500ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ವಿತರಣೆ
ಕೈಕಂಬ: ಕೊರೊನ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಗುರುಪುರದ ಸ್ಮಿತಾ ಕಾಮತ್ ತಮ್ಮ ಮನೆಯಲ್ಲಿ 500ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಮತ್ತು…
SUDDI9 MEDIA NETWORK
ಕೈಕಂಬ: ಕೊರೊನ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಗುರುಪುರದ ಸ್ಮಿತಾ ಕಾಮತ್ ತಮ್ಮ ಮನೆಯಲ್ಲಿ 500ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಮತ್ತು…
ಕೈಕಂಬ : ಪ್ರಸಕ್ತ ಚಾಲ್ತಿಯಲ್ಲಿರುವ ಕೊರೊನ ಮಹಾಮಾರಿ ಲೆಕ್ಕಿಸದೆ ಪತ್ರಕರ್ತನೊಬ್ಬ ಪಂಚಾಯತ್ ಅಥವಾ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯದೆ ನಿರಾಶ್ರಿತ ಮೂವರ ಕುಟುಂಬವೊಂದಕ್ಕೆ ಗುರುಪುರ ಗ್ರಾಮ ಪಂಚಾಯತ್…
ಕೈಕಂಬ : ಗಂಜಿಮಠದ ಕೈಗಾರಿಕೋದ್ಯಮ ಪ್ರದೇಶದಲ್ಲಿ ಸುಮಾರು ಒಂದೂವರೆ ಸಾವಿರದಷ್ಟು(50%) ಕಾರ್ಮಿಕರಿಂದ ಕೆಲಸ ಮುಂದುವರಿಸಿರುವ ಬಿಗ್‍ಬ್ಯಾಗ್ಸ್ ಇಂಟರ್‍ನ್ಯಾಶನಲ್ ಕಂಪೆನಿ ವಿರುದ್ಧ ಸ್ಥಳೀಯರಿಂದ ಆಕ್ಷೇಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ…
ಮಂಗಳೂರು : ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಅಸೌಖ್ಯಕ್ಕೆ ತುತ್ತಾದ ಕಾಸರಗೋಡಿನ ವೈದ್ಯರಿಗೆ ಬೇಕಾದ ಅಗತ್ಯ ರಕ್ತವನ್ನು ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಖುದ್ದಾಗಿ ಆಸ್ಪತ್ರೆಗೆ…
ಗಂಜಿಮಠ : ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ಬಿಗ್‍ಬ್ಯಾಗ್ಸ್ ಇಂಟರ್‍ನ್ಯಾಶನಲ್ ಕಂಪೆನಿ ಈಗ ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಕಾರ್ಯಾಚರಿಸುತ್ತಿದೆ. ಇಲ್ಲಿ ಮೂರು ಪಾಳಿಯಲ್ಲಿ ಸಾವಿರಾರು ಮಂದಿ ಕಾರ್ಮಿಕರ ಕೆಲಸ…
ವಾಮಂಜೂರು: ಸಮಾಜದಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣಯುವಜನರಿಗಾಗಿ ಪೂಜ್ಯಖಾವಂದರಆಶಯದಿಂದ ಸ್ಥಾಪಿತವಾಗಿರುವಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐಕೊರೊನಾ ಸಾಂಕ್ರಮಿಕರೋಗದ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ. ಜಿಲ್ಲಾಡಳಿತವು ಹೊಲಿಗೆ ತರಬೇತಿ ಸಂಸ್ಥೆಗಳಿಗೆ ಒದಗಿಸಿದ ಬಟ್ಟೆ…
