Category: Kaikamba-ಕೈಕಂಬ

ವಾಮಂಜೂರು ರಸ್ತೆ ಬದಿಯಲ್ಲಿ ತಾತ್ಕಾಲಿಕ ಸಂತೆ – ಮುಗಿಬಿದ್ದ ಗ್ರಾಹಕರು ; `ಅಂತರವೇ ಇಲ್ಲ !

ವಾಮಂಜೂರು : ಕರೋನಾ ತಡೆಗಾಗಿ ಲಾಕ್‍ಡೌನ್ ಆದೇಶವಿರುವ ಹೊರತಾಗಿಯೂ ಶನಿವಾರ ಬೆಳಿಗ್ಗೆ ವಾಮಂಜೂರು ರಸ್ತೆ ಬದಿಯಲ್ಲಿ ತರಕಾರಿ, ದಿನಸಿ ಸೊತ್ತು ಖರೀದಿಗಾಗಿ ಗ್ರಾಹಕರು `ಅಂತರ’ ಕಾಯ್ದುಕೊಳ್ಳದೆ ಮುಗಿ…

ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕೈಗಾರಿಕೆ, ಮುಚ್ಚಿದ ಅಧಿಕಾರಿಗಳು.

ಕೈಕಂಬ: ಗಂಜಿಮಠ ಕೈಗಾರಿಕಾ ವಲಯದಲ್ಲಿರುವ ಬಿಗ್ ಬ್ಯಾಗ್ ಎಂಬ ಕಂಪನಿ ಲಾಕ್ ಡೌನ್ ಜಾರಿಯಲ್ಲಿರುವ ಸಂಧರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಣೆಗೆ ಮುಂದಾಗಿದ್ದು, ಇದರ ವಿರುದ್ದ ಸಾರ್ವಜನಿಕರು ದೂರು…

ಎಡಪದವು ಭಜರಂಗದಳ ಸೇವಾ ಬ್ರಿಗೇಡ್ ನೆರವು.

ಕೈಕಂಬ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಭಜರಂಗದಳ ಸೇವಾ ಬ್ರಿಗೇಡ್ ಎಡಪದವು ತ್ವರಿತ ಯೋಜನೆ ರೂಪಿಸಿ 100 ಬಡ ಕುಟುಂಬಗಳಿಗೆ ದಿನಸಿ…

ಗುರುಪುರ : ರೇಶನ್ ಅಂಗಡಿ ಎದುರು ಮುಂಜಾನೆಯೇ ಗ್ರಾಹಕರ `ಅಂತರ ಸರದಿ’

ಗುರುಪುರ : ಗುರುಪುರ ಪೇಟೆಯಲ್ಲಿರುವ ಪಡಿತರ ಚೀಟಿ ಸೊತ್ತು ಪೂರೈಕೆ ಅಂಗಡಿಯಲ್ಲಿ ಚೀಟಿದಾರರು ಸಾಮಾಜಿಕ ಅಂತರವಿಟ್ಟುಕೊಂಡು ಪಡಿತರ ಸೊತ್ತು ಸ್ವೀಕರಿಸಿದರು. ಅಂಗಡಿಯ ಎದುರು ಅಂತರ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ…

ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆಯರಿಗೆ ನಿಂದನೆ: ಠಾಣೆಗೆ ದೂರು

ಬಂಟ್ವಾಳ: ಕೊರೊನಾ ವೈರಾಸ್ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಮನೆ ಮನೆ ಭೇಟಿ ಮಾಡುವ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿಂದಿಸಿದ ಘಟನೆ ಕರಿಯಂಗಳ ಗ್ರಾಮದಲ್ಲಿ ನಡೆದಿದೆ.…

ಬಡಕಬೈಲ್ ಬೂತ್ ಸಮಿತಿ 40ರ ಬಿಜೆಪಿ ಸಮಿತಿ ವತಿಯಿಂದ ಅಗತ್ಯ ವಸ್ತುಗಳ ವಿತರಣೆ

ಪೊಳಲಿ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಬೂತ್ ಸಮಿತಿ 40ರ ಬಿಜೆಪಿ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರಿಂದ ಸುಮಾರು 20ಕ್ಕೂ ಹೆಚ್ಚು…

ಪೊಳಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ ಮತ್ತು ಬೇಳೆ ವಿತರಣೆ

ಪೊಳಲಿ: ಕೊರೋನ ಭೀಕರತೆಯಿಂದ ಅಸ್ತವ್ಯಸ್ತಗೊಂಡ ಜನತೆ ಲಾಕ್ ಡೌನ್ ನಿಂದ ಮನೆಯಿಂದ ಹೊರಗೆ ಬರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸರಕಾರದ ನಿರ್ದೇಶನದಂತೆ ಪೊಳಲಿ ಸರಕಾರಿ ಪ್ರೌಢಶಾಲೆಯ…

ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿ

ಕೈಕಂಬ :ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ದಿನಸಿ ಅಂಗಡಿಗಳನ್ನು ತೆರೆದ ಸಮಯದಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿಯಲ್ಲಿ ತೊಡಗಿದ್ದು…

ಪೊಳಲಿ ಕಲ್ಲಂಗಡಿ ಬೆಳೆಗಾರರ ವೇದನೆ

ಕೈಕಂಬ : ಕೊರೊನಾದಿಂದ ತರಕಾರಿ, ಹಣ್ಣುಗಳ ಬೆಳೆಗಾರರು ಸಂಪೂರ್ಣ ಕಂಗೆಟ್ಟಿದ್ದಾರೆ. ಮಾರುಕಟ್ಟೆಗಳಿಗೆ ಸಾಗಾಟ ಮಾಡಲಾಗದೆ ದ್ರಾಕ್ಷಿ, ಮಾವು, ಫರಂಗಿಹಣ್ಣು ಟೊಮಾಟೋ ದಂತಹ ಲಕ್ಷಾಂತರ ರೂಪಾಯಿ ಬೆಳೆಬಾಳುವ ಲಾರಿಗಟ್ಟಲೆ…

ಸೇವಾಂಜಲಿ ಪ್ರತಿಷ್ಠಾನದಿಂದ ಪಡಿತರ ವಿತರಣೆ

ಬಂಟ್ವಾಳ: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಜನತಾ ಕರ್ಫ್ಯೂವಿನಿಂದಾಗಿ ತತ್ತರಿಸಿರುವ ಫರಂಗಿಪೇಟೆ ಮತ್ತು ಮೇರಮಜಲು ಪರಿಸರದ ಬಡ ಕುಟುಂಬಗಳಿಗೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೀವನಾಶ್ಯಕ ವಸ್ತುಗಳನ್ನು…

ಕೋವಿಡ್ 19 ಕರಿಯಂಗಳದಲ್ಲಿ ತುರ್ತುಸಮಾಲೋಚನಾ ಸಭೆ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 30ರಂದು ಕೂಡ ಜಿಲೆಯಾದ್ಯಂತ ಸಂಪೂರ್ಣ ಬಂದ್ ಮುಂದುವರಿದಿದ್ದು ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19…

ನಗರ ಪ್ರದೇಶಕ್ಕೆ ಮಾತ್ರ ಅಗತ್ಯ ಸೇವೆ ಸೀಮಿತವೇ ? – ಗ್ರಾಮೀಣರಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ

ಕೈಕಂಬ : ಕೊರೊನಾಕ್ಕೆ ಹಳ್ಳಿ ಜೀವನ ಅಕ್ಷರಶಃ ನಲುಗಿದೆ. ಅಂಗಡಿಗಳು ಮುಚ್ಚಿವೆ, ಪತ್ರಿಕೆಯೂ ಇಲ್ಲ, ಹಾಲು, ತರಕಾರಿಯೂ ಇಲ್ಲದಂತಾಗಿದೆ. ಸರ್ಕಾರದ ಜೀವನಾವಶ್ಯಕ ಸೇವೆಗಳೆಲ್ಲ ಮಂಗಳೂರಿನಂತಹ ನಗರ ಪ್ರದೇಶಗಳಿಗೆ…

ಕೊರೊನಾ ಮಹಾಮಾರಿ ಓಡಿಸಲು ತುಳುನಾಡ ದೈವಗಳಿಗೆ ಮೊರೆ ಇಟ್ಟ ವೀಡಿಯೋ ವೈರಲ್

ಕೈಕಂಬ: ವಿಶ್ವದೆಲ್ಲೆಡೆ ಈಗ ಕೊರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿದ್ದು, ಜೀವಸಂಕುಲ ಭೀತಿಯಿಂದ ದಿನಗಳೆಯುವಂತಾಗಿದೆ. ಒಂದೆಡೆ ರೋಗದ ಬಗ್ಗೆ ವಿಭಿನ್ನ ರೀತಿಯಲ್ಲಿ ಜನಜಾಗೃತಿ ಮೂಡಿಸುವಂತಹ ವೀಡಿಯೋ, ಆಡಿಯೋಗಳು ಪ್ರಕಟಗೊಳ್ಳುತ್ತಿದ್ದರೆ,…

ಬಡ ಕುಟು೦ಬಗಳಿಗೆ ಅಕ್ಕಿ ,ಸಕ್ಕರೆ, ಚಹಾ ಹುಡಿ ವಿತರಣೆ

ಕೈಕಂಬ: ವಿಶ್ವಹಿಂದೂ ಪರಿಷತ್ ಮತ್ತು ಬಜರ೦ಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿ೦ದ ಒಡ್ಡೂರು ಮತ್ತು ಬ್ರಿ೦ಡೇಲ್ ನ 5 ಬಡ ಕುಟು೦ಬಗಳಿಗೆ ಅಕ್ಕಿ ,ಸಕ್ಕರೆ, ಚಹಾ…