ಎಲ್ಲ ಸುಟ್ಟಿಬಿಡು..! (ಕವಿತೆ)
ಕೆಂಪಾದ ನಭವೀಗ ನೇಸರನಿಗೆ ವಿದಾಯ ಹೇಳುವ ಹೊತ್ತು …!! ಉಂಡ ನೋವುಗಳಿಗೂ ನೀನು ವಿದಾಯ ಹೇಳಿಬಿಡು..! ನೀರಿನಲೆಗಳು ಶಾಂತವಾಗಿದೆ ನೋವಿನಲೆಗಳಿಗೆ ಕರಗದೆ ನೀನು ಶಾಂತನಾಗಿ ಬಿಡು …!…
SUDDI9 MEDIA NETWORK
ಕೆಂಪಾದ ನಭವೀಗ ನೇಸರನಿಗೆ ವಿದಾಯ ಹೇಳುವ ಹೊತ್ತು …!! ಉಂಡ ನೋವುಗಳಿಗೂ ನೀನು ವಿದಾಯ ಹೇಳಿಬಿಡು..! ನೀರಿನಲೆಗಳು ಶಾಂತವಾಗಿದೆ ನೋವಿನಲೆಗಳಿಗೆ ಕರಗದೆ ನೀನು ಶಾಂತನಾಗಿ ಬಿಡು …!…
ಪುರಾಣ ಪ್ರಸಿದ್ಧವಾದ ಹಾಗೂ ದಕ್ಷಿಣಭಾರತದ ಪ್ರಸಿದ್ಧ ನಾಗರಾಧಾನ ಕ್ಷೇತ್ರವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೊದ್ಧಾರದ ಪ್ರಯುಕ್ತ ನೂತನ ವಿಶಿಷ್ಠ ದಾರುಶಿಲ್ಪವನ್ನೊಳಗೊಂಡ ಗರ್ಭಗುಡಿಯು ಅತ್ಯಂತ ವಿಶಿಷ್ಟವಾಗಿ…
ಭಾರತದೇಶವು ಕಲೆ, ಸಂಸ್ಕøತಿ, ಇತಿಹಾಸ, ರಾಜಮನೆತನಗಳ ಮತ್ತು ವಾಸ್ತುಶಿಲ್ಪ ಶೈಲಿಯತವರೂರುಎನ್ನಬಹುದು. ಅದೇರೀತಿದೇಶದಇತಿಹಾಸ ಹಾಗೂ ವಾಸ್ತುಶಿಲ್ಪ ಕಲೆಯು ಹಲವಾರು ವಿಸ್ಮಯಗಳು, ಕುತೂಹಲಗಳು ಹಾಗೂ ನಿಗೂಢಗಳನ್ನೊಳಗೊಂಡ ಹಲವಾರು ವಿಚಾರಗಳನ್ನು ಇನ್ನೂ…
ಸಿನೆಮಾ ಜಗತ್ತಿಗೆ ಹಲವು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ತುಳುನಾಡು ನಿಜಕ್ಕೂ ಧನ್ಯವೇ ಸರಿ. ಏಕೆಂದರೆ ಅಂತಹ ಪ್ರತಿಭೆಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನೆಲದ ಘನತೆ –…
ಎದೆಯಾಳದ ಗಾಯಕ್ಕೊಮ್ಮೆ, ಮುಲಾಮು ಹಚ್ಚಬೇಕೆಂದಿರುವೆ… ಸಹಕರಿಸೋ ಕರಗಳಿದ್ದರೆ, ನನಗೊಮ್ಮೆ ತಿಳಿಸಿಬಿಡಿ…!!! ಮನದಾಳದ ನೋವುಗಳ ಮರೆತು ಬಾಳಬೇಕೆಂದಿರುವೆ… ಹಣೆಬರಹವ ತಿದ್ದುವವರಿದ್ದರೆ, ನನಗೊಮ್ಮೆ ತಿಳಿಸಿಬಿಡಿ…!!! ಕಾಡುವ ಕನಸಿಗೊಮ್ಮೆ, ವಿರಾಮ ನೀಡಬೇಕೆಂದಿರುವೆ……
ಗುರುಪುರ: ಹಿಂದೆ ಯಾವುದೋ ದೂರದ ಭಾಗದಲ್ಲಿ ಗಂಟೆ-ಜಾಗಟೆ ಧ್ವನಿ ಕೇಳಿಸಿದರೆ ಅಲ್ಲೊಂದು ಮಂದಿರ ಅಥವಾ ಚರ್ಚ್ ಇರಬಹುದೆಂದು ಜನ ಯೋಚಿಸುತ್ತಿದ್ದರು. ಆದರೆ ಈ ಕಾಲಕ್ಕೆ ನಿಮ್ಮ ಆ…
