Category: moodubidire

ಮೂಡುಬಿದಿರೆಯಲ್ಲಿ ಹಿಂದೂ ಟ್ರೋಫಿ 2021 ಕ್ರಿಕೆಟ್ ಪಂದ್ಯಾಟ

ಮೂಡುಬಿದಿರೆ: ಶ್ರೀ ದೇವಿ ಸ್ಪೋರ್ಟ್ಸ್ ಹಾಗೂ‌ಕಲ್ಚರಲ್ ಕ್ಲಬ್ ಕೊಡ್ಯಡ್ಕ ಇದರ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಹಿಂದೂ ಟ್ರೋಫಿ 2021 ರ ಉದ್ಘಾಟನೆಯನ್ನು ಮೂಲ್ಕಿ- ಮೂಡುಬಿದಿರೆ ಶಾಸಕ…

ಮೂಡುಬಿದಿರೆ ಭಟ್ಟಾರಕ ಶ್ರೀಗಳಿಂದ ಜೈನ್ ಡಿಜಿಟಲ್ ಈ-ಲೈಬ್ರರಿ ಲೋಕಾರ್ಪಣೆ

ಮೂಡುಬಿದಿರೆ: ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಜೈನ್ ಡಿಜಿಟಲ್ ಈ-ಲೈಬ್ರರಿ ಅನ್ನು ಅನ್‍ಲೈನ್ ಮುಖಾಂತರ ಲೋಕಾರ್ಪಣೆಗೊಳಿಸಿದರು. ಆಧುನಿಕ ಯುಗದಲ್ಲೂ ಕೂಡ ಜೈನ ಧರ್ಮದ ಶಾಸ್ತ್ರ ಗ್ರಂಥಗಳು…

ಅಳಿಯೂರು ಮಜಲೋಡಿಗುತ್ತು ಪ್ರಕಾಶ್ ಶೆಟ್ಟಿ ನಿಧನ

ಮೂಡುಬಿದಿರೆ: ಅಳಿಯೂರು ವಾಲ್ಪಾಡಿಯ ಮಜಲೋಡಿಗುತ್ತಿನ ಹಿರಿಯ ಕೃಷಿಕ, ಸಹಕಾರಿ, ಧಾರ್ಮಿಕ, ಸಾಮಾಜಿಕ ಮುಖಂಡರಾಗಿದ್ದ ಪ್ರಕಾಶ್ ಶೆಟ್ಟಿ (72) ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ,…

ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚಿಸಿ ಮೂಡುಬಿದಿರೆ ಕಂಬಳ ರೂಪುರೇಷೆ: ಕಂಬಳ ಸಮಿತಿ ನಿರ್ಧಾರ

ಮೂಡುಬಿದಿರೆ: ಇಲ್ಲಿನ ಕಡಲಕೆರೆಯ ನಿಸರ್ಗಧಾಮದಲ್ಲಿ ಫೆ.21ರಂದು ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಒಂದೇ ದಿನ ನಡೆಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸಹಿತ ಜನಪ್ರತಿನಿಧಿಗಳು ಸೇರಿ…

ಜನವರಿ 10ರಂದು ಅಲಂಗಾರಿನಲ್ಲಿ ಅಟೋ ಕ್ರಾಸ್ ಡರ್ಟ್ ರೇಸಿಂಗ್ ಫೆಸ್ಟ್ 2021

ಮೂಡುಬಿದಿರೆ: ಟೀಂ ಡೈನಾಮಿಕ್ಸ್ ರೇಸಿಂಗ್ ಸಂಸ್ಥೆಯ ಆಶ್ರಯದಲ್ಲಿ ಜನವರಿ 10ರಂದು ಮೂಡುಬಿದಿರೆ ಅಲಂಗಾರು ಕಾನದಲ್ಲಿರುವ ಡಾಲರ್ಸ್ ಕಾಲೊನಿಯಲ್ಲಿ ಅಟೋ ಕ್ರಾಸ್ ಡರ್ಟ್ ರೇಸಿಂಗ್ ಫೆಸ್ಟ್ 2021 ನಡೆಯಲಿದೆ.…

ಬಹುಮುಖ ಪ್ರತಿಭೆ ಸನ್ವಿತ್ ಕುಲಾಲ್ಗೆ ಮೇಘ ಮೈತ್ರಿ ಬಾಲ ಪುರಸ್ಕಾರ

ಮೂಡುಬಿದಿರೆ: ಇಲ್ಲಿನ ಬಹುಮುಖ ಪ್ರತಿಭೆ, ಚಲನಚಿತ್ರ ಬಾಲ ನಟ ಸನ್ವಿತ್ ಕುಲಾಲ್ಗೆ ಮೇಘ ಮೈತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಕಮತಗಿಯ ಮೇಘ ಮೈತ್ರಿ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಾತೆ ಶ್ರೀ ಶಾರದಾದೇವಿಯ 168ನೇ ಜನ್ಮದಿನ ಆಚರಣೆ

ಪೊಳಲಿ: ಮಾತೆ ಶ್ರೀ ಶಾರದಾದೇವಿಯವರ 168ನೇ ಜನ್ಮದಿನವನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಂಗಳವಾರ ಆಚರಿಸಲಾಯಿತು. ಬೆಳಗ್ಗೆ ಉಷಾ ಆರತಿಯ ನಂತರ, ಶ್ರೀ ಲಲಿತ ಸಹಸ್ರನಾಮ ಪಠಣವನ್ನು ಪಠಿಸಲಾಯಿತು.…

ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ಆಡಳಿತ ಮಂಡಳಿ ಸಭೆ: ಸಾಧಕ ಸದಸ್ಯರಿಗೆ ಸನ್ಮಾನ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸಭೆಯು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರ ಅಧ್ಯಕ್ಷತೆ ನಡೆಯಿತು. ಸಂಸ್ಥೆಯ ಅಭಿವೃದ್ದಿಯಲ್ಲಿ…

ಮೂಡುಬಿದಿರೆ ತಾಲೂಕು ನಲಿಕೆಯವರ ಸಂಘದ ವತಿಯಿಂದ ದೈವಾರಾಧನೆ ಕಲಾವಿದರ ಸಮೀಕ್ಷೆ ಸರ್ಕಾರಕ್ಕೆ ಸಲ್ಲಿಕೆ

ಮೂಡುಬಿದಿರೆ: ವಿವಿಧ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕರಾವಳಿಯ ನಲಿಕೆ , ಪರವ ಸಮುದಾಯಗಳ ಕಲಾವಿದರ ಸಮೀಕ್ಷೆಯನ್ನು ಮೂಡುಬಿದಿರೆ ತಾಲೂಕು ನಲಿಕೆಯವರ ಸಂಘದ ವತಿಯಿಂದ ನಡೆಸಲಾಗಿದೆ. ಇನ್ನೂರು…

ಮೂಡುಬಿದಿರೆ: ರೈತ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ಸಭೆ

ಮೂಡುಬಿದಿರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ಕೈಬಿಡದಿದ್ದಲ್ಲಿ ಈ ಕಾಯ್ದೆ ವಿರುದ್ಧ ಜನವರಿ 26ರಂದು ಮಂಗಳೂರಿನಲ್ಲಿ ರೈತರ ಗಣರಾಜ್ಯೋತ್ಸವ ಪೆರೇಡ್ ನಡೆಯಲಿದೆ ಎಂದು…

ಮೂಡುಬಿದಿರೆ: ಕ್ವಾರಂಟೈನ್ ನೇಣಿಗೆ ಶರಣಾಗಿದ್ದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನಿಧಿ ಹಸ್ತಾಂತರ

ಮೂಡುಬಿದಿರೆ: ಪಾಲಡ್ಕ ಗ್ರಾಮದ ಕುಕ್ಕದಡಿ ನಿವಾಸಿ ದಯಾನಂದ ಎಂಬವರು 2020ರ ಮೇ 20ರಂದು ಕ್ವಾರಂಟೈನ್ ಕೇಂದ್ರದಲ್ಲಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ…

ಬನ್ನಡ್ಕ : ಕೃಷಿ ಕೂಲಿ ಕಾರ್ಮಿಕರೊಂದಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಮುಖರಿಂದ ಕೃಷಿ ಚಟುವಟಿಕೆ

ಮೂಡುಬಿದಿರೆ: ಬನ್ನಡ್ಕದಲ್ಲಿರುವ ಸೋನ್ಸ್ ಫಾರ್ಮ್‍ಗೆ ರಾಜ್ಯ, ಜಿಲ್ಲಾ ಹಾಗೂ ವಿವಿಧ ಮಹಿಳಾ ಕಾಂಗ್ರೆಸ್ ಘಟಕಗಳ ಸದಸ್ಯರು ಗುರುವಾರ ಭೇಟಿ ನೀಡಿ ಫಾರ್ಮ್‍ನ ಮಹಿಳಾ ಕಾರ್ಮಿಕರೊಂದಿಗೆ ಬೆರೆತು ಕೆಲಸ…

ಕೊಡಂಗಲ್ಲು ಸಿಂಡಿಕೇಟ್ ಬ್ಯಾಂಕ್ ಶಾಖೆ ಸ್ಥಳಾಂತರ ಮಾಡದಂತೆ ಪ್ರಧಾನಿಗೆ ಅಭಯಚಂದ್ರ ಜೈನ್ ಮನವಿ

ಮೂಡುಬಿದಿರೆ: ಕೊಡಂಗಲ್ಲು ಎಂಬ ಹಳ್ಳಿ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಿಂಡಿಕೇಟ್ ಬ್ಯಾಂಕ್ (ಈಗಿನ ಕೆನರಾ ಬ್ಯಾಂಕ್)ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನ ಕಾನೂನಿನ ಪರಿಣಾಮ ಮೂಡುಬಿದಿರೆಗೆ…

ಜನವರಿ‌6,7ರಂದು ಆಳ್ವಾಸ್ ನಲ್ಲಿ ‘ಸಾಹೇಬ್ರು ಬಂದವೇ’ ಅರೆಭಾಷೆ ಕನ್ನಡ ನಾಟಕ

ಮೂಡುಬಿದಿರೆ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅರೆಭಾಷೆ ರಂಗಪಯಣದ ಪ್ರಸ್ತುತಿಯಲ್ಲಿ ಜೀವನ್ ರಾಂ ಸುಳ್ಯ ನಿರ್ದೇಶನದ ಸಾಹೇಬ್ರು ಬಂದವೇ’ ಅರೆಭಾಷೆ…