Author: Suddi9

ಬಿಜೆಪಿ ಪ್ರಧಾನ ಕಾರ್ಯಾಲಯದ ಮುಂದೆ ಆತಂಕ ಮೂಡಿಸಿದ ಬ್ಯಾಗ್

ನವದೆಹಲಿ: ನವದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯಾಲಯದ ಮುಂದೆ ಬುಧವಾರ ಬೆಳಿಗ್ಗೆ 3 ಗಂಟೆಗೆ ಅನುಮಾನಾಸ್ಪದವಾಗಿ 3 ಬ್ಯಾಗ್‌ಗಳು ಕಂಡು ಬಂದಿದ್ದು ಭಯದ ವಾತಾವರಣವನ್ನು…

ಮಹಿಳೆಯ ಮೇಲೆ ಮೂವರಿಂದ ಅತ್ಯಾಚಾರ

ಫ‌ರೀದಾಬಾದ್‌: ಇಪ್ಪತ್ತು ವರ್ಷದ ಮಹಿಳೆಯ ಮೇಲೆ ಆಕೆಯ ಸೋದರ ಸಂಬಂಧಿ ಸಹಿತ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಮಹಿಳೆಗೆ ಮತ್ತು ಬರಿಸುವ ಪದಾರ್ಥವನ್ನು ಬೆರೆಸಲಾದ…

ಮಣಿಪಾಲ ಗ್ಯಾಂಗ್ ರೇಪ್ ಪ್ರಕರಣ: ಜು.19ಕ್ಕೆ ವಿಚಾರಣೆ ಮುಂದೂಡಿಕೆ

ಉಡುಪಿ: ಮಣಿಪಾಲ ವಿವಿ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜುಲೈ 19ಕ್ಕೆ ಮುಂದೂಡಿದೆ. ಮಂಗಳವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ…

ಮೋದಿ ಆಪ್ತ ಅಮಿತ್ ಶಾ ಬಿಜೆಪಿ ಅಧ್ಯಕ್ಷ ಪಟ್ಟ

ನವದೆಹಲಿ: ನರೇಂದ್ರ ಮೋದಿ ಪರಮಾಪ್ತ, ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಶಾ ಅವರಿಗೆ ನಿರೀಕ್ಷೆಯಂತೆ ಬಿಜೆಪಿಯ ಅಧ್ಯಕ್ಷ ಪಟ್ಟ ನೀಡಲಾಗಿದೆ. ಈ ವಿಚಾರವನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ…

ಮೂಡುಬಿದರೆ ಇನ್ನರ್ ವೀಲ್ ಕ್ಲಬ್ ಪದಗ್ರಹಣ

ಸುದ್ದಿ9 ಮೂಡುಬಿದರೆ: ಸರಳ, ಸಜ್ಜನಿಕೆಯಲ್ಲಿ ಸೌಂದರ್ಯವಿದೆ. ವಿನಯವಂತಿಕೆಯಲ್ಲೊಂದು ಘನತೆಯಿದೆ. ಭಾರತೀಯ ಮೌಲ್ಯ ಮಕ್ಕಳಲ್ಲಿ ಬಿತ್ತುವ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಹಿಳೆಯರಿಂದ ಆಗಬೇಕು. ಮಹಿಳೆಯರಲ್ಲಿ ಕತೃತ್ವ ಬೆಳೆಸಲು,…

ಪುತ್ತಿಗೆ ಗ್ರಾಮಸಭೆ ಜಲವಿದ್ಯುತ್ ಸ್ಥಾವರಕ್ಕೆ ಗ್ರಾಮಸ್ಥರ ವಿರೋಧ

ಸುದ್ದಿ9ಮೂಡುಬಿದರೆ: ಬೆಂಗಳೂರಿನ ಕಂಪೆನಿಯೊಂದು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪಂಚಾಯಿತಿನಿಂದ ಅನುಮತಿ ಕೋರಿದೆ. ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ ಜನರ ವಿಶ್ವಾಸ…

ಮೂಡುಬಿದರೆಯಲ್ಲಿ ಕಾರ್ಮಿಕ ಹಕ್ಕುಗಳ ಜಾಗೃತಿ ಜಾಥಾ

ಸುದ್ದಿ9ಮೂಡುಬಿದರೆ: ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರವ್ಯಾಪಿಯಾಗಿ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ತಮ್ಮ ಹತ್ತು ಬೇಡಿಕೆಗಳಿಗಾಗಿ ಹೋರಾಡುತ್ತಲೇ ಬಂದಿವೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಬೆಲೆ…

