ಮುಂಬಯಿ (ಆರ್‌ಬಿಐ), ಜ.೦೩: ಬಾಲಿವುಡ್ ಸಿನೇಮಾ ಹಾಗೂ ರಿಯಾಲಿಟಿ ಶೋ ತಾಂತ್ರಿಕ ಫೈಯರಿಂಗ್ ಮಾಸ್ಟರ್ ನವೀನ್ ಅಲ್ಬರ್ಟ್ ಲೊಬೋ ಮೊಡಂಕಾಪು ಬಂಟ್ವಾಳ (ಜೋಗೇಶ್ವರಿ ಮುಂಬಯಿ) ಜೊತೆ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮ.Navin Lobo Modankap 1A

ಜ.೦೫ರಂದು ಬುಧವಾರ ಸಂಜೆ ೪.೦೦ ಗಂಟೆಗೆ ನೇರ ಪ್ರಸಾರ ನಡೆಯಲಿದ್ದು ಆಸಕ್ತರು ಈ ೬೩೬೪೨೦೪೯೪೯ ಸಂಖ್ಯೆಗೆ ಕರೆ ಮಾಡಿ ಮಾತನಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *