Category: Kaikamba-ಕೈಕಂಬ

ಅಕ್ರಮ ಗೋಸಾಗಾಟ ತಡೆಯುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಬಜರಂಗಿ ಉತ್ಸವದಲ್ಲಿ ಗುಡುಗಿದ ಜಗದೀಶ್ ಶೇಣವ

ಕೈಕಂಬ: ಅಕ್ರಮ ಗೋಸಾಗಾಟ ಮಾಡಿದ ದನವನ್ನು ನಾವು ಖಂಡಿತಾ ಹಿಡಿಯುತ್ತೇವೆ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ದನ ಹಿಡಿದರೆ ಪೊಲೀಸರ ಕೈಯಿಂದ ಪೆಟ್ಟು, ಮೂರು ತಿಂಗಳು ಜೈಲು,…

ದುರ್ಗಾವಾಹಿನಿ ಯುವತಿಯರ ಸುಮಧುರ ಗಾನ ಮಾಧುರ್ಯಕ್ಕೆ ಮಂತ್ರ ಮುಗ್ಧಗೊಂಡ ಸಭೆ

ಕೈಕಂಬ: ದುರ್ಗಾವಾಹಿನಿಯ ಕಾರ್ಯಕರ್ತ ಯುವತಿಯರು ಹಾಡಿದ ಸುಶ್ರ್ಯಾವ್ಯ ಹನುಮಾನ್ ಚಾಲೀಸ್ಗೆ ಇಡೀ ಸಭೆಯೇ ಮಂತ್ರ ಮುಗ್ಧಗೊಂಡ ಘಟನೆ ಕಾಜಿಲದಲ್ಲಿ ಶನಿವಾರ ರಾತ್ರಿ ನಡೆದ ಬಜರಂಗಿ ಉತ್ಸವದಲ್ಲಿ ನಡೆಯಿತು.…

ಬಡವರ ಸಹಯಾರ್ಥಕವಾಗಿ ನಡೆದ ಬಂಗಾರ್ ತುಳುನಾಟಕದ ಸಭಾ ಕಾರ್ಯಕ್ರಮ

ಕೈಕಂಬ: ಸೌಹಾರ್ದ ಬದುಕಿನಿಂದ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಗುರುಪುರ-ಕೈಕಂಬ ಸ್ನೇಹಸದನ ಸಂಸ್ಥೆ ಮುಖ್ಯಸ್ಥ ಫಾ.ವಂದನೀಯ ಅಂತೋನಿ ಅಭಿಪ್ರಾಯಪಟ್ಟರು.ಬುಧವಾರ ಸಂಜೆ ರೋಸಾಮಿಸ್ತಿಕಾ ಶಾಲಾ ಮೈದಾನದಲ್ಲಿ ಪೊಂಪೈ…

ಬಜರಂಗಿ ಉತ್ಸವ

ಕೈಕಂಬ :ವಿಶ್ವ ಹಿಂದು ಪರಿಷತ್,ಬಜರಂಗದಳ,ಮಾತೃ ಮಂಡಳಿ,ದುರ್ಗಾವಾಹಿನಿ,ವೀರಾಂಜನೇಯ ಶಾಖೆ ಮಳಲಿ-ಕಾಜಿಲ ಇದರ ಆಶ್ರಯದಲ್ಲಿ ಫೆ.6 ಶನಿವಾರ ಸಂಜೆ 6:30 ಕ್ಕೆ ಕಾಜಿಲದಲ್ಲಿ ಬಜರಂಗಿ ಉತ್ಸವ ನಡೆಯಲಿದೆ.ಸಂಜೆ 7:00 ಕ್ಕೆ…

ಪೊಳಲಿ: ಫೆ.6ರಂದು ಶ್ರೀಧೂಮಾವತಿ ಬಂಟ ಮಹಿಷಾಂದಯ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕೈಕಂಬ: ಶ್ರೀಧೂಮಾವತಿ ಬಂಟ ಮಹಿಷಾಂದಯ ದೈವಸ್ಥಾನ,ಪೊಳಲಿ-ಕಲ್ಕುಟ ಇದರ ವಾರ್ಷಿಕ ನೇಮೋತ್ಸವ ಫೆ.6 ಶನಿವಾರ ರಾತ್ರಿ 8:30 ರಿಂದ ನಡೆಯಲಿದೆ.

