Category: Kaikamba-ಕೈಕಂಬ

ಪೊಳಲಿ ಎಸ್ .ಡಿ. ಎಮ್. ಸಿ ತರಬೇತಿ

ಕೈಕಂಬ: ಪೊಳಲಿ ಎಸ್ .ಡಿ. ಎಮ್. ಸಿ ಸದಸ್ಯರಿಗೆ ತರಬೇತಿ ಕಾರ್ಯಗಾರವು ಸರಕಾರಿ ಪ್ರೌಢಶಾಲೆಯಲ್ಲಿ ಫೆ.೧೨ರಂದು ಶುಕ್ರವಾರ ನಡೆಯಿತು. ಬೆಂಜನಪದವು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕನ್ನಡ…

ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆಗೆ ಆನೆ ಬಾಕಿಲ್ ಹಸ್ತಾಂತರ

ಕೈಕಂಬ : ಆಚಾರ-ವಿಚಾರ ಸರಿಯಾಗಿದ್ದರೆ, ದೇವರು-ದೈವಗಳು ನಮ್ಮನ್ನು ಸರಿಯಾದ ದಿಕ್ಕಿನತ್ತ ನಡೆಸುತ್ತವೆ. ಹಾಗೆಯೇ ದೇವರ ಕೃಪೆಗೆ ಪಾತ್ರರಾಗುತ್ತೇವೆ. ಮರಣ ಹೊಂದಿದಾಗ ನಾವು ಇಹದಲ್ಲಿ ಮಾಡಿರುವ ಉತ್ತಮ ಮತ್ತು…

ಹಳೆಯಂಗಡಿ ಪಂಚಾಯತ್ ಆಡಳಿತ ಕಾಂಗ್ರೇಸ್ ತೆಕ್ಕೆಯಿಂದ ಬಿಜೆಪಿಗೆ

ಹಳೆಯಂಗಡಿ: ಅತ್ಯಂತ ಕುತೂಹಲ ಮೂಡಿಸಿರುವ ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಫೆಬ್ರವರಿ 10 ರಂದು ನಡೆದ ಸಮಬಲದ ಹೋರಾಟದಲ್ಲಿ ಬಿಜೆಪಿ ಬೆಂಬಲಿಗರಿಗೆ ಅದೃಷ್ಟ…

ರಾಜ್ಯ ಮಟ್ಟದ ವುಶು ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ವುಶು ಸಂಸ್ಥೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

ಕೈಕಂಬ:ಕರ್ನಾಟಕದ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ವುಶು ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ವುಶು ಸಂಸ್ಥೆಯನ್ನು ಪ್ರತಿನಿಧಿಸಿದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸದಸ್ಯರು 10…

ನೀರಿನ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಶಂಕುಸ್ಥಾಪನೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಜಲ್ಲಿಗುಡ್ಡೆಯಲ್ಲಿ ಜಿಲ್ಲಾ ಪಂಚಾಯತ್‌ನ ೧೦ ಲಕ್ಷ ರೂ ಹಾಗೂ ತಾಲೂಕು ಪಂಚಾಯತ್‌ನ ಎರಡು ಲಕ್ಷ ರೂ…

ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ “ಅಮೃತ ಸಂಭ್ರಮ”

ಕೈಕಂಬ: ರೋಸಾಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಅಮೃತ ಸಂಭ್ರಮವು ಫೆ.೫ರಂದು ಶುಕ್ರವಾರ ರೋಸಾಮಿಸ್ತಿಕಾ ಸಭಾಂಗಣದಲ್ಲಿ ನೆರವೇರಿತು. ಗ್ರಾಮೀಣ ಪ್ರದೇಶದ ದೀನದಲಿತ ಹೆಣ್ಣುಮಕ್ಕಳ ಉದ್ದಾರಕ್ಕಾಗಿ ಶ್ರಮಿಸಿದ ದೇವರ ಸೇವಕ…

ಫೆ. ೧೩ಕ್ಕೆ ಗುರುಪುರ ಬಂಡಿ ಜಾತ್ರೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಫೆ. ೧೩ರಿಂದ ೧೫ರವರೆಗೆ ಜರುಗಲಿದೆ.ಫೆ. ೧೩ರಂದು ಪ್ರಾತಃಕಾಲ ೫ ಗಂಟೆಗೆ ಬದಿನ ಮನೆಯಿಂದ…

ಅಗ್ನಿಶಾಮಕ ದಳದ ನಾಗರಾಜ ಪೂಜಾರಿಯವರಿಗೆ ಮುಖ್ಯಮಂತ್ರಿ ಪದಕದ ಗೌರವ.

