ಜು. 4ರಂದು ಬುಧವಾರ ಗುರುಪುರದಲ್ಲಿ ಬೀದಿನಾಯಿಗಳ ಹಿಡಿದು ಸಂತಾನಹರಣ ಚಿಕಿತ್ಸೆ
ಕೈಕಂಬ: ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು ಬುಧವಾರ(ಜುಲೈ…
SUDDI9 MEDIA NETWORK
ಕೈಕಂಬ: ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು ಬುಧವಾರ(ಜುಲೈ…
ವಾಮಂಜೂರು: ಮಕ್ಕಳು ಮನೆಯ ಬೆಳಕು. ನಾಳಿನ ನಾಡಿನ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಬೇಕಾದರೆ ಎಳವೆಯಲ್ಲಿಯೇ ಮನೆಯೇ ಮೌಲ್ಯಗಳ ಪಾಠಶಾಲೆಯಾಗಲಿ ಎಂದುಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ…
ವಾಮಂಜೂರು: ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ವಾಮಂಜೂರುಇಲ್ಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯುಕಾಲೇಜುಸಭಾಭವನದಲ್ಲಿ ನಡೆಯಿತು. ಈ ಸಂದರ್ಭ 2017-18ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳನ್ನು…
ವಾಮಂಜೂರು:ಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇಲ್ಲಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು, ಸಾಹಿತ್ಯ, ಪರಿಸರ-ವಿಜ್ಞಾನ, ಕ್ರೀಡಾ ಸಂಘ, ಗ್ರಾಹಕರ ಕ್ಲಬ್, ಯೋಗ ಕೇಂದ್ರ, ಚಿತ್ರಕಲಾ…
ಎಡಪದವು: ಎಡಪದವು ಗ್ರಾಮ ಪಂಚಾಯತ್ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗುರುವಾರ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಗುರುವಾರ ನಡೆಯಿತು. ಈ ಗ್ರಾಮ ಸಭೆಯು…
ಕೈಕಂಬ :ಸರಕಾರಿ ಪದವಿ ಪೂರ್ವಕಾಲೇಜು, ಗುರುಪುರ, ಈ ವಿದ್ಯಾಸಂಸ್ಥೆಯಲ್ಲಿ 23 ವರ್ಷ ಉಪನ್ಯಾಸಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ, ಉಪನ್ಯಾಸಕಿ ಅನುಸೂಯ ಕೆ ಪಿ ಇವರು ಇದೇ ತಾಲ್ಲೂಕಿನ…
ಕೈಕಂಬ:ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2018-19 ನೆ ಸಾಲಿನ ಕಂಪ್ಯೂಟರ್ ಕ್ಲಬ್‍ನ್ನು ಜು.18 ರಂದು ಪ್ರಾರಂಭಿಸಲಾಯಿತು. ಕೆ.ಪಿ. ಶ್ರೀನಿವಾಸ್ ಪಿಯುಸಿ ಪಠ್ಯಪುಸ್ತಕ ಸಮಿತಿ ಸದಸ್ಯರು ಕಂಪ್ಯೂಟರ್…
ಕೈಕಂಬ : ಮಂಗಳೂರು-ಸೊಲ್ಲಾಪುರ – ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ(169) ಮಧ್ಯೆ ಫಲ್ಗುಣಿ ನದಿಗೆ ಅಡ್ಡಲಾಗಿರುವ 98 ವರ್ಷಗಳಷ್ಟು ಹಳೆಯದಾದ ಹಾಗೂ ಶಿಥಿಲಗೊಂಡ ಗುರುಪುರ ಸೇತುವೆಯಲ್ಲಿ ಗುರುವಾರ ಪಿಡಬ್ಲ್ಯೂಡಿಯ…
ವಾಮಂಜೂರು: ವಾಮಂಜೂರಿನ ಅಮೃತೇಶ್ವರ ದೇಗುಲದ ದ್ವಾರದ ಸಮೀಪದ ಕೆತ್ತಿಕಲ್ ಗುಡ್ಡ ಮತ್ತೆ ಕುಸಿಯುವ ಭೀತಿ ವ್ಯಕ್ತವಾಗಿದ್ದು, ಇದರ ಸಮೀಪದ ರಸ್ತೆಯಲ್ಲಿ ಬಿರುಕು ಹಾಗೂ ರಸ್ತೆ ಬದಿಯಲ್ಲಿ ಆಳವಾದ…
ಕೈಕಂಬ: ಗಂಜಿಮಠ-ಕುಪ್ಪೆಪದವು-ಬಿ ಸಿ ರೋಡ್ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆ ಕುಸಿದ ಬಳಿಕ ಈ ಭಾಗದ ಜನರ ಮಂಗಳೂರು ಅಥವಾ ಬಿ ಸಿ ರೋಡ್ ಸಂಚಾರ ಸಂಪೂರ್ಣ…
ಕೈಕಂಬ: ಮಿಜಾರು-ಎಡಪದವು ಗಾಣಿಗರ ಯಾನೆ ಸಫಲಿಗ ಸೇವಾ ಸಂಘ ಹಾಗೂ ದಿ| ಕೆ.ವಿ. ಮಿಜಾರ್ ಇವರ ಸ್ಮರಣಾರ್ಥ ಅವರ ಪುತ್ರ ಲಕ್ಷ್ಮೀಶ ಕೆ. ಮಿಜಾರ್ ಅವರ ಸಹಭಾಗಿತ್ವದಲ್ಲಿ…
ಕೈಕಂಬ: ಇಲ್ಲಿಗೆ ಸಮೀಪದ ಬೆಳ್ಳಿಬೆಟ್ಟುವಿನಿಂದ ಪೊಳಲಿಯ ನೂಯಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೋರಿ ಕುಸಿದು ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಈ ರಸ್ತೆಯನ್ನು ಹಾದು ಹೋಗಿ…
ಒಕ್ಕೆತ್ತೂರು: ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ನೃತ್ಯ ತರಗತಿಯನ್ನು ಮುಖ್ಯ ಶಿಕ್ಷಕಿ ಸುಬ್ಬಲಕ್ಷ್ಮಿ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್…
ಕೈಕಂಬ:ಪೊಳಲಿ ಸಮೀಪದ ಸೂರ್ಲ ಮನೆತನದ ನೂತನವಾಗಿ ನಿರ್ಮಿಸಿದ ನಾಗಬನದಲ್ಲಿ ನಾಗಪ್ರತಿಷ್ಟೆಯು ಕಾರ್ಕಳ ಪ್ರಸಾದ್ ಭಟ್ ನೇತ್ರತ್ವದಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ವಾಸ್ತು…