Category: Sports

Sports ಕ್ರೀಡೆ

ಭಾರತದ ಸೈನಾ ನೆಹ್ವಾಲ್, ಶ್ರೀಕಾಂತ್‌ಗೆ ಇಂಡಿಯನ್‌ ಓಪನ್‌ ಕಿರೀಟ

ಹೊಸದಿಲ್ಲಿ: ಭಾರತದ ಸೈನಾ ನೆಹ್ವಾಲ್‌ ಹಾಗೂ ಕೆ.ಶ್ರೀಕಾಂತ್‌ ಚೊಚ್ಚಲ ಬಾರಿ ಇಂಡಿಯನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಶನಿವಾರವಷ್ಟೇ ವಿಶ್ವ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ನಲ್ಲಿ…

ಪೊಂಪೈ ಟ್ರೋಫಿ 2015: ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ

ಸುದ್ದಿ9 ಕೈಕಂಬ: ಗುರುಪುರ ಚರ್ಚ್ ಮಟ್ಟದಲ್ಲಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ದಿಯೆಸ್ ಸಿ ವತಿಯಿಂದ ಮಾ.22ರಂದು ಭಾನುವಾರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರೋಸಾ ಮಿಸ್ತಿಕಾ…

ಕಮ್ಮಾಜೆ: ಸೂಪರ್ ಸಿಕ್ಸ್ ಪಂದ್ಯಾಟ

ಕಮ್ಮಾಜೆ:ನಾಗಶ್ರೀ ಮಿತ್ರವೃಂದದ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದಾಟವು ಮಾ.22ರಂದು ಭಾನುವಾರ ತೆಂಕಬೆಳ್ಳೂರು ಕಾವೇಶ್ವರ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ನಡೆಯಲಿದೆ. ಸೂಪರ್ ಸಿಕ್ಸ್ ಪಂದ್ಯಾಟದ ಪ್ರಥಮ ಬಹುಮಾನ…

ನವೋದಯ ಟ್ರೋಫಿ_2015 ಸೂಪರ್ ಸಿಕ್ಸ್ ಪಂದ್ಯಾಟ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನವೋದಯ ಅಟೋ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಅಂಡರ್ ಆರ್ಮ್ ಹೊನಲು ಬೆಳಕಿನ ಸೂಪರ್ ಸಿಕ್ಸ್…

ಕಳ್ಳಿಗೆ: ರಾಜ್ಯಮಟ್ಟದ ಕಬಡ್ಡಿ ಸಮಾರೋಪ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಯುವ ಕಾಂಗ್ರೆಸ್ ಸಮಿತಿ ಮತ್ತು ಕಳ್ಳಿಗೆ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಕಳ್ಳಿಗೆ ಮೈದಾನದಲ್ಲಿ ಭಾನುವಾರ ಸಮಾರೋಪಗೊಂಡ ರಾಜ್ಯಮಟ್ಟದ ಎರಡು ದಿನಗಳ ಕಬಡ್ಡಿ ಪಂದ್ಯಾಟದ ಪುರುಷರ…

ರಾಷ್ಟ್ರೀಯ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ: ಆತ್ಮಶ್ರೀ

ಸುದ್ದಿ9 ಮೂಡುಬಿದರೆ :ಕರ್ನಾಟಕದ ಜಮಖಂಡಿಯಲ್ಲಿ ಜರುಗಿದ 4ನೇ ಅಖಿಲ ಭಾರತ ಮಹಿಳಾ ಹಿಂದ್ ಕೇಸರಿ ಪ್ರಶಸ್ತಿಯಲ್ಲಿ ಆತಿಥೇಯ ಕರ್ನಾಟಕದ ಆಳ್ವಾಸ್ ಕಾಲೇಜಿನ ಆತ್ಮಶ್ರೀ ದ್ವಿತೀಯ ಸ್ಥಾನದೊಂದಿಗೆ 25,000…

ನಾಪತ್ತೆಯಾದ ಹಾಕಿ ಆಟಗಾರ್ತಿ ಪ್ರೇಮಿಯೊಂದಿಗೆ ಪತ್ತೆ

ಉತ್ತರ ಪ್ರದೇಶ: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಆಡಲು ತೆರಳಿದ್ದ ಉತ್ತರ ಪ್ರದೇಶದ ಹಾಕಿ ಆಟಗಾರ್ತಿ ಪಂದ್ಯಾವಳಿ ಬಳಿಕ ರೈಲಿನಲ್ಲಿ ವಾಪಾಸ್ ಬರುವಾಗ ನಾಪತ್ತೆಯಾಗಿದ್ದು, ಇದೀಗ…

