Author: Suddi9

ಚಿನ್ನ ಕಳ್ಳ ಸಾಗಾಟಕ್ಕೆ ಚಾಕಲೇಟ್, ಐಲೈನರ್ ಬಳಕೆ

ಮಂಗಳೂರು: ಕೆಲವು ದಿನಗಳ ಹಿಂದೆ ಸೋಪ್ ಮತ್ತು ಚಾಕಲೇಟ್ ಗಳಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮತ್ತೊರ್ವ ಆರೋಪಿ ಇದೇ ಸಾಹಸಕ್ಕೆ ಮುಂದಾಗಿದ್ದು…

ಮಂತ್ರಾಲಯ ಮಠಾಧಿಪತಿ ಶ್ರೀಗಳು ಬೃಂದಾವನ ಲೀನ

ಮಂತ್ರಾಲಯ: ಪ್ರವಾಹ ಪೀಡಿತ ದೇವಾಲಯವನ್ನು ಮರು ನಿರ್ಮಾಣ ಮಾಡಿದ ಮಂತ್ರಾಲಯ ಕ್ಷೇತ್ರದ ಪೀಠಾಧಿಪತಿ ಸುಯತೀಂದ್ರ ಶ್ರೀಗಳು ಶುಕ್ರವಾರ ಬೃಂದಾವನ ಲೀನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಜಗದ್ಗುರು…

ಸ್ಪಿನ್ನರ್ಸ್ ಸಾಹಸ: ಟೀ ಇಂಡಿಯಾಗೆ ಪಾಕ್ ವಿರುದ್ಧ ಸುಲಭ ಜಯ

ಮೀರ್ಪುರ್: ಟೀ ಇಂಡಿಯಾದ ಸ್ಪಿನ್ನರ್ಸ್ ಕೈಚಳಕದಿಂದ ಭಾರತವು ಇಲ್ಲಿ ನಡೆದ ಟಿ20 ವಿಶ್ವ ಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿತು.…

ಕಮರಿಗೆ ಬಿದ್ದ ರಿಕ್ಷಾ: ಪ್ರಯಾಣಿಕರು ಪವಾಡಸದೃಶ್ಯ ಪಾರು

ಸುದ್ದಿ9 ಕೈಕಂಬ ;ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಕೂಲಿಕಾಮರ್ಿಕರನ್ನು ಹೊತ್ತುಕೊಂಡು ಹೋಗುತ್ತಿದ್ದ ರಿಕ್ಷಾವೊಂದು ಶುಕ್ರವಾರ ಸಂಜೆ ಕಮರಿಗೆ ಬಿದ್ದ ಘಟನೆ ನಡೆದಿದೆ.…

ಎಸ್ಪಿ ಡಾ. ಶರಣಪ್ಪ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು

ಚಿತ್ರ ಕಿಶೋರ್ ಪೆರಾಜೆ ಸುದ್ದಿ 9ಬಂಟ್ವಾಳ: ಹಿಂದೂ ಸಮಾಜೋತ್ಸವದ ವೇದಿಕೆಯಲ್ಲಿ ಗಲಭೆಗೆ ಪ್ರಚೋದನೆ ನೀಡುವಂತೆ ಭಾಷಣ ಮಾಡಿ ಇತರ ಧರ್ಮವನ್ನು ನಿಂದಿಸಿ, ಜಾತಿ- ಜಾತಿಗಳ ಮಧ್ಯೆ, ವಿಭಿನ್ನ…

ಕೈಕಂಬದಲ್ಲಿ ಕಾಂಗ್ರೆಸ್ ಸಾಮರಸ್ಯ ನಡಿಗೆ

ಸುದ್ದಿ9 ಕೈಕಂಬ ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಶ್ರಯದಲ್ಲಿ ಗುರುಪುರ ಬ್ಬಾಕ್ ಕಾಂಗ್ರೆಸ್ ಸಂಯೋಜನೆಯಲ್ಲಿ ಉತ್ತರ ವಿಧಾನ ಸಭೆ ಶಾಸಕ ಮೊಯಿದಿನ್ ಬಾವ ನೇತೃತ್ವದಲ್ಲಿ ಕಾಮಗ್ರೆಸ್ನ ಸಾಮರಸ್ಯ ನಡಿಗೆಯು…

ಐದು ಸಾವಿರ ಹೆರಿಗೆ ಮಾಡಿಸಿದ ಸೂಲಗಿತ್ತಿ ಮುತ್ತಜ್ಜಿ

ಸುದ್ದಿ 9 ಕಾರ್ಕಳ ;ಇಂದಿನಂತೆ ಅಂದು ತಂತ್ರಜ್ಞಾನ ಹೇಳಿದಂತೆ ಬೆಳೆದು ಬಂದಿರಲಿಲ್ಲ. ಆಸ್ಪತ್ರೆಗಳಂತೂ ಮಾರು ದೂರ ಇರುತ್ತಿತ್ತು. ಹೆಣ್ಣು ಮಕ್ಕಳಿಗೆ ಹೆರಿಗೆ ನೋವು ಬಂತು ಎಂದಾದರೆ ಮುತ್ತಕ್ಕ…

ಬಡಗಬೆಳ್ಳೂರು ಕುಕ್ಕಾಜೆಯಲ್ಲಿ ಹರಕೆಯ ಕೋಲ ಬಲಿ

ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕುಕ್ಕಾಜೆಯಲ್ಲಿ ಶ್ರೀಮತಿ ಮತ್ತು ಶ್ರೀ ಕೃಷ್ಣ ಪೂಜಾರಿ ಅರ್ಬಿ ಮನೆ ಯಲ್ಲಿ ಸಂಭ್ರಮದ ಹರಕೆಯ ಗುಳಿಗ ಕೋಲ ಬಲಿ ಮಾರ್ಚ್ 20ರಂದು ಗುರುವಾರ…

ಮೆಗಾ ಲೋಕ ಅದಾಲತ್ ಬಗ್ಗೆ ಜಾಗೃತಿ

ಸುದ್ದಿ9 ಪೊಳಲಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ಮಂಗಳೂರು ವಕೀಲರ ಸಂಘ, ಜಿಲ್ಲಾಡಳಿತ, ಕಂದಾಯ…

ಬಂಟ್ವಾಳ: ಯುವಕನ ಬರ್ಬರ ಕೊಲೆ

ಸುದ್ದಿ9 ಕೈಕಂಬ: ಬಂಟ್ವಾಳದ ಕಲ್ಪನೆ ಎಂಬಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ನಡೆಸಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಇಂದು(ಮಾ.21) ಬೆಳಗ್ಗಿನ ಜಾವ ಕಲ್ಪನೆಯ ರಿಕ್ಷಾ ಪಾರ್ಕ್ ಬಳಿ ಈ ಘಟನೆ…

`ಪ್ರಚಾರಕ್ಕಾಗಿ ಅಭಿವೃದ್ಧಿ ಕಾರ್ಯ ಮಾಡಿಲ್ಲ’

ಕಿನ್ನಿಗೋಳಿ: ಗುರುವಾರ ಬೆಳಿಗ್ಗೆ ನಳಿನ್ಕುಮಾರ್ ತನ್ನ ಹುಟ್ಟೂರು ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಹಾಗೂ ಅನಂತ…