Category: Kaikamba-ಕೈಕಂಬ

ಸೌತಡ್ಕ , ಉಪ್ಪಿನಂಗಡಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಹೃದಯಘಾತದಿಂದ ನಿಧನ

ಕೈಕಂಬ:ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಹರೀಶ್ಚಂದ್ರ ಅವರು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಘಾತದಿಂದ ನಿಧನಹೊಂದಿದರು.

ಕಂದಾವರ ಪಂಚಾಯತ್ ವತಿಯಿಂದ 475 ಬಡ ಕುಟುಂಬಗಳಿಗೆ ಕಿಟ್ ವಿತರಣೆ

ಕೈಕಂಬ:ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಅದ್ರಮೋನು, ಹೆರಾಲ್ಡ್ ಲೋಬೊ ಮತ್ತು ವೀಣಾ ತೆರೇಸಾ ಜಂಟಿಯಾಗಿ ಕಂದಾವರ ಪಂಚಾಯತ್ ವತಿಯಿಂದ ಈಗಾಗಲೇ 325 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ…

ಗುರುಪುರ : ಒಣಹುಲ್ಲಿಗೆ ಬೆಂಕಿ ವಸತಿ ಪ್ರದೇಶದಲ್ಲಿ ಆತಂಕ ವ್ಯಕ್ತ

ಕೈಕಂಬ : ಗುರುಪುರ ದೋಣಿಂಜೆ, ಕೊಳದಬದಿ ಬಯಲು ಪ್ರದೇಶದಲ್ಲಿ ಭಾನುವಾರ ಒಣ ಹುಲ್ಲಿಗೆ ಹತ್ತಿಕೊಂಡ ಬೆಂಕಿ ನೋಡನೋಡುತ್ತಲೇ ಸುತ್ತಲ ವಸತಿ ಪ್ರದೇಶದತ್ತ ವ್ಯಾಪ್ತಿಸಿದ್ದು, ಜನರು ಭಯಭೀತರಾದರು. ಬೆಂಕಿಯಿಂದ…

ಎಡಪದವು, ದಿನಸಿ ವಿತರಣೆ ಮೂಲಕ ಹುಟ್ಟುಹಬ್ಬ ಆಚರಣೆ.

ಕೈಕಂಬ: ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಡಪದವಿನ ಧನಂಜಯ ಮೇಸ್ತ್ರಿ ಅವರು ತಮ್ಮ ಮಗ ಧನುಷ್ ಹುಟ್ಟುಹಬ್ಬ ಆಚರಣೆಯ ಪ್ರಯುಕ್ತ…

ಎಡಪದವು, ಮಿಜಾರು. ಗುಡುಗು ಸಹಿತ ಆಲಿಕಲ್ಲು ಮಳೆ. 

ಕೈಕಂಬ: ಎಡಪದವು, ಮಿಜಾರು ಗಂಜಿಮಠ ಮತ್ತು ಮಳಲಿ ಪರಿಸರದಲ್ಲಿ ಆದಿತ್ಯವಾರ ಗುಡುಗು ಸಹಿತ ತುಂತುರು ಮಳೆ ಸುರಿದಿದೆ. ಮಧ್ಯಾಹ್ನ ಸುಮಾರು 4 ಗಂಟೆಗೆ ಗುಡುಗು ಸಹಿತ ಸಾಧಾರಣ…

ಉಳಾಯಿಬೆಟ್ಟು ಸಾಮಾಜಿಕ ಸಂಸ್ಥೆಗಳಿಂದ 286 ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ

ಕೈಕಂಬ : ಉಳಾಯಿಬೆಟ್ಟಿನ ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ರಿ), ಶ್ರೀ ವಿಶ್ವನಾಥ ಮಹಾಗಣಪತಿ ಭಜನಾ ಸೇವಾ ಸಮಿತಿ, ಹಿಂದೂ ಜಾಗರಣ ವೇದಿಕೆ, ಶಿವರಾತ್ರಿ ಬೆಟ್ಟು ಫ್ರೆಂಡ್ಸ್, ನಾಗಬ್ರಹ್ಮ…

ಸವಿತಾ ಸಮಾಜದ 50 ಕುಟುಂಬಗಳಿಗೆ ನಿತ್ಯದ ರೇಶನ್ ಸಾಮಾಗ್ರಿ ವಿತರಣೆ

ಕೈಕಂಬ:ಸವಿತಾ ಸಮಾಜದ ವತಿಯಿಂದ ಎಡಪದವು, ಕುಪ್ಪೆಪದವು, ಮುಚ್ಚೂರು, ಮಿಜಾರು, ಮತ್ತು ಗಂಜಿಮಠ ವ್ಯಾಪ್ತಿಯ ಎಲ್ಲಾ ಸದಸ್ಯರಿಗೆ ಮತ್ತು ಬಡ ವರ್ಗದ ಸಮಾಜ ಭಾಂದವರ ಒಟ್ಟು 50 ಕುಟುಂಬಗಳಿಗೆ…

ಕುಳವೂರು, ತೋಟದಲ್ಲಿ ಕುಸಿದು ಕೃಷಿಕ ಸಾವು.

