ಸುದ್ದಿ9 ಕೈಕಂಬ:  ಗುರುಪುರ ಚರ್ಚ್ ಮಟ್ಟದಲ್ಲಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ದಿಯೆಸ್ ಸಿ  ವತಿಯಿಂದ ಮಾ.22ರಂದು ಭಾನುವಾರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರೋಸಾ ಮಿಸ್ತಿಕಾ ಕಾನ್ವೆಂಟ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಜಪ್ಪು ಚರ್ಚ್ ತಂಡ  ಹಾಗೂ ತ್ರೋಬಾಲ್ ಪಂದ್ಯಾಟದಲ್ಲಿ ಬೋಂದೆಲ್ ಚರ್ಚ್ ತಂಡ  ಪ್ರಥಮ ಸ್ಥಾನ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

22-5 23-14

 

ಕ್ರಿಕೆಟ್ ಪಂದ್ಯಾಟದಲ್ಲಿ 17 ತಂಡಗಳು  ಹಾಗೂ ತ್ರೋಬಾಲ್ ನಲ್ಲಿ 7 ತಂಡಗಳು ಭಾಗವಹಿಸಿತು.

By Suddi9

Leave a Reply

Your email address will not be published. Required fields are marked *