ಮೂಡುಬಿದಿರೆ: ಟೀಂ ಡೈನಾಮಿಕ್ಸ್ ರೇಸಿಂಗ್ ಸಂಸ್ಥೆಯ ಆಶ್ರಯದಲ್ಲಿ ಜನವರಿ 10ರಂದು ಮೂಡುಬಿದಿರೆ ಅಲಂಗಾರು ಕಾನದಲ್ಲಿರುವ ಡಾಲರ್ಸ್ ಕಾಲೊನಿಯಲ್ಲಿ ಅಟೋ ಕ್ರಾಸ್ ಡರ್ಟ್ ರೇಸಿಂಗ್ ಫೆಸ್ಟ್ 2021 ನಡೆಯಲಿದೆ.

10 ವಿಭಾಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನವಿದೆ. 800ಸಿಸಿ,1100ಸಿಸಿ, 1400ಸಿಸಿ, 1600ಸಿಸಿ, ನೋವಿಸ್ ಕ್ಲಾಸ್, ಲೇಡಿಸ್ ಕ್ಲಾಸ್, ಇಂಡಿಯನ್ ಕ್ಲಾಸ್, ಸ್ಟೋಕರ್ ಕ್ಲಾಸ್, ಲೋಕಲ್ ಕ್ಲಾಸ್, ಡೀಸಲ್ ಕ್ಲಾಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ‌ 8088297478, 9483813872, 8495914915, 9148783368 ಮೊಬೈಲ್ ಸಂಖ್ಯೆಗಳ ಮೂಲಕ ವಿವರಗಳನ್ನು ಪಡೆಯಬಹುದಾಗಿದೆ.

By Suddi9 Author

Suddi9

Leave a Reply

Your email address will not be published. Required fields are marked *