ಮೂಡುಬಿದಿರೆ: ಇಲ್ಲಿನ ಬಹುಮುಖ ಪ್ರತಿಭೆ, ಚಲನಚಿತ್ರ ಬಾಲ ನಟ ಸನ್ವಿತ್ ಕುಲಾಲ್ಗೆ ಮೇಘ ಮೈತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಲಾಗಿದೆ.


ಬಾಗಲಕೋಟೆ ಜಿಲ್ಲೆ ಕಮತಗಿಯ ಮೇಘ ಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ತಾರೆಗಳ ಸಂಗಮ ಕಾರ್ಯಕ್ರಮದಲ್ಲಿ ಸನ್ವಿತ್ ಕುಲಾಲ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

By Suddi9 Author

Suddi9

Leave a Reply

Your email address will not be published. Required fields are marked *