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ – ನವೆಂಬರ್ ೧೧, ೧೯೯೪), ಅವರು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ.…
‘ಮರಣದ ನೋವ ನುಂಗಿ ಜನ್ಮ ನೀಡಿದ ಜನನಿ ಜನ್ಮ ಮಾತೆಯ ಜಾಡಿಸಬ್ಯಾಡ..’ ‘ಹುಟ್ಟಿಸಿದಾತನ ಹೊರಗಟ್ಟಿ ತಾನೇ ಗಟ್ಟಿ ಮುಟ್ಟೆಂದು ಮೆಟ್ಟಿ ನಿಲ್ಲಬ್ಯಾಡ..’ ‘ಜ್ಞಾನವ ಕರುಣಿಸಿ ವಿಜ್ಞಾನದ ಬೀಜವ…
ಕರಿನೆರಳು ಮಾತಾಡುತ್ತಿವೆ ಗಳಿಸಿದರೇನು..? ಉಳಿಸಿದರೇನು..? ಜಗವ ಸ್ವರ್ಗ ಎಂದು ಮೆರೆದರೇನು..? ಮರಣವೆಂಬುವುದಿದೆ ನೆನಪಿಸು..! ಹೊತ್ತು ಗೊತ್ತಿಲ್ಲದೆ ಬರುವುದು ಬಂದ ಮೇಲೆ ತಿಳಿಯುವುದು ತುತ್ತು ಅನ್ನಕ್ಕೂ ಬರ ಕತ್ತು…
ಸಕಲ ಜೀವರಾಶಿಯಲಿ ನಾನಿರುವೆ ಮನುಜನಿಗೂ, ಪ್ರಾಣಿಪಕ್ಷಿಗೂ ನನ್ನಲಿ ಭೇದಭಾವವಿಲ್ಲ ನಿನಗೇನಾಗಿದೆ ಕುರುಡು ಮಾನವಾ..! ಬೇಧವಿಲ್ಲದ ನನಗೆ ಜಾತಿಕಟ್ಟಿ ನನ್ನನು ಗೋಡೆಗೋ ರಸ್ತೆಗೋ ಚೆಲ್ಲುವಾಗ ಹೆಪ್ಪುಗಟ್ಟುವ ರೋಧನ ಅರಿತೆಯಾ..?…
ಶ್ರೀ ಕ್ಷೇತ್ರ ಪಣೋಲಿಬೈಲು ಮಂಗಳೂರು ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಮೆಲ್ಕಾರುನಿಂದ ಬಲಭಾಗಕ್ಕೆ ಮಾರ್ನಬೈಲ್ ಮೂಲಕ ಎಡಭಾಗಕ್ಕೆ 4ಕಿ.ಮೀ. ದೂರದಲ್ಲಿ ನೆಲೆಯಾದಂತಹ ತುಳುನಾಡಿನ ಅತ್ಯಂತ ಕಾರಣೀಕ ಅದೇ ರೀತಿ…
ಕೈಕಂಬ:ಮಂಗಳೂರು ಸಮೀಪದ ಪಲ್ಗುಣಿ ನದಿ ತೀರದ ಗುರುಪುರ ಪೇಟೆಯ ಚಾಮಣಿ ರಸ್ತೆಯಲ್ಲಿ ಶ್ರೀ ರಾಮ ನಿವಾಸದಲ್ಲಿ ಜನಿಸಿದ ಇವರು ಶ್ರೀನಿವಾಸ್ ಮತ್ತು ವಸಂತಿ ದಂಪತಿಗಳ ಪುತ್ರ. ಪೂರ್ಣ…
ವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ ,ಮನೋರಂಜನೆ ನೆನಪಾಗುತ್ತದೆ. ವಿದ್ಯಾರ್ಥಿಗಳೆಂದರೆ ಕೇವಲ ಓದುತ್ತಾ ಇರುವವರು ಮಾತ್ರವಲ್ಲ, ದೈಹಿಕವಾಗಿ ಕೂಡ ದಂಡನೆ ಇರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ…
ರಸ್ತೆ ಬದಿಗಳಲ್ಲಿ ಒಂದೊಂದು ಮುರುಕು ರಿಕ್ಷಾಗಳು , ಅದರ ಜೊತೆಯಲ್ಲಿ ಒಂದು ಗ್ಯಾಸ್ ಸ್ಟವ್ ಮತ್ತು ನಾಲ್ಕಾರು ಕುರ್ಚಿಗಳು ,.. ರಿಕ್ಷಾದ ಮುಂದೆ ಕಲರ್ ಕಲರ್ ಸಾಸ್‍ಗಳು…