ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥೆ ಆಯೋಜಿಸಿದ ಕರ್ನಾಟಕ ವೈಭವ ಯುವಪೀಳಿಗೆ ಕಲಾ ಪೋಷಣೆಗೆ ಆಸಕ್ತಿ ತೋರಬೇಕು : ಡಾ| ಎ.ಎಸ್ ರಾವ್
ಮುಂಬಯಿ: ಪರಂಪರೆಗಳ ಉಳಿವಿಗೆ ಸಾಂಸ್ಕೃತಿಕ ಪ್ರದರ್ಶನಗಳು ಪೂರಕವಾಗಿವೆ. ಕನ್ನಡದ ಹಿರಿಮೆ ಪ್ರಜ್ವಲಿಸಲು ಇಂತಹ ಕಲಾ ಪ್ರದರ್ಶನಗಳು ಸಹಕಾರಿಯಾಗಿದ್ದು, ಯುವಪೀಳಿಗೆಯು ಕಲಾ ಉಳುವಿಗೆ ಆಸಕ್ತಿ ತೋರಬೇಕು. ಜೊತೆಗೆ ಪರಂಪರಗತವುಳ್ಳ…