ಸಚಿನ್ ದಾಖಲೆ ಅಳಿಸಿದ ಸಂಗರಕ್ಕರ

ವೆಲ್ಲಿಂಗ್ಟನ್: ಕ್ರಿಕೆಟ್ ದೇವರು ಎನ್ನಿಸಿಕೊಂಡಿರುವ ಭಾರತದ ಜೀವಂತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಅಳಿಸಿಹೋಗಿದೆ. ಅತ್ಯಂತ ವೇಗವಾಗಿ 12,000 ರನ್ ಗಡಿ ಮುಟ್ಟಿದ…

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಧೋನಿ ವಿದಾಯ

ಮೆರ್ಲ್ಬನ್: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಭಾರತ ತಂಡದ ನಾಯಕ ಎಂ.ಎಸ್ ಧೋನಿ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ…

ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಾಟ; ಆಳ್ವಾಸ್ಗೆ ಪ್ರಶಸ್ತಿ

ಮೂಡುಬಿದರೆ: ಬಾಳೆಹೊನ್ನೂರಿನಲ್ಲಿ ನಡೆದ ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಎಮ್.ಟಿ.ಆರ್. ಬಾಳೆಹೊನ್ನೂರು ತಂಡವನ್ನು 15 ರನ್ನಿನಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡದ ಪರವಾಗಿ ಡ್ಯುಕ್…

ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾಕೂಟ

ಸುದ್ದಿ9 ಮೂಡುಬಿದರೆ: ಸ್ವರಾಜ್ಯ ಮೈದಾನ ನೂತನ ಸಿಂಥಟಿಕ್ ಟ್ರಾಕ್ನಲ್ಲಿ ನಡೆಯುತ್ತಿರುವ ಮಂಗಳೂರು ವಿ.ವಿ ಅಂತರ್ ಕಾಲೇಜು 34ನೇ ಕ್ರೀಡಾಕೂಟದ 2ನೇ ದಿನವಾದ ಬುಧವಾರ 5 ಹೊಸ ದಾಖಲೆಗಳಾಗಿವೆ.…

ಮಂಗಳೂರು ವಿವಿ ಕ್ರೀಡಾಕೂಟ ಆಳ್ವಾಸ್ನಿಂದ ಆರು ಹೊಸ ಕೂಟ ದಾಖಲೆ

ಸುದ್ದಿ9ಕೈಕಂಬ ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಆರಂಭವಾದ ಮಂಗಳೂರು ವಿವಿ ಕ್ರೀಡಾಕೂಟದಲ್ಲಿ ಮೊದಲ ದಿನ ಆಳ್ವಾಸ್ನ ಕ್ರೀಡಾಪಟುಗಳು ಆರು ಹೊಸ ಕೂಟ ದಾಖಲೆಗಳನ್ನು ಬರೆದಿದ್ದಾರೆ.…

ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಕ್ರೀಡಾಕೂಟ; 6 ಹೊಸ ದಾಖಲೆ: ಆಳ್ವಾಸ್ ಮುನ್ನಡೆ

ಮೂಡುಬಿದರೆ: ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಕ್ರೀಡಾಕೂಟದಲ್ಲಿ 2ನೇ ದಿನವಾದ ಶುಕ್ರವಾರ 6 ಹೊಸ ದಾಖಲೆಗಳಾಗಿವೆ. ಮಹಿಳೆಯರ ವಿಭಾಗದಲ್ಲಿ 45 ಹಾಗೂ…

ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟ; ಆಳ್ವಾಸ್ ನರ್ಸಿಂಗ್ ಕಾಲೇಜ್ ಚಾಂಪಿಯನ್

ಮೂಡುಬಿದರೆ: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಲೇಜುಗಳ ಅಂತರ್ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ನಸರ್ಿಂಗ್ ಕಾಲೇಜಿನ ಪುರುಷರ ತಂಡ ಚಾಂಪಿಯನ್ ಆಗಿ ಮೂಡಿಬಂತು. ಕೊಪ್ಪ ಎ.ಎಲ್.ಎನ್ ರಾವ್…