ಕೈಕಂಬ: ಎಸ್.ಆರ್.ಹಿಂದು ಪ್ರೆಂಡ್ಸ್ ಪೊಳಲಿ ಇವರ ವತಿಯಿಂದ ಶ್ರೀ ಚೆನ್ನಪ್ಪ( ಅದ್ಯಾಪಕರು) ಇವರಿಗೆ ಅನಾರೋಗ್ಯ ಕಾರಣ ಸಹಾಯಧನವಾಗಿ ರೂ.50,000ವನ್ನು ನೀಡಲಾಯಿತು.

1

ವೆಂಕಟೇಶ್ ನಾವಡ, ಯಶವಂತ ಪೊಳಲಿ, ಲೋಕೇಶ್ ಭರಣಿ, ರಾಜೇಶ್ ಪಡ್ಪು, ಸಂದೀಪ್ ಮತ್ತಿತ್ತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *