Category: Kaikamba-ಕೈಕಂಬ

ಪುಟ್ಟ ಹೆಣ್ಣುಮಗಳನ್ನು ಕೊಂದ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು:ವಜ್ರದೇಹಿ

ಕೈಕಂಬ : ಪುಟ್ಟ ಹೆಣ್ಣು ಮಗುವನ್ನು ಕೊಂದಿರುವ ದುರುಳರಿಗೆ ಶೀಘ್ರ ಕಠಿಣ ಶಿಕ್ಷೆಯಾಗಬೇಕು. ಅಂತಹವರಿಗೆ ಗಲ್ಲು ಶಿಕ್ಷೆಯಾಗಬೇಕು. ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಬಂದು ಅಪರಾಧಿಗಳ ಮೇಲೆ ಎನ್‌ಕೌಂಟರ್…

ಕೈಕಂಬದಲ್ಲಿ ಸಿಪಿಐಎಂನ ೨೩ನೇ ದ.ಕ ಜಿಲ್ಲಾ ಸಮ್ಮೇಳನದ ಸಭೆ

ಕೈಕಂಬ : ಕಮ್ಯುನಿಸ್ಟ್ ಪಕ್ಷ ಈ ದೇಶದ ದುಡಿಯುವ ವರ್ಗದ ಮೇಲಿನ ದೌರ್ಜನ್ಯ ವಿರೋಧಿಸಿ ನಿರತಂತರ ಹೋರಾಟ ಮಾಡುತ್ತ ಬಂದಿರುವ ಪಕ್ಷ. ರಷ್ಯಾದಲ್ಲಿ ಹೋರಾಟದ ಕಿಚ್ಚು ಹಚ್ಚಿದ…

ಕೈಕಂಬ: ಸಿಪಿಐಎಂ ೨೩ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಉದ್ಘಾಟನೆ

ಕೈಕಂಬ : ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸ್ವಾದಿ)-ಸಿಐಎಂ) ಇದರ ಎರಡು ದಿನಗಳ ೨೩ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ಗುರುಪುರ ಕೈಕಂಬದ ಪ್ರೀಮಿಯರ್ ಸಭಾಗೃಹದಲ್ಲಿ ಸೋಮವಾರ ಉದ್ಘಾಟನೆ ಗೊಂಡಿತು.…

ಇರಾ: ಕಲ್ಲಾಡಿ ವಿಠಲ ಶೆಟ್ಟಿ 16ನೇ ಸಂಸ್ಮರಣೆ, ಹಿರಿಯ ಕಲಾವಿದರಿಗೆ ಸನ್ಮಾನ, ಅಶಕ್ತ ಕಲಾವಿದರಿಗೆ ಸಹಾಯ ಧನ‌ ವಿತರಣೆ

ಕೈಕಂಬ: ಮೇಳದ ಯಜಮಾನರೆಂದೇ ಗೌರವಿಸಲ್ಪಡುತ್ತಿದ್ದ ಇರಾ ಕಲ್ಲಾಡಿ ವಿಠಲ ಶೆಟ್ಟಿ ಅವರ 16ನೇ ಸಂಸ್ಮರಣಾ ಕಾರ್ಯಕ್ರಮ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ವತಿಯಿಂದ ಇರಾ ಶ್ರೀ…

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿಗೆ ಕೊಲೆ  ಬೆದರಿಕೆ. ಸ್ಪಷ್ಟೀಕರಣ ನೀಡಿದ ಹರೀಶ್ ಮಟ್ಟಿ

ಕೈಕಂಬ: ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿಯವರಿಗೆ ಫೇಸ್ಬುಕ್ ಖಾತೆಯಲ್ಲಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ ಕೊಲೆ ಬೆದರಿಕೆ ಒಡ್ಡಿದ ಘಟನೆ ಈ…

ಶುಭೋದಯ ವಿದ್ಯಾಲಯದಲ್ಲಿ ಗೋಪೂಜೆ ಮತ್ತು ದುರ್ಗಾ ನಮಸ್ಕಾರ ಪೂಜೆ

ಕೈಕಂಬ : ಶಾರಾದಾ ಸಮೂಹ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಮೂಡುಶೆಡ್ಡೆಯ ಶುಭೋದಯ ವಿದ್ಯಾಲಯದಲ್ಲಿ ಶಾಲೆ, ಶಾಲಾ ಮಕ್ಕಳು ಮತ್ತು ಪೋಷಕರ ಶ್ರೇಯೋಭಿವೃದ್ಧಿ ಸಹಿತ ಲೋಕ ಕಲ್ಯಾಣಾರ್ಥವಾಗಿ ಶುಕ್ರವಾರ…

ಪೊಳಲಿ ಚೆಂಡಿನ ಗದ್ದೆಯ ಭತ್ತದ ಕಟಾವಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಪೊಳಲಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಹಡೀಲು ಬಿದ್ದ ಗದ್ದೆಗಳನ್ನು ಬೇಸಾಯ ಮಾಡಿ ಹೆಚ್ಚಿನ ಪ್ರಮಾಣದ ಭತ್ತದ ಕೃಷಿಯನ್ನು ಬೆಳೆಸಲಾಗಿದೆ. ಪೊಳಲಿ ದೇವಸ್ಥಾನದ ಚೆಂಡಿನ…

