Category: Kaikamba-ಕೈಕಂಬ

ಅಡ್ಡೂರು: ಬೆಳ್ಳಿ ಹಬ್ಬದ ಪೂರ್ವ ಭಾವಿ ಸಭೆ

ಅಡ್ಡೂರು, ಡಿ.14: ಜಿಪಂ ಸದಸ್ಯ ಯು.ಪಿ ಇಬ್ರಾಹೀಂ ನೇತೃತ್ವದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.…

ಮಣಿಕಂಠಪುರ 12 ನೇ ವರ್ಷದ ಭಜನಾ ಸಂಕೀರ್ತನೆ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಯು ಡಿ. 30 ರಂದು ಶನಿವಾರ ಉದ್ಘಾಟನೆಗೊಳ್ಳಲಿದೆ. ಬೆಂಜನಪದವಿನ ಉದ್ಯಮಿ ಉಮೇಶ್…

`ರಾಷ್ಟ್ರೀಯ ಗೌರವ ಪ್ರಶಸ್ತಿ’ಗೆ ಭಾಜನರಾದ ಡಾ| ರವಿರಾಜ್ ಶೆಟ್ಟಿ ಗುರುಪುರ

ಗುರುಪುರ: ಮಂಗಳೂರು ಹೊರ ವಲಯದ ಗುರುಪುರ ಕಾರಮೊಗರು ಅಲ್ಲಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಮಣಿಪಾಲ ವಿಶ್ವ ವಿದ್ಯಾಲಯದ ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್…

ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆ: ಸುಂಕದಕಟ್ಟೆ ಕಾಲೇಜಿನ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಭವ್ಯ ಸ್ವಾಗತ ಬಜ್ಪೆ : ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆಯಲ್ಲಿ ಇಲ್ಲಿನ ಸುಂಕದಕಟ್ಟೆ ಶ್ರೀ ಸ್ವಾಮಿ ನಿರಂಜನ ಸ್ವಾಮಿ…

ಪೊಳಲಿ ದೇವಳ ಬ್ರಹ್ಮಕಲಶೋತ್ಸವದ ಸಮಾಲೋಚನೆ ಸಭೆ

ಕೈಕಂಬ: : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಳದ ಪ್ರಮುಖರು ಸೇರಿದಂತೆ ಗಣ್ಯರ ಸಮಾಲೋಚನಾ ಸಭೆ ನಗರದ ಪತ್ತುಮುಡಿ ಸೌಧದಲ್ಲಿ ಭಾನುವಾರ…

ಏರ್ಯರು ಸರ್ವ ಕಾಲಿಕ ವ್ಯಕ್ತಿ: ಡಾ. ಹೆಗ್ಗಡೆ

ಬಂಟ್ವಾಳ: ಜಿಲ್ಲೆಯ ಎಲ್ಲಾ ರಂಗಗಳಲ್ಲೂ ಕೈ ಯಾಡಿಸಿದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸರ್ವಕಾಲಿಕ ವ್ಯಕ್ತಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ…

ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಮಾವೇಶ

ಕೈಕಂಬ: ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಮಾವೇಶವು ತೊಕ್ಕೊಟ್ಟು ಗಟ್ಟಿ ಸಮಾಜ ಭವನದಲ್ಲಿ ಭಾನುವಾರ ಜರುಗಲಿದೆ. ಸಭಾಕಾರ್ಯಕ್ರಮದಲ್ಲಿ ಶ್ರೀ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ಲೋಕ…

ಗುರುಪುರ ಆರ್ ಎಸ್ ಎಸ್ “ಪಥಸಂಚಲನ”

ಕೈಕಂಬ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರುಪುರ ತಾಲೂಕು ಭಾನುವಾರ ಸಂಜೆ 3. ಗಂಟೇಗೆ ನವಚೇತನ ಯುವಕ ಮಂಡಲದಿಂದ “ಪಥಸಂಚಲನ” ಪ್ರಾರಂಭಗೊಂಡು ಬಜಪೆ ಕೇಂದ್ರ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.…

ಮುತ್ತೂರು: ದಶಮಾನೋತ್ಸವ ಸಂಭ್ರಮಾಚರಣೆ

ಕೈಕಂಬ: ಮುತ್ತೂರು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ದಶಮಾನೋತ್ಸವ ಸಂಭ್ರಮಾಚರಣೆ ನೂತನ ತರಗತಿ ಕೊಠಡಿಗಳ ಉದ್ಘಾಟನೆಯನ್ನು ಬಿ ರಮಾನಾಥ ರೈ ಶನಿವಾರ ಉದ್ಘಾಟಿಸಿದರು. ಕೊಳವೂರು ಪಂಚಾಯತ್…

ಮುತ್ತೂರು: ದಶಮಾನೋತ್ಸವ ಸಂಭ್ರಮಾಚರಣೆ

ಕೈಕಂಬ: ಮುತ್ತೂರು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು “ದಶಮಾನೋತ್ಸವ ಸಂಭ್ರಮಾಚರಣೆ ನೂತನ ತರಗತಿ ಕೊಠಡಿಗಳ ಉದ್ಘಾಟನೆ” ಡಿ. 9ರಂದು ಶನಿವಾರ ಜರುಗಲಿದೆ. ಕಾರ್ಯಕ್ರಮ ಪೂವಾಹ್ನ 9.00ಕ್ಕೆ…

ಕುಪ್ಪೆಪದವು ಸ್ವಚ್ಚತಾ ಕಾರ್ಯಕ್ರಮ

ಕುಪ್ಪೆಪದವು: ಸ್ವಚ್ಚತಾ ಕಾರ್ಯಕ್ರಮಅರಮನೆ ಫ್ರೆಂಡ್ಸ್ ವತಿಯಿಂದ ಮಾನಿಪಲ್ಲದಿಂದ ಅಂಭೆಲೊಟ್ಟು ತುಂಬೆಮಜಲು ತನಕ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಗುರುಪುರ ಕಾಂಗ್ರೇಸ್ ಮನೆಮನೆಗೆ ಭೇಟಿ

ಕೈಕಂಬ: ಗುರುಪುರ ಬ್ಲಾಕ್ ಕಾಂಗ್ರೇಸ್ ಅಡ್ಡೂರು ವಲಯ ಸಮಿತಿಯ ವತಿಯಂದ ಗುರುಪುರ ಬಂಗ್ಲೆಗುಡ್ಡೆಯ ಸೈಟ್ ಮನೆಮನೆಗೆ ಭೇಟಿ ನೀಡಿದಾಗ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿರುವ ಜನರು ಸಮಸ್ಯೆಗಳನ್ನು ಹೇಳಿದರು. ಅದಕ್ಕೆ…

ಪೊಳಲಿ ಬೆಸೆಂಟ್ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳಿಂದ ಕರಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೊದ್ದಾರದ ಕೆಲಸ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ಊರ ಹಾಗೂ ಪರಊರಿನ ಸಂಘಸಂಸ್ಥೆಗಳು ಸಾವಿರ ಸೀಮೆಯ ಭಕ್ತಾಧಿಗಳು ದೇವಳದ ಕೆಲಸಕಾರ್ಯಗಳಲಲ್ಲಿ ಭಾಗವಹಿಸುತ್ತಿದ್ದು ಈಗಾಗಲೆ…