
ಸುದ್ದಿ9 ಕೈಕಂಬ;
ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ಬುಲ್ ಬುಲ್ ವಿಭಾಗದಲ್ಲಿ ಚಿನ್ನದ ಬಾಣ [ಗೊಲ್ಡನ್ ಆ್ಯರೋ ] ಪ್ರಶಸ್ತಿಯನ್ನು ಆಮಗ್ಲ ಮಾದ್ಯಮ ಶಾಲೆಯ ಬುಲ್ ಬುಲ್ಗಳು ರಾಷ್ಟ್ರಪತಿಯವರಿಂದ ಪ್ರಶಸ್ತಿ ಪಡೆದ ರಕ್ಷಾ ಎ.ಪಿ ಮತ್ತು ವಷರ್ಾ ಅವರೊಂದಿಗೆ ಶಾಲಾ ಸಂಚಾಲಕ ಜೆ.ಬಿ.ಸಿಕ್ವೇರ, ಮುಖ್ಯ ಶಿಕ್ಷಕ ಮಹೇಶ್ಶೆಟ್ಟಿ, ಉಪಮುಖ್ಯ ಶಿಕ್ಷಕಿ ಸ್ವರ್ಣಲತ ಪ್ಲಾಕ್ ಲೀಡರ್ ನಿವೇದಿತ ಇವರೊಂದಿಗೆ.
