Category: Kaikamba-ಕೈಕಂಬ

ಗುರುಪುರದಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ

ಗುರುಪುರ : ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆಯ ಆಶ್ರಯದಲ್ಲಿ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ ಆಯೋಜಿಸಲಾಯಿತು.ಸಿಂಡಿಕೇಟ್ ಬ್ಯಾಂಕ್ ಮಂಗಳೂರು ವಿಭಾಗದ ಜ್ಞಾನಜ್ಯೋತಿ…

ಭಾಷೆ-ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ: ಸಂಸದ ನಳಿನ್‍ಕುಮಾರ್

ಕೈಕಂಬ: ಭಾಷೆ ಮತ್ತು ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ. ತುಳುನಾಡಿನ ಸಂಸ್ಕøತಿ, ಭಾಷೆ ಅಪಾರ ವೈಶಿಷ್ಢ್ಯತೆಯಿಂದ ಕೂಡಿದೆ. ನಮ್ಮ ಹಿರಿಯ ಪಾರಂಪರಿಕ ಜೀವನ ಪದ್ಧತಿಯನ್ನು ನಾವು ಮತ್ತು ನಮ್ಮ…

ಕುಪ್ಪೆಪದವು ಅಂಗನವಾಡಿ ಕೇಂದ್ರದ ಉದ್ಘಾಟನೆ

ಕೈಕಂಬ: ಶಿಕ್ಷಣದ ಆರಂಭ ಅಂಗನವಾಡಿಯಿಂದ ಶುರುವಾಗುತ್ತದೆ. ಮಕ್ಕಳು ಅಂಗನವಾಡಿಯಿಂದ ಶಿಕ್ಷಣ ಪಡೆಯಲು ಶುರು ಮಾಡುವುದರಿಂದ ಇದನ್ನು ಶಿಕ್ಷಣದ ಬುನಾದಿ ಎಂದೂ ಕರೆಯಬಹುದು. ಅಂಗನವಾಡಿಯಲ್ಲಿ ಸಿಗುವ ಶಿಕ್ಷಣದಿಂದ ಭವಿಷ್ಯದಲ್ಲಿ…

ಮೊಗರಿನಲ್ಲಿ ತ್ಯಾಜ್ಯ ಕಸವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ಆಕ್ಷೇಪ

ಕಸ ವಿಲೇವಾರಿಯ ಸಮಾಲೋಚನ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ ಎಡಪದವು: `ಯಾವುದೇ ಕಾರಣಕ್ಕೂ ಮೊಗರು ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬಾರದು. ಮೊಗರು, ಮಳಲಿ ಭಾಗದಲ್ಲಿ ಸಾವಿರಾರು ಜನರಿದ್ದು,…

ವಿಷ ಸೇವಿಸಿ ವ್ಯಕ್ತಿ ಸಾವು

ಎಡಪದವು: ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಕುಪ್ಪೆಪದವು ಸಮೀಪದ ಕಿಲೆಂಜಾರು ಕಂಬಳಕೋಡಿ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಇಲ್ಲಿನ ನಿವಾಸಿ ಮೋಂಟ ನಾಯ್ಕ(75) ಎಂಬವರು ಆತ್ಮಹತ್ಯೆಗೈದಿರುವ…

ಪೊಳಲಿ ದೇವಾಲಯಕ್ಕೆ ಸಾರಿಗೆ ಸಚಿವ ಬೇಟಿ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಸಾರಿಗೆ ಸಚಿವ ತಮ್ಮಯ್ಯ ಕುಟುಂಬ ಸಮೇತರಾಗಿ ಬೇಟಿ ನೀಡಿದರು . ಜಿರ್ಣೋದ್ಧಾರಗೊಳ್ಳುತ್ತೀರುವ ದೇವಾಲಯದ ಕೆಲಸ ಕಾರ್ಯವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.…

ಆಟಿ ತಿಂಗಳು ಅಶುಭವಲ್ಲ: ಎ.ಗೋಪಾಲ ಅಂಚನ್

ಕುಪ್ಪೆಪದವು: ಕುಳವೂರು ಬಳ್ಳಾಜೆ ಶ್ರೀ ಸತ್ಯ ಸಾರಮನಿ ಸೇವಾ ಸಮಿತಿ ಮತ್ತು ಡಾ.ಅಂಬೇಡ್ಕರ್ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಳ್ಳಾಜೆ ಅಂಬೇಡ್ಕರ್ ಸಮಾಜ ಭವನದಲ್ಲಿ ಆಟಿಡೊಂಜಿ ಕೂಟ…

ಅಮ್ಮುಂಜೆ ಶಾಲೆಯಲ್ಲಿ ವನಮೋತ್ಸವ

ಪೊಳಲಿ : ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಮನಮಹೋತ್ಸವ ಆಚರಿಸಲಾಯಿತು. ಶಾಲೆಯ ಆವರಣದ ಸುತ್ತಲು ನೆಡಲು…

ಗಂಜಿಮಠದ ನಾರಳದಲ್ಲಿ `ಆಟಿದ ನೆಂಪು’

ಗಂಜಿಮಠ: ಗಂಜಿಮಠ ಗ್ರಾಮ ವ್ಯಾಪ್ತಿಯ ನಾರಳ-ಸಂಕೇಶದ ವ್ಯಾಪ್ತಿಯ ಕಲಾವರ್ಧಕ ಯುವಕ ಸಂಘ, ಕಲಾಚೇತನ ಯುವತಿ ಮಂಡಲ, ಸ್ತ್ರೀಶಕ್ತಿ ಗುಂಪು ಆಶ್ರಯದಲ್ಲಿ ನಾರಳದ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ…

ಮಕ್ಕಳಿಗೆ ತುಳುನಾಡ ಪರಂಪರೆ ಪರಿಚಯವಾಗಬೇಕು: ಯಶವಂತ ಕೋಟ್ಯಾನ್

ಗುರುಪುರ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ದ್ವಿತೀಯ ವರ್ಷದ `ಆಟಿಡೊಂಜಿ ಕೂಟ’ ಭಾನುವಾರ ಬೆಳಿಗ್ಗೆ ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಕಿ ತುಂಬಿದ ಕಳಸೆಯಲ್ಲಿಟ್ಟ…

ಅಗರಿ ನಿಜಕ್ಕೂ ಅಪ್ರತಿಮ ಭಾಗವತ: ಜಿ. ಸುಬ್ರಾಯ ಭಟ್

ಎಡಪದವು: ಅಗರಿ ಶ್ರೀನಿವಾಸ ಭಾಗವತರಂತಹಾ ಮೇರು ವ್ಯಕ್ತಿತ್ವ ಹೊಂದಿರುವ ಭಾಗವತರ ಶಿಷ್ಯರೆನ್ನಲು ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ . ಯಾಕೆಂದರೆ ಅವರು ಹಾಗೆಯಲ್ಲಾ ಯಾರನ್ನೂ ಸುಲಭದಲ್ಲಿ ಶಿಷ್ಯರನ್ನಾಗಿ…

ಸತ್ಸಂಗದಿಂದ ದೇಶಭಕ್ತಿ ಸಶಕ್ತ : ವಜ್ರದೇಹಿ ಸ್ವಾಮಿ ಅಭಿಮತ

ಕೈಕಂಬ : ಸತ್ಸಂಗದ ಮೂಲಕ ಮನೆ ಮನೆಯಲ್ಲಿ ಭಜನೆ ಮಾಡುತ್ತ, ಮಾನಸಿಕ ವ್ಯವಸ್ಥೆ ಸಂತುಲಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ರಾಷ್ಟ್ರದ ಪ್ರಸಕ್ತ ವ್ಯವಸ್ಥೆಯೂ ಸಂತುಲಿತವಾಗಬೇಕಿದೆ. ಇದಕ್ಕಾಗಿ ನಮ್ಮಿಂದ ವಿನೂತನ…

ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೆ ಕದಲುವುದಿಲ್ಲ: ಎಚ್‍ಪಿಸಿಲ್ ಮುಂದೆ ಧರಣಿ ಕೂತವರಿಂದ ಎಚ್ಚರಿಕೆ

ಕೈಕಂಬ: ಎಚ್‍ಪಿಸಿಎಲ್‍ನ ಎಸ್‍ವಿ ಸ್ಟೇಷನ್‍ಗಳಲ್ಲಿ ಸರ್ವಿಸ್‍ಗಾರ್ಡ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಏಕಾಏಕಿ ಕೈಬಿಟ್ಟು ಹೊಸಬರನ್ನು ನೇಮಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಮಳಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಸತತ ಎರಡನೇ ದಿನಕ್ಕೆ ಕಾಲಿಟ್ಟಿದೆ.…

ಮಹಿಳೆಯ ಆರೋಗ್ಯ ವಿಚಾರಿಸಿದ: ರಮಾನಾಥ ರೈ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿವಾಸವಾಗಿರುವ ಪದ್ಮಾವತಿ ಕುಲಾಲ್ ಅವರು ಇತ್ತೀಚೆಗೆ ಕೋಮದಿಂದ ಅನಾರೋಗ್ಯದಿಂದ ಇದ್ದರು ಅವರನ್ನು ಮಾಜಿ ಉಸ್ತುವರಿ ಸಚಿವ ರಮಾನಾಥ ರೈ ಅವರು…