ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ  ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.13 ಸೋಮರಾರದಿಂದ  ದ್ವಾದಶ ನಾರಿಕೇಲ ಗಣಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಮಹಾಪೂಜೆಯು  ಕ್ಷೇತ್ರದ ತಂತ್ರಿಗಳಾದ  ಕೃಷ್ಣ ತಂತ್ರಿ, ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳ ನೇತ್ರತ್ವದಲ್ಲಿ  ನಡೆಯತು  ಪ್ರಾಧಾನ  ಅರ್ಚಕರಾದ ಮಾಧವ ಭಟ್,ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್,ವಿಷ್ಣು ಮೂರ್ತಿ ಭಟ್,  ಪರ್ದಕಾಂಡ ವಾಸುದೇವ ಭಟ್, ಪರಮೇಶ್ವರ ಭಟ್ ದೋಟ,ಗಿರಿಪ್ರಕಾಶ್ ತಂತ್ರಿ, ಚಂದ್ರಶೇಖರ ಭಟ್, ಅನಂತ ಪದ್ಮನಾಭ ಭಟ್, ಪದ್ಮನಾಭ ಭಟ್, ಮಾಧವ ಭಟ್, ಮಾಧವ ಮಯ್ಯ ಇವರುಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

13 vp polali

 

1

2

3

4

5

6

7 1

2

3

4

5

6

ಈ ಸಂದರ್ಭದಲ್ಲಿ  ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರಾದ ಯು. ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್,  ಉಳಿಪಾಡಿ ಗುತ್ತು ರಾಜೇಶ್ ನಾಯಕ್, ಕೃಷ್ಣರಾಜ ಮಾರ್ಲ ಉಳಿಪಾಡಿ ಗುತ್ತು, ವಿದ್ಯಾಧರಣ್ ಭಂಡಾರಿ ಮೊಗರುಗುತ್ತು,   ಶಿವಪ್ರಸಾದ್ ಶೆಟ್ಟಿ, ಕೃಷ್ಣಕುಮಾರ್ ಪೂಂಜ ,ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆಗುತ್ತು, ಯತಿರಾಜ್ ಶೆಟ್ಟಿ ,   ವೆಂಕಟೇಶ ನಾವಡ, ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ತಾ.ಪಂ. ಸದಸ್ಯ ಯಶವಂತ ಪೂಜಾರಿ ಮತ್ತು ಊರಿನ ಭಕ್ತಾಧಿಗಳು  ಭಾಗವಹಿಸಿ  ನಂತರ ಅನ್ನಪ್ರಸಾದ ಸ್ವೀಕರಿಸಿದರು.  

By suddi9

Leave a Reply

Your email address will not be published. Required fields are marked *