ಕೈಕಂಬ: ಲಾಕ್ ಡೌನ್ ಉಲ್ಲಂಘಿಸಿದ ಬಿಗ್ ಬ್ಯಾಗ್ ಕಂಪನಿ ರೆಡ್ ಜೋನ್ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಉಲ್ಲಂಘನೆ ಲಾಕ್ ಡೌನ್ ನಡುವೆಯೂ ಕಾರ್ಮಿಕರನ್ನು ಕರೆಸಿಕೊಂಡ…
ಕುಪ್ಪೆಪದವು: ಮುತ್ತೂರು ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಕುಟುಂಬಗಳಿಗೆ,ಸರಕಾರದಿಂದ ಮಂಜೂರಾದ ಮಳೆ ಹಾನಿ ಪರಿಹಾರ ಧನದ ಚೆಕ್ ಗಳನ್ನು ಮತ್ತು ಮುತ್ತೂರು ಹಾಗೂ ಕುಳವೂರು…
ಕುಪ್ಪೆಪದವು: ಮಾಜಿ ಶಾಸಕ ಬಿ.ಎ. ಮೊಯಿದ್ದೀನ್ ಬಾವ ಅವರ ವತಿಯಿಂದ ಕುಪ್ಪೆಪದವು ಮತ್ತು ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಲ್ಕುನೂರು ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಕಾರ್ಯಕರ್ತರು ವಿತರಿಸಿದರು.…
ಕೈಕಂಬ: ತಲಪಾಡಿಯಿಂದ ಬಾಡಿಗೆ ಮನೆಗೆ ವಾಪಾಸ್ ಬಂದ ಬಾಡಿಗೆದಾರಿಗೆ ಬಾಗಿಲು ತೆರೆಯಬೇಡಿ ಎಂದು ಹೇಳಿದ ಮನೆ ಮಾಲೀಕರ ಎಚ್ಚರಿಕೆಯನ್ನು ತಿರಸ್ಕರಿಸಿ ಮನೆಯ ಬೀಗ ಒಡೆದ ಕಿಡಿಗೇಡಿಗಳು ಪೊಲೀಸರು…
ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲ ಚೇತನರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ದಾನಿಗಳಿಂದ ಮತ್ತು ಪಂಚಾಯತ್ ಸದಸ್ಯರ ಗೌರವಧನದಿಂದ ಸಂಗ್ರಹಿಸಿದ ಅಕ್ಕಿ,ದಿನಸಿ ಸಾಮಗ್ರಿಗಳ ಕಿಟ್ ಗಳನ್ನು…
ಕೈಕಂಬ: ಕೊರೋನಾ ಸೋಕು ತಡೆಗಾಗಿ ಗುರುಪುರ ಗ್ರಾಮ ಪಂಚಾಯತ್‍ನಲ್ಲಿ ರಚಿಸಲಾದ ಗ್ರಾಮ ಕಾರ್ಯ ಪಡೆಯ ವಾರದ ಸಭೆಯು ಪಂಚಾಯತ್ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಎ. 16ರಂದು ಪಂಚಾಯತ್ ಆವರಣದಲ್ಲಿ…
ಕುಪ್ಪೆಪದವು: ನೊವೆಲ್ ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ, ಜನರು ಮನೆಗಳಿಂದ ಹೊರಬರದಂತೆ ತಡೆಯಲು ಹಾಕಿರುವ ಲಾಕ್ ಡೌನ್ ನಡುವೆಯೇ ಪಂಚಾಯತ್ ಸದಸ್ಯರೊಬ್ಬರು ಜನರನ್ನು ತನ್ನ ಮನೆಗೆ…
ಕೈಕಂಬ: ಲಾಕ್‍ಡೌನ್‍ನಿಂದ ಗ್ರಾಮೀಣ ಪ್ರದೇಶಗಳ ಬಹುತೇಕ ವೈದ್ಯರ ಕ್ಲಿನಿಕ್‍ಗಳು ಬಂದ್ ಆಗಿವೆ. ಹಾಗಾಗಿ ಸಾಮಾನ್ಯ ಕಾಯಿಲೆಗಳಿಗೂ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು, ಗ್ರಾಮೀಣರು ತೊಂದರೆಗೆ ಸಿಲುಕಿದ್ದಾರೆ. ಗ್ರಾಮೀಣರು ಅನುಭವಿಸುತ್ತಿರುವ…