ವರಮಹಾಲಕ್ಷ್ಮೀ ವ್ರತ ಪೂಜೆ
ಪೊಳಲಿ: ರಾಮಕೃಷ್ಣ ತಪೊವನದಲ್ಲಿ ಪೊಳಲಿ -ಕಲ್ಕುಟ ಧರ್ಮ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಇದರ ವತಿಯಿಂದ ಶುಕ್ರವಾರ 7 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ವೇದ…
SUDDI9 MEDIA NETWORK
ಪೊಳಲಿ: ರಾಮಕೃಷ್ಣ ತಪೊವನದಲ್ಲಿ ಪೊಳಲಿ -ಕಲ್ಕುಟ ಧರ್ಮ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಇದರ ವತಿಯಿಂದ ಶುಕ್ರವಾರ 7 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ವೇದ…
ಗುರುಪುರ ಕೊಳದಬದಿಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶುಕ್ರವಾರ ಅರ್ಚಕ ಚಂದ್ರಾಯ ಭಟ್ ನೇತೃತ್ವದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯಲ್ಲಿ ಮಹಿಳೆಯರು ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಪೊಳಲಿ:ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.ಸೆ.1ರಂದು ಶನಿವಾರ ಬೆಳಗ್ಗೆ 8. ಗಂಟೆಗೆ ಅಖಂಡ ಭಜನಾ ಕಾರ್ಯಕ್ರಮವನ್ನು ಮಂಗಳೂರು ರಾಮಕೃಷ್ಣಮಠದ ಅಧ್ಯಕ್ಷ ಪೂಜ್ಯ…
ಗುರುಪುರ:ಶ್ರೀಕೃಷ್ಣ ಮಿತ್ರ ಮಂಡಳಿ ಗುರುಪುರ ಇದರ ವತಿಯಿಂದ 50ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.3ರಂದು ಸೋಮವಾರ ಸಂಜೆ 4 ಗಂಟೆಯಿಂದ ಗುರುಪುರ ಜಂಗಮ ಮಠದ ವಠಾರದಲ್ಲಿ…
ತೆಂಕಬೆಳ್ಳೂರು:ನಾಗಶ್ರೀ ಮಿತ್ರವ್ರಂದ ಮತ್ತು ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿನ ಸೆ. 3ರಂದು ಸೋಮವಾರ ತೆಂಕಬೆಳ್ಳೂರಿನ ಕಮ್ಮಾಜೆ ವಿವೇಕಭವನದ ಬಳಿಯ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ…
ಸುಂಕದಕಟ್ಟೆ: ತುಳು ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಈಗ ದೇಶ ವಿದೇಶಗಳಲ್ಲಿ ತುಳುವರಿಂದ ಸಾಕಷ್ಟು ಕೆಲಸಗಳಾಗುತ್ತಿವೆ. ಆಟಿ ತಿಂಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ…
ಕೈಕಂಬ : ಗುರುಪುರ ಬಂಗ್ಲೆಗುಡ್ಡೆಯ `ಹೆಲ್ಫ್ ಗೈಸ್’ ಸಂಘಟನೆಯ ಕಾರ್ಯಕರ್ತರು ಹಾಗೂ ನೈಸ್ ಕ್ಯಾಟರ್ಸ್ ಇವರ ಮುಂದಲತ್ವದಲ್ಲಿ ಪೊಳಲಿ ದ್ವಾರದ ಬಳಿ ಹೆದ್ದಾರಿಯಲ್ಲಿ ಮೊನ್ನೆ ಕೊಡಗು ಪ್ರಕೃತಿ…
ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಹಿಂದೂರುದ್ರಭೂಮಿ “ಮೋಕ್ಷಧಾಮ” ಇದರ ಉದ್ಘಾಟನೆಯನ್ನು ಸೋಮವಾರ ಶಾಸಕ ರಾಜೇಶ್ ನಾೈಕ್ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ…
ಕೈಕಂಬ: ಕುಪ್ಪೆಪದವು ರಿಕ್ಷಾ ಚಾಲಕ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಲೆಂದು ತೆರಳಿದ ಸಂದರ್ಭ ನಾಲ್ಕು ಜನರ ತಂಡವೊಂದು ತನ್ನನ್ನು ಅಡ್ಡ ಕಟ್ಟಿ ಹಲ್ಲೆ ನಡೆಸಿ ತನ್ನಲ್ಲಿದ್ದ…
ಕೈಕಂಬ: ರಾಜಕೀಯ, ಧರ್ಮದ ಹೆಸರಲ್ಲಿ ಕೋಮುದ್ವೇಷ ಹುಟ್ಟಿಸಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಜಾತ್ಯತೀತ ದೇಶಕಟ್ಟುವ ಕೆಲಸಕ್ಕೆ ಅಡಚಣೆಗಳು ಉಂಟಾಗುತ್ತಿವೆ. ಜಾತಿ, ಧರ್ಮ ಬೇಧ ಮರೆತು ಶಾಂತಿಯುತ ಸಹಬಾಳ್ವೆ ನಡೆಸುವುದೇ…
ಗುರುಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳು ರಕ್ತ ಹರಿಸಿದ್ದಾರೆ. ಈ ದೇಶಕ್ಕೆ ಕ್ರಾಂತಿಕಾರಿಗಳ ಬಲಿದಾನದಿಂದ ಸ್ವಾತಂತ್ರ್ಯಗೊಂಡಿದೆ. ಆದರೆ ರಾಜಕಾರಣಿಗಳ ತಪ್ಪಿನಿಂದಾಗಿ ಭಾರತ ತುಂಡಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ…
ಕುಪ್ಪೆಪದವು: ಜೆಡಿಎಸ್ ವತಿಯಿಂದ 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ವಲಯದ ಅಧ್ಯಕ್ಷರಾದ ಜಗನ್ನಾಥ ರೈ ಎಂ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ…
ವಾಮಂಜೂರು: ಕಲೆಯಲ್ಲಿ ಜಾತಿ-ಧರ್ಮ ಮೀರಿದ ವಿಷಯ ಅಡಕವಾಗಿದೆ. ನಾವೆಲ್ಲರೂ ಪರಸ್ಪರ ಅನ್ಯೋನ್ಯವಾಗಿದ್ದರೆ ಕಲೆಗಳಿಂದ ಉತ್ತಮ ಶಿಕ್ಷಣ ಹಂಚಿಕೊಳ್ಳಲು ಸಾಧ್ಯವಿದೆ. ಭವಿಷ್ಯದ ಪೀಳಿಗೆಗೆ ಯಕ್ಷಗಾನ ಮುಂದುವರಿಯಬೇಕು ಎಂದು ವಾಮಂಜೂರು…
ಬೆಳ್ಳೂರು : ಫಿಜಾ, ಬರ್ಗರ್ ರುಚಿ ಹಿಡಿದಿರುವ ಈಗಿನವರಿಗೆ ತೇವು, ತಜಂಕ್ ಪಥ್ಯವಾಗಬಹುದೇ ? ಆಟಿ ತಿಂಗಳಲ್ಲಿ ಜನ ತಿನ್ನುತ್ತಿದ್ದ ಆಹಾರ ವಸ್ತು ಯುವ ಪೀಳಿಗೆಗೆ ಹೊಸ…