ಶ್ರೀ ಕಾಶಿಮಠದ ಸದ್ಗುರು ಶ್ರೀಮದ್ ಶ್ರೀಸುಧೀಂದ್ರ ಶ್ರೀಪಾದರ ಆರಾಧನ ಮಹೋತ್ಸವ

ಗುರುಪುರ :ಗುರುಪುರ ಶ್ರೀವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶಿಮಠದ ಸದ್ಗುರು ಶ್ರೀಮದ್ ಶ್ರೀಸುಧೀಂದ್ರ ಶ್ರೀಪಾದರ ಆರಾಧನ ಮಹೋತ್ಸವ ಪ್ರಯುಕ್ತ ಜ.28ರಂದು ಮದ್ಯಾಹ್ನ ಪಾರಯಣ,ವಿಶೇಷ ಪೂಜೆ,ಮಹಾಸಮಾರಾಧನೆ.ಸಂಜೆ ಗುರುಗುಣಗಾನ ಭಜನೆ…

ಗಂಜಿಮಠ ಅಳಿಕೆ ಫ್ರೆಂಡ್ಸ್ 5ನೇ ವರ್ಷದ ವಾರ್ಷಿಕೋತ್ಸವ

ಗಂಜಿಮಠ :ಸೌರ್ಹಾದತಯುತ ಸಮಾಜಮುಖಿ ಜೀವನ ದೇಶದ ಅಭಿವೃದ್ಧಿಗೆ ಪೂರಕ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮ ಕ್ಷೇತ್ರದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.ಅವರು ಇತ್ತೀಚಿಗೆ ಗಂಜಿಮಠ ಬಳಿ ಮಳಲಿಕ್ರಾಸ್‍ನಲ್ಲಿ…

ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಾಷರ್ಿಕೋತ್ಸವ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಬಾಲಾಕಾಶ್ರಮದ ವಾರ್ಷಿಕೋತ್ಸವವು 31ರಂದು ಭಾನುವಾರ ನಡೆಯಿತು. ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ದಿನದಂದು ಆಶ್ರಮದ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ, ಪಿರಮಿಡ್, ಯಕ್ಷಗಾನ ವಿವಿಧ ಸಾಂಸ್ಕ್ರತಿಕ…

ಪೊಳಲಿ ಎಸ್.ಆರ್.ಹಿಂದು ಪ್ರೆಂಡ್ಸ್ ವತಿಯಿಂದ ಸಹಾಯಧನ

ಕೈಕಂಬ: ಎಸ್.ಆರ್.ಹಿಂದು ಪ್ರೆಂಡ್ಸ್ ಪೊಳಲಿ ಇವರ ವತಿಯಿಂದ ಶ್ರೀ ಚೆನ್ನಪ್ಪ( ಅದ್ಯಾಪಕರು) ಇವರಿಗೆ ಅನಾರೋಗ್ಯ ಕಾರಣ ಸಹಾಯಧನವಾಗಿ ರೂ.50,000ವನ್ನು ನೀಡಲಾಯಿತು. ವೆಂಕಟೇಶ್ ನಾವಡ, ಯಶವಂತ ಪೊಳಲಿ, ಲೋಕೇಶ್…

ಸ್ವಾಮಿ ವಿವೇಕಾನಂದರ 154ನೇ ಜನ್ಮದಿನ ಹಾಗೂ ಬಾಲಾಕಾಶ್ರಮದ ವಾರ್ಷಿಕೋತ್ಸವ

ಕೈಕಂಬ: ಶ್ರೀ ರಾಮಕೃಷ್ಣ ತಪೋವನದಲ್ಲಿ ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನವನ್ನು ಹಾಗೂ ಬಾಲಾಕಾಶ್ರಮದ ವಾರ್ಷಿಕೋತ್ಸವವನ್ನು ಜ.31ನೇ ಭಾನುವಾರ ಆಶ್ರಮದಲ್ಲಿ ಆಚರಿಸಲಾಗುವುದು.…

ಜ.30ರಂದು ಶ್ರೀ ದೇವಿ ಮಹಾತ್ಮೆ

ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ಶ್ರೀಮತಿ ಮತ್ತು ಶ್ರೀ ಕೆ.ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.30ರಂದು ಶನಿವಾರ ರಾತ್ರಿ ಗಂಟೆ…

ಪೊಳಲಿ ದೇವಿ ಸನ್ನಿಧಿಯಲ್ಲಿ ಲಕ್ಷ ಕುಂಕುಮಾರ್ಚನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಹರಕೆಯ ಲಕ್ಷ ಕುಂಕುಮಾರ್ಚನೆ ಜ.29ರಂದು ದೇವಿ ಸನ್ನಿಧಿಯಲ್ಲಿ ನಡೆಯಿತು. ಪೊಳಲಿ ಶ್ರೀಮತಿ ಲಲಿತಾ ಗೋಪಾಲಕೃಷ್ಣರಾವ್ ಅತ್ತಾವರ ಅವರು ಸೇವೆಯ…