೂಜೆ ಜರಗಿತು.…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಸುದರ್ಶನ ಹೋಮ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.17 ರಂದು ಶುಕ್ರವಾರ “ಸುದರ್ಶನ ಹೋಮ” ಜರಗಿತು. ಕ್ಷೇತ್ರದ…

ಪೊಳಲಿ: ಸಾವಿರ ಸೀಮೆಯವರಿಂದ ಶ್ರೀ ದುರ್ಗಾ ದೇವಸ್ಥಾನದಲ್ಲಿ ಪ್ರಾರ್ಥನೆ

ಕೈಕಂಬ: ಪೊಳಲಿ ದೇವಳದಲ್ಲಿ ಮಂಗಳವಾರ ಬೆಳ್ಳಿ ತಂಬಿಗೆಯಲ್ಲಿ ನಾಣ್ಯ ತುಂಬಿಸಿ ಪುಷ್ಪಾಕ್ಷತೆ ಮೇಲೆ ಸುವರ್ಣ ನಾಣ್ಯ ಇಟ್ಟು ಸಾವಿರ ಸೀಮೆಯವರೆಲ್ಲ ಸೇರಿ ಶ್ರೀ ರಾಜರಾಜೇಶ್ವರೀ ದೇವಿಯ ಬಲಗಡೆಯಲ್ಲಿರುವ…

ಪೊಳಲಿ ದೇಗುಲದ ಜೀಣೋದ್ಧಾರ ಹಾಗೂ ನವೀಕರಣದ ಪ್ರಾಯಶ್ಚಿತ್ತಾದಿ ಪರಿಹಾರ ಪ್ರಾರಂಭ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.13 ಸೋಮರಾರದಿಂದ ದ್ವಾದಶ ನಾರಿಕೇಲ ಗಣಹೋಮ, ಸಂಜೀವಿನಿ ಮೃತ್ಯುಂಜಯ…

ಪಣೋಲಿಬೈಲು: ಮತ್ತೆ ಗರಿಷ್ಟ 5,466 ಅಗೇಲು ಸೇವೆ ಸಲ್ಲಿಕೆ

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಮಾರ್ನಬೈಲು ಸಮೀಪದ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಇದೇ ಪ್ರಥಮ ಬಾರಿಗೆ ಗರಿಷ್ಟ ಎಂಬಂತೆ ಒಟ್ಟು 5,466…

ಶ್ರೀ ರಾಜರಾಜೃಶ್ವರೀ ದೇವಸ್ಥಾನ ಪೊಳಲಿಯ ಜೀರ್ಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮ

ಕೈಕಂಬ:ಶ್ರೀ ರಾಜರಾಜೃಶ್ವರೀ ದೇವಸ್ಥಾನ ಪೊಳಲಿಯ ಜೀರ್ಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮಗಳು ಜೂನು.13 ಸೋಮವಾರದಿಂದ ಜುಲೈ4 ಸೋಮವಾರದವರೆಗೆ ನಡೆಯಲಿದೆ. ಕಾರ್ಯಕ್ರಮಗಳು ಜೂ.13 ಸೋಮವಾರ ಬೆಳಗ್ಗೆ…

ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ಧೃಢಕಲಶಾಭಿಷೇಕ

ಬಂಟ್ವಾಳ : ಸಜಿಪಮೂಡ ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾಮಕ ಕಾರ್ಯಕ್ರಮದ ಅಂಗವಾಗಿ ಪುಣ್ಯಾಂಹ ಪಂಚಗವ್ಯ , ಗಣಹೋಮ, ಧೃಡಕಲಶಾಭಿಷೇಕ, ಫಲಪಂಚಾಮೃತಾಭಿಷೇಕ…