ಕೈಕಂಬ: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿಗಳು ಕರ್ತವ್ಯ ನಿರ್ವಹಣೆ ಸಂಧರ್ಭದಲ್ಲಿ ತೋರುವ ಅಸಾಮಾನ್ಯ ಸಾಧನೆಗಾಗಿ ನೀಡುವ ಮುಖ್ಯಮಂತ್ರಿಗಳ ಪದಕ ಈ…

ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆಯಅಮೃತ ಮಹೋತ್ಸವ

ಕೈಕಂಬ: ಫೆ.೪ರಂದು ಗುರುವಾರ ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ರೋಸಾಮಿಸ್ತಿಕಾ ಕಾನ್ವೆಂಟಿನ ಪ್ರಾರ್ಥನಾ ಮಂದಿರದಲ್ಲಿ ಕೃತಜ್ಞತಾ ದಿವ್ಯ ಬಲಿಪೂಜೆಯು ನೆರವೇರಿತು.ಈ ಬಲಿಪೂಜೆಯನ್ನು…

ಎಡಪದವು:ಯುವಕರ ಮಾನವೀಯ ಕಾರ್ಯ, ವಿಷಾಹಾರ ಸೇವಿಸಿ ಅಸ್ವಸ್ಥ ಗೊಂಡ ಹಸುಗಳ ಆರೈಕೆ. ಅನಾರೋಗ್ಯದ ನಡುವೆಯೂ ಓಡೋಡಿ ಬಂದ ಪಶುವೈದ್ಯರು.

ಕೈಕಂಬ: ಮೇಯಲು ಬಿಟ್ಟ ಎರಡು ಹಸುಗಳು ವಿಷಾಹಾರ ಸೇವಿಸಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ 2 ಹಸುಗಳ ಆರೈಕೆ ಮಾಡಿ ಮಾನವೀಯತೆ ಮೆರೆದ ಘಟನೆ…

ಯಕ್ಷಕಲಾ ಸಂಘದ ಅಧ್ಯಕ್ಷರಾಗಿ ದಿನೇಶ್ ವರಕೋಡಿ ಆಯ್ಕೆ

ಕೈಕಂಬ: ಯಕ್ಷಕಲಾ ಸಂಘ ವರಕೋಡಿ ಇದರ ವಾರ್ಷಿಕ ಮಹಾಸಭೆ ಜ.31 ಭಾನುವಾರ ಯಕ್ಷಕಲಾ ಸಂಘದ ಯಕ್ಷಧಾಮ ದಲ್ಲಿ ನಡೆಯಿತು . ಅಧ್ಯಕ್ಷತೆಯನ್ನು ಯಕ್ಷಕಲಾ ಸಂಘದ ಅಧ್ಯಕ್ಷ ದಿನೇಶ್…

ಕಲ್ಲಾಡಿ ಪ್ರೌಢಶಾಲೆ: ಶಿಕ್ಷಕಿಗೆ ಬೀಳ್ಕೊಡುಗೆ.

ಕುಪ್ಪೆಪದವು: ಸರಕಾರಿ ಪ್ರೌಢಶಾಲೆ ಕಲ್ಲಾಡಿ ಕುಪ್ಪೆಪದವು ಇಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಕಿಯಾಗಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪದೋನ್ನತಿ ಪಡೆದು ಸಿದ್ದಕಟ್ಟೆ ಶಾಲೆಗೆ ವರ್ಗಾವಣೆಗೊಂಡಿರುವ…

ಕಲ್ಲಾಡಿ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಕುಪ್ಪೆಪದವು: ಇಲ್ಲಿನ ಹಿಂದೂ ಸೇವಾ ಸಮಿತಿ ಬಾರ್ದಿಲ ಕಲ್ಲಾಡಿ ಇದರ 12 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಭಾನುವಾರ ಜರಗಿತು. ಸಂಜೆ ದುರ್ಗಾಪರಮೇಶ್ವರಿ ಭಜನಾ ಮಂಡಳಿ…

ಗುರುಪುರ ಅಂಗನವಾಡಿಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ

ಕೈಕಂಬ : ಗುರುಪುರ ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಜ. ೩೧ರಂದು ಆಯೋಜಿಸಲಾದ ಪೋಲಿಯೋ ಲಸಿಕೆ ನೀಡಿಕೆ ಅಭಿಯಾನದಲ್ಲಿ ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ ಎಂ ಉದಯ…