ಕೈಕಂಬ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರೋರ್ವರು ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ತಿಮಿರಿ ತಜಂಕ್ ಎಂಬಲ್ಲಿ ಶುಕ್ರವಾರ ನಡೆದಿದೆ.…

ಸಂಜೀವಿನಿ ಸೇವಾ ಬಳಗ ಹಾಗೂ ದಾನಿಗಳ ಸಹಕಾರದೊಂದಿಗೆ ಅಕ್ಕಿ ಮತ್ತು ದಿನಸಿ ವಿತರಣೆ

ವಾಮಂಜೂರು: ಮೂಡುಶೆಡ್ಡೆಯ ಸಂಜೀವಿನಿ ಸೇವಾ ಬಳಗ ಹಾಗೂ ದಾನಿಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಅಕ್ಕಿ ಮತ್ತು ದಿನಸಿ ಸೊತ್ತುಗಳ ಕಿಟ್‍ನ್ನು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಮೂಡುಶೆಡ್ಡೆಯ…

ಮಳಲಿ ಮಾಧವ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಮಳಲಿ ಗ್ರಾಮದ ಮಾಧವ (48) ಅವರು ಹೃದಯಘಾತದಿಂದ ಮಂಗಳವಾರ ನಿಧನ ಹೊಂದಿದರು ಮೃತರು ಪತ್ನಿ ಇಬ್ಬು ಮಕ್ಕಳು ತಾಯಿ ಹಾಗೂ ಸಹೋದರಿಯರನ್ನು ಮತ್ತು…

ಆಸರೆ ಸೇವಾ ಫೌಂಡೇಶನ್ ವತಿಯಿಂದ150 ಕುಟುಂಬಗಳಿಗೆ ದಿನಬಳಕೆ ವಿತರಣೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಯವಕರ ತಂಡವೊಂದು “ಆಸರೆ ಸೇವಾ ಫೌಂಡೇಶನ್ “ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಇದೀಗ ದೇಶದಲ್ಲೇ ಕೊರೋನ (ಕೋವಿಡ್- 19)…

ಗುರುಪುರದಲ್ಲಿ ಬಡ ಕುಟುಂಬಗಳಿಗೆ ಪೊಟ್ಟಣಗಳ ವಿತರಣೆ

ಮಂಗಳೂರು: ನಗರ ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊೈದಿನ್ ಬಾವಾ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಜಂಟಿಯಾಗಿ ಕ್ಷೇತ್ರದ ಬಡ ಕುಟುಂಬಗಳಿಗೆ ಒದಗಿಸಲಾದ ಅಕ್ಕಿ,…

ಗುರುಪುರ ಕೈಕಂಬದ ಜಂಕ್ಷನ್‍ನಲ್ಲಿ ತಪಾಸಣೆ

ಕೈಕಂಬ:ಗುರುಪುರ ಕೈಕಂಬದ ಜಂಕ್ಷನ್‍ನಲ್ಲಿ ಮಂಗಳೂರಿನಿಂದ ಬಜ್ಪೆ ವಿಮಾನ ನಿಲ್ದಾಣ, ಕಟೀಲಿನತ್ತ ಸಾಗುವ ವಾಹನಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಪೊಲೀಸರು ಎಲ್ಲ ವಾಹನಗಳ ಕಟ್ಟುನಿಟ್ಟಿನ ತಪಾಸಣೆಗೈಯುತ್ತಿದ್ದಾರೆ.

ಪ್ರಗತಿಪರ ಕೃಷಿಕ ದೇವಪ್ಪ ಶೆಟ್ಟಿ 12 ಕ್ವಿಂಟಾಲ್ ಅಕ್ಕಿ ವಿತರಣೆ

ಕುಪ್ಪೆಪದವು: ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲಿತ ಪಡುಪೆರಾರ ಗ್ರಾ.ಪಂ. ಸದಸ್ಯ, ಪ್ರಗತಿಪರ ಕೃಷಿಕ ದೇವಪ್ಪ ಶೆಟ್ಟಿ(ಕಿಟ್ಟಣ್ಣ) ಅವರು ಸುಮಾರು 35 ಮನೆಗಳಿಗೆ ತಲಾ ರೂ.500 ರಂತೆ…