ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿವಾಸವಾಗಿರುವ ಪದ್ಮಾವತಿ ಕುಲಾಲ್ ಅವರು ಇತ್ತೀಚೆಗೆ ಕೋಮದಿಂದ ಅನಾರೋಗ್ಯದಿಂದ  ಇದ್ದರು ಅವರನ್ನು ಮಾಜಿ ಉಸ್ತುವರಿ ಸಚಿವ ರಮಾನಾಥ ರೈ ಅವರು ಅಗಮಿಸಿ ಆರೋಗ್ಯ ವಿಚಾರಿಸಿ ಸಾಂತ್ವಾನ ಹೇಳಿದರು. ಅವರು  ಪೊಳಲಿ ಜಗದೀಶ ಅವರ ತಾಯಿ.3vp ramanatha rai

ಈ ಸಂದರ್ಭದಲ್ಲಿ ಜಿಲ್ಲಾ ಪಂ .ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಕರಿಯಂಗಳ ಗ್ರಾ.ಪಂ.ಸದಸ್ಯೆ ವೀಣಾ ಉಪೇಂದ್ರ ಆಚಾರ್ಯ,ಚಂದ್ರಶೇಖರ ದೇವಾಡಿಗ, ಸದಾನಂದ, ಪ್ರೇಮ್‍ನಾಥ ಚೇರಾ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.IMG-20180802-WA0042

 

By suddi9

Leave a Reply

Your email address will not be published. Required fields are marked *