ಎ.29ರಂದು ಶ್ರೀ ಸತ್ಯದೇವತಾ ದೈವಸ್ಥಾನ ಅಡ್ಲಬೆಟ್ಟು- ಬುಡೋಳಿ ಇದರ ಪ್ರತಿಷ್ಠಾ ಕಲಶಾಭಿಷೇಕ

ಬಂಟ್ವಾಳ: ಶ್ರೀ ಸತ್ಯದೇವತಾ ದೈವಸ್ಥಾನ ಅಡ್ಲಬೆಟ್ಟು- ಬುಡೋಳಿ ಇದರ ಪ್ರತಿಷ್ಠಾ ಕಲಶಾಭಿಷೇಕವು ಎಪ್ರಿಲ್ 29ರಂದು ಪಚ್ಚಡಿ ಬೈಲು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ…

ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸ

ವಿಟ್ಲ :ಜೀರ್ಣೋದ್ಧಾರಗೊಳ್ಳುತ್ತಿರುವ ವಿಟ್ಲ ಕಸ್ಬಾ ಗ್ರಾಮದ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ…

ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ ದೈವಗಳ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಶ್ರೀ ವ್ಯಾಘ್ರ ಚಾಮುಂಡಿ ಸಪರವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ ಎ.24 ರಂದು ಭಾನುವಾರ ರಾತ್ರಿ 8 ಗಂಟೆಯಿಂದ ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ…

ಕಟೀಲು ಶ್ರೀ ದೇವಿಗೆ ಚಿನ್ನದ ಕಿರೀಟ ಸಮರ್ಪಣೆ

ಕಟೀಲು ಶ್ರೀ ದೇವಿಯ ಪರಮ ಭಕ್ತರಾಗಿರುವ ಮುಂಬೈ ಹೋಟೆಲ್ ಅರ್ಚನಾ ರೆಸಿಡೆನ್ಸಿ ಇದರ ಮಾಲಕರಾದ ಕರುಣಾಕರ ಶೆಟ್ಟಿಯವರು ತನ್ನ ಸಹೋದರ ಪೆÇಪ್ಯುಲರ್ ಜಗದೀಶ ಸಿ.ಶೆಟ್ಟಿ ಮತ್ತು ಕುಟುಂಬಿಕರೊಂದಿಗೆ…

ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಕೈಕಂಬ: ಬಡಗಬೆಳ್ಳೂರು ಗ್ರಾಮದಬೆಳ್ಳೂರು ಮಾಡ್ಲಾಯ ದೈವ ಮತ್ತು ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ. 14ರಂದು ಗುರುವಾರ ರಾತ್ರಿ 10 ಗಂಟೆಗೆ ಜರಗಲಿದೆ. ಎ.13 ರಂದು ಬುಧವಾರ…

ಪೊಳಲಿಗೆ ಹರಿದು ಬಂದ ಜನ ಸಾಗರ, 28 ದಿನದ ಜಾತ್ರೊತ್ಸವ ಸಂಪನ್ನಗೊಂಡಿತು

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ವಾರ್ಷಿಕ ಜಾತ್ರೋತ್ಸವವು ಮಾ. 14 ರಂದು ದ್ವಜರೋಹಣಗೊಂಡು ಎ.11 ಸೋಮವಾರ ಅವಭೃತ ಸ್ನಾನ ಆರಾಟ ದೊಂದಿಗೆ 28 ದಿನಗಳಜಾತ್ರೋತ್ಸವವು ಸಂಪನ್ನಗೊಂಡಿತು. ಈ…

ಕಟೀಲು ದೇವಳ ವರ್ಷಾವಧಿ ಉತ್ಸವ ಪ್ರಾರಂಭ

ಬಜಪೆ: ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಉತ್ಸವ ಎ.13ಬುಧವಾರ ಧ್ವಜಾರೋಹಣದೊಂದಿಗೆ ಸಾಂಪ್ರಾದಾಯಿಕ,ದಾರ್ಮಿಕ ವಿಧಿಪೂರ್ವಕ ಪ್ರಾರಂಭಗೊಂಡಿತು. ಇದೇ ಸಂಧರ್ಭ ಉತ್ಸವ ಬಲಿ, ಶಿಬರೂರು ಕೊಡಮಣಿತ್ತಾಯ ದೈವ…