ಗುರುಪುರ :ಗುರುಪುರ ಶ್ರೀವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶಿಮಠದ ಸದ್ಗುರು ಶ್ರೀಮದ್ ಶ್ರೀಸುಧೀಂದ್ರ ಶ್ರೀಪಾದರ ಆರಾಧನ ಮಹೋತ್ಸವ ಪ್ರಯುಕ್ತ ಜ.28ರಂದು ಮದ್ಯಾಹ್ನ ಪಾರಯಣ,ವಿಶೇಷ ಪೂಜೆ,ಮಹಾಸಮಾರಾಧನೆ.ಸಂಜೆ ಗುರುಗುಣಗಾನ ಭಜನೆ ರಾತ್ರಿ ಶ್ರೀಗುರುವರ್ಯರ ಭಾವಚಿತ್ರದ ವೈಭವದ ಉತ್ಸವ ಸಂಪನ್ನಗೊಂಡಿತು.ಸಮಾಜ ಭಾಂದವರು ಶ್ರೀಗುರುವರ್ಯರ ಬಿಂಬಕ್ಕೆ ಪುಷ್ಪಹಾರವನ್ನು ಸಮರ್ಪಿಸಿ,ಮಂಗಳಾರತಿ ಗೈದರು.
???????????????????????????????

By suddi9

Leave a Reply

Your email address will not be published. Required fields are marked *