ಕುಪ್ಪೆಪದವು: ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲಿತ ಪಡುಪೆರಾರ ಗ್ರಾ.ಪಂ. ಸದಸ್ಯ, ಪ್ರಗತಿಪರ ಕೃಷಿಕ ದೇವಪ್ಪ ಶೆಟ್ಟಿ(ಕಿಟ್ಟಣ್ಣ) ಅವರು ಸುಮಾರು 35 ಮನೆಗಳಿಗೆ ತಲಾ ರೂ.500 ರಂತೆ ಹಾಗೂ 120 ಬಡ ಕುಟುಂಬಗಳಿಗೆ ಸುಮಾರು 12 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಿದರು.
SUDDI9 MEDIA NETWORK