Category: mumbai karnataka

ಅವಿಭಜಿತ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ ಕ.ರ.ವೆ ನಾರಾಯಣ ಗೌಡರಿಗೊವಿಶ್ವನಾಥ ದೊಡ್ಮನೆ ವಿನಂತಿ

ಮುಂಬಯಿ : ಕರ್ನಾಟಕದ ಎರಡು ಜಿಲ್ಲೆಯ ಹೆಸರು. ಉರ್ದುವಿನಿಂದ ಕೂಡಿದೆ ಗೊತ್ತಿದೆಯೇ.. (?) ಕರವೆ (ಕರ್ನಾಟಕ ರಕ್ಷಣ ವೇದಿಕೆ) ಕನ್ನಡ ಪರ ಹೋರಾಟಗಾರರೆ…..! ಉತ್ತರ ಕನ್ನಡ, ದಕ್ಷಿಣ…

ನಾರಾಯಣ ಗುರುಗಳನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿರುವುದು ಸರಿಯಲ್ಲ ಸಚಿವ ಸುನಿಲ್ ಕುಮಾರ್

ಮುಂಬಯಿ: ಗಣರಾಜ್ಯೋತ್ಸವ ಪೆರೇಡ್ ಬಗ್ಗೆ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಸರ್ಕಾರದ ಇಂಧನ ಹಾಗೂ…

ಹಾರ್ಟ್ ವರ್ಕ್ -ಹಾರ್ಡ್ ವರ್ಕ್ ನಿಂದ ಸಿದ್ಧಗೊಂಡ ಮಂದಿರಕ್ಕೆ ಭಕ್ತನಾಗಿ ಆಗಮಿಸುವೆ ನವೀಕೃತ ಗೋಕುಲಕ್ಕೆ ಮಹಾ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅಶ್ವಾಸನೆ

ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇಂದಿಲ್ಲಿ ಸೋಮವಾರ ಸಂಜೆ ಮುಂಬಯಿ ಅಲ್ಲಿನ ರಾಜಭವನಕ್ಕೆ…

ತುಳು-ಕನ್ನಡಿಗರ ಅಭಿಮಾನದ ಲೋಕಪ್ರಿಯ ಎಂಪಿ ಸಾಮಾಜಿಕ ನ್ಯಾಯ ಒದಗಿಸುತ್ತಿರುವ ಸಂಸದ ಗೋಪಾಲ್ ಸಿ.ಶೆಟ್ಟಿ

ಮುಂಬಯಿ : ತುಳು-ಕನ್ನಡಿಗರ ಅಭಿಮಾನದ ರಾಷ್ಟç ಕಂಡ ಲೋಕಪ್ರಿಯ ಎಂಪಿ, ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಇದೀಗ ಹಲವಾರು ಮಂದಿಗೆ ಸಾಮಾಜಿಕ ನ್ಯಾಯ…

ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ : ಪದಾಧಿಕಾರಿಗಳ ನೇಮಕ ಅಧ್ಯಕ್ಷರಾಗಿ ಡಾ| ಆರ್.ಕೆ ಶೆಟ್ಟಿ ಅವಿರೋಧ ಆಯ್ಕೆ

ಮುಂಬಯಿ : ಕರ್ನಾಟಕದ ಜಾನಪದ ಸಂಪತ್ತುಗಳಾದ ವೈವಿಧ್ಯಮ ಕಲೆ, ಸಂಸ್ಕಾರ, ಸಂಸ್ಕçತಿ, ಆಚಾರ, ವಿಚಾರಗಳನ್ನು ಕರ್ನಾಟಕದ ಹೊರರಾಜ್ಯಗಳಲ್ಲಿ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ಮಣ್ಣಿನಲ್ಲಿ ಶತಮಾನದಿಂದ…

ರಜತ ಮಹೋತ್ಸವ ಪ್ರಯುಕ್ತ್ತ ರಕ್ತದಾನ ಶಿಬಿರ ಹಮ್ಮಿಕೊಂಡ ಪೊವಾಯಿ ಕನ್ನಡ ಸೇವಾ ಸಂಘ ರಕ್ತದಾನದಿಂದ ಹೊಸಬಾಳು ಬೆಳಗಿಸಲು ಸಾಧ್ಯ : ಡಾ| ಸತ್ಯಪ್ರಕಾಶ ಶೆಟ್ಟಿ

ಮುಂಬಯಿ : ನಮ್ಮ ಸುತ್ತ ಮುತ್ತಲಿನ ಸಮಾಜ ಸುಸ್ಥಿರವಾಗಿರಬೇಕಾದರೆ ನಾವುಗಳು ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಗಮನ ಹರಿಸುವುದು ನಮ್ಮ ಆದ್ಯ ಕರ್ತವ್ಯ. ಆರೋಗ್ಯದ ದೃಷ್ಟಿಯಿಂದ ಪುರುಷರು…

ಜ.೦೫: ಫೈಯರಿಂಗ್ ಮಾಸ್ಟರ್ ನವೀನ್ ಲೊಬೋ ಜೊತೆ ಹೃದಯರಾಗ ನೇರ ಪ್ರಸಾರ

ಮುಂಬಯಿ (ಆರ್‌ಬಿಐ), ಜ.೦೩: ಬಾಲಿವುಡ್ ಸಿನೇಮಾ ಹಾಗೂ ರಿಯಾಲಿಟಿ ಶೋ ತಾಂತ್ರಿಕ ಫೈಯರಿಂಗ್ ಮಾಸ್ಟರ್ ನವೀನ್ ಅಲ್ಬರ್ಟ್ ಲೊಬೋ ಮೊಡಂಕಾಪು ಬಂಟ್ವಾಳ (ಜೋಗೇಶ್ವರಿ ಮುಂಬಯಿ) ಜೊತೆ ಹೃದಯರಾಗ…

ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರದದ್ಯಾಂತ ವಿವಿಧ ಹೊಟೇಲು ಸಂಘಟನೆಗಳ ಭೇಟಿ

ಮುಂಬಯಿ: ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಪದಾಧಿಕಾರಿಗಳು ಹೊಟೇಲು ಉದ್ಯಮದ ಸಮಸ್ಯೆಗಳನ್ನು ಅರಿತುಕೊಳ್ಳಲು ಹಾಗೂ ಸೂಕ್ತ ಪರಿಹಾರ ಒದಗಿಸಿ ಕೊಡುವರೇ ಮಹಾರಾಷ್ಟ್ರದದ್ಯಾಂತ…

ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ್ ಮಾಧವ್ ಶೆಣೈ ನಿಧನ

ಮುಂಬಯಿ : ನಾಡಿನ ಹೆಸರಾಂತ ಕೊಂಕಣಿ ಕಾರ್ಯಕರ್ತ ವಿಶ್ವ ಕೊಂಕಣಿ ಸರ್ದಾರ್ ಎಂದು ಜನಪ್ರಿಯ ಬಸ್ತಿ ವಾಮನ್ ಮಾಧವ್ ಶೆಣೈ (೮೭.) ಜ.02ರಂದು ಭಾನುವಾರ ವಯೋಸಹಜ ಅನಾರೋಗ್ಯದಿಂದ…

ಉಜಿರೆಯಲ್ಲಿ ಲಕ್ಷ್ಮೀ ಇಂಡಸ್ಟೀಸ್‌ನ ‘ಕನಸಿನ ಮನೆ’ ಶುಭಾರಂಭ ಸದಾ ತೊಡಗಿಸಿಕೊಳ್ಳಿ-ಅಡಗಿಸಿಕೊಳ್ಳಬೇಡಿ : ಹರ್ಷೇಂದ್ರಕುಮಾರ್

ಮುಂಬಯಿ : ಬದುಕಿನಲ್ಲಿ ಸಿಗುವ ಅವಕಾಶಗಳು ಹಾಗೂ ಸೌಲಭ್ಯಗಳ ಸದುಪಯೋಗ ಪಡೆದು ಪ್ರತಿಯೊಬ್ಬರೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಸದಾ…

ಗುಮ್ಮೆಗುತ್ತು ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಜಿನಬಿಂಬ ಪುನಃರ್ ಪ್ರತಿಷ್ಠಾಪನೆ ಜೈನ ಧರ್ಮದ ತತ್ವಗಳನ್ನು ಪಠ್ಯದಲ್ಲಿ ಅಳವಡಿಸಬೇಕು-ಚಾರುಕೀರ್ತಿ ಪಂಡಿತಾಚಾರ್ಯವರ್ಯಶ್ರೀ

ಮುಂಬಯಿ : ಜೈನಧರ್ಮ ವಿಶ್ವಧರ್ಮವಾಗಿದ್ದು ಅದರ ಮೌಲಿಕತತ್ವ, ಸಂದೇಶಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು ಎಂದು ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ…

ಯು.ಎಸ್ ಶೆಣೈ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಧ್ಯಮದ ಪರಿಗಣನೆ ಸರಕಾರ,ರಾಜಕಾರಿಣಿಗಳಲ್ಲ: ನ್ಯಾ| ಸಂತೋಷ್ ಹೆಗ್ಡೆ

ಮುಂಬಯಿ: ಮಾಧ್ಯಮವನ್ನು ನಾಲ್ಕನೆ ಅಂಗವನ್ನಾಗಿ ಪರಿಗಣಿಸಿದ್ದು ಸಾರ್ವಜನಿಕರಿಗೆ ಹೊರತು ಸರಕಾರವಾಗಲಿ ರಾಜಕಾರಿಣಿಗಳಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಬ್ರಹ್ಮಾವರ ಬಂಟರ ಭವನದಲ್ಲಿ ಡಿ.26 ರಂದು…

ಡಿ.೨೬: ಶ್ರೀ ನಾರಾಯಣ ಗುರು ವಿಜಯ ದರ್ಶನ ಕೃತಿ ಸಮೀಕ್ಷೆ ಮತ್ತು ಭಜನಾ ಕೃತಿ ಬಿಡುಗಡೆ

ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳೀಯ ಕಚೇರಿ ಹಾಗೂ ಬಿಲ್ಲವ ಸಾಹಿತ್ಯ ಕಲಾ ವೇದಿಕೆ ಥಾಣೆ ಇವರ ಸಂಯುಕ್ತ ಆಯೋಜನೆಯಲ್ಲಿ ಬಾಬು ಶಿವ…

ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಮಾಜಿ ಕೇಂದ್ರ ಸಚಿವ-ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಭೇಟಿ

ಮುಂಬಯಿ : ಮಹಾರಾಷ್ಟ್ರ ದಾದ್ಯಂತದ ಹೊಟೇಲು ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳುವೆ ಎಂದು ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರ ದ ಮಾಜಿ ಮುಖ್ಯಮಂತ್ರಿ, ರಾಷ್ಟçವಾದಿ…