ಗುರುಪುರ ಶ್ರೀ ಕ್ಷೇತ್ರ ಜಂಗಮ ಮಠ ಶ್ರೀ ಸಿದ್ದೇಶ್ವರ ಶಿವಯೋಗಿಗೆ ‘ತೋರುಗದ್ದುಗೆ’ ಸ್ಥಾಪನೆ

ಕೈಕಂಬ : ಗುರುಪುರ ಶ್ರೀ ಕ್ಷೇತ್ರ ಜಂಗಮ ಸಸ್ಥಾನ ಮಠಕ್ಕೆ ಸಂಬoಧಿಸಿದ ಗುರುಪುರ ಚಿಲಿಂಬಿಯಲ್ಲಿ ಜಂಗಮ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿಯವರ ಉಪಸ್ಥಿಯಲ್ಲಿ ಶ್ರೀ ಸಿದ್ಧೇಶ್ವರ ಶಿವಯೋಗಿಗಳ…

ಎಡಪದವು: ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ.

ಎಡಪದವು: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರ್ಡೆಲ್ ಕಾಡಬರಿಯಿಂದ ರೇವತಿ ನಾಯ್ಕ್ ಮನೆವರೆಗಿನ ರಸ್ತೆ, ಪದ್ರೆಂಗಿ ಪಡುಪು ರಸ್ತೆ, ಕುಂದೋಡಿ ರಘುಪತಿ ನಾಯ್ಕ್ ಮನೆಯಿಂದ ತಮ್ಮಯ್ಯ ನಾಯ್ಕ್ ಮನೆವರೆಗಿನ…

ಗುರುಪುರ ಸುದೀರ್ಘ ಅವಧಿಯಲ್ಲಿ ಮುಚ್ಚಲ್ಪಟ್ಟಿದ್ದ ಪುಟಾಣಿಗಳ ಅಂಗನವಾಡಿ ಕೇಂದ್ರಗಳು ಪುನರಾರಂಭ

ಕೈಕಂಬ : ಕೊರೊನಾ ಮಹಾಮಾರಿಯಿಂದಾಗಿ ಕಳೆದ ಸುಮಾರು ೨೦ ತಿಂಗಳ ಸುದೀರ್ಘ ಅವಧಿಯಲ್ಲಿ ಮುಚ್ಚಲ್ಪಟ್ಟಿದ್ದ ಪುಟಾಣಿಗಳ ಅಂಗನವಾಡಿ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರ ಪುನಾ ತೆರೆಯಲ್ಪಟ್ಟವು. ಗುರುಪುರ…

ಎಡಪದವು:ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಟೆಸ್ಟ್.

ಎಡಪದವು: ಅಂಗನವಾಡಿ ಕೇಂದ್ರಗಳ ಪುನರಾರಂಭಕ್ಕೆ ಸರಕಾರ ನಿರ್ದೇಶನ ನೀಡಿದ್ದು, ಪುನರಾರಂಭಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಟೆಸ್ಟ್ ಖಡ್ಡಾಯಗೊಳಿಸಿದ್ದು ಎಡಪದವು, ಕುಪ್ಪೆಪದವು, ಮುತ್ತೂರು ಗ್ರಾಮಪಂಚಾಯತ್ ಗಳ ವ್ಯಾಪ್ತಿಯ…

ಎಡಪದವು ಗ್ರಾಮ ಪಂಚಾಯತ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆ

ಎಡಪದವು: ಗ್ರಾಮ ಪಂಚಾಯತ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆಯನ್ನು ಗುರುವಾರ ನಡೆಸಲಾಯಿತು. ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಪ್ರೇಮಾ, ಪಿಡಿಓ ರಾಜೀವಿ ನಾಯ್ಕ್, ಕಾರ್ಯದರ್ಶಿ…

ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯ ಸಾವು

ಕೈಕಂಬ: ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆನ.೭ ರಂದು ಭಾನುವಾರ ಅಡ್ಡೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪಲ್ಲಿಪಾಡಿ ಹೊಸಮನೆ ನಿವಾಸಿ ತಿಮ್ಮಪ್ಪ ಆಳ್ವ (೫೨) ಎಂದು…

 ಪೆರಾರ ಪವಿತ್ರ ಬಂಟ ಕಂಬ ಮರದ ಬೃಹತ್ ಮೆರವಣಿಗೆ

ಕೈಕಂಬ: ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಂಟ ಕಂಬ ಮರದ ಬೃಹತ್ ಮೆರವಣಿಗೆಗೆ ನ.೭ರಂದು ಗಂಜಿಮಠ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ದೇವಳದ ಅರ್ಚಕ ಗಣೇಶ್ ಭಟ್…