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳ ವಿರುದ್ದ ಕಾರ್ಯಚರಣೆ

ಸುದ್ದಿ9ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳ ವಿರುದ್ದ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬುಧವಾರ ಬೆಳಿಗ್ಗೆ ದಿಡೀರ್ ಕಾರ್ಯಚರಣೆ ನಡೆಸಿದರು. ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ 75ರ ಕೆಎಸ್ಆರ್ಟಿಸಿ…

ಗುರುಪುರ ಹೊಳೆಗೆ ಹಾರಿ ಯುವತಿ ಆತ್ಮಹತ್ಯೆ

ಸುದ್ದಿ 9 ಕೈಕಂಬ: ಯುವತಿಯೊಬ್ಬಳು ಕೆಲಸಕ್ಕೆಂದು ಮನೆಯಿಂದ ಹೊರಟವಳು ಗುರುಪುರ ಹೊಳೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಜು.9ರಂದು ಬುಧವಾರ ಬೆಳಗ್ಗೆ ನಡೆದಿದೆ. ಗುರುಪುರ ಶ್ಯಾನ್ಭೋಗರ ಕಂಪೌಂಡ್…

ಬಂಟ್ವಾಳ ತಾಲೂಕು ಕೆ.ಡಿ.ಪಿ ಸದಸ್ಯರ ನೇಮಕ :

ಬಂಟ್ವಾಳ : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಬಂಟ್ವಾಳ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ತಾಲೂಕು ವ್ಯಾಪ್ತಿಯ ಸದಸ್ಯರನ್ನು ನೇಮಿಸಿ ಸರಕಾರವು ಆದೇಶ ಹೊರಡಿಸಿದೆ.…

ಬಂಟ್ವಾಳ ಭೂ ನ್ಯಾಯ ಮಂಡಳಿ ಸದಸ್ಯರ ನೇಮಕ:

ಬಂಟ್ವಾಳ: ಬಂಟ್ವಾಳ ಭೂ ನ್ಯಾಯ ಮಂಡಳಿಗೆ ಅಧಿಕಾರೇತರ ನಾಲ್ಕು ಮಂದಿ ಸದಸ್ಯರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಭೂ ಸುಧಾರಣೆ ವಿಭಾಗದ ಸರಕಾರದ ಅಧೀನ ಕಾರ್ಯದರ್ಶಿಯವರು ಆದೇಶ…

ನಿಡ್ಡೋಡಿ ಉಷ್ಣವಿದುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿದ ಸ್ಥಳದಲ್ಲಿ ನಿಗೂಡ ಗುರುತುಗಳು

ಮೂಡುಬಿದಿರೆ: ನಿಡ್ಡೋಡಿ ಗ್ರಾಮದಲ್ಲಿ 4 ಸಾವಿರ ಮೆಗಾ ವ್ಯಾಟ್ ಸಾಮಥ್ರ್ಯ ಉಷ್ಣವಿದುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿದ ಕೊಲತ್ತರುಪದವಿನಲ್ಲಿ ನಿಗೂಡ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಅಂತಕವನ್ನು ಉಂಟು ಮಾಡಿದೆ.…

ಲಯನ್ಸ್ ಸೇವಾ ಮಂದಿರದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ.

ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ,ನಿವೃತ್ತಿ ಹೊಂದಿದ ಆನಂದ ಮತ್ತು ವರ್ಗಾವಣೆಗೊಂಡಿರುವ ಜಯರಾಮ, ಮೋಹನ್ ಕುಮಾರ್, ಲತೀಪ್, ಜಯ, ವಿನಯ, ಕನಕರಾಜ್ ಅವರ ಬೀಳ್ಕೋಡುಗೆ ಕಾರ್ಯಕ್ರಮ…

ಗ್ರಾಮ ಜನಸ್ನೇಹಿ ಕಾರ್ಯಕ್ರಮದಲ್ಲಿ ರಿಕ್ಷಾ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಮನವಿ

ಸಿದ್ದಕಟ್ಟೆ:ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ನಡೆದ ಗ್ರಾಮ ಜನಸ್ನೇಹಿ ಕಾರ್ಯಕ್ರಮದಲ್ಲಿ ಸಿದ್ದಕಟ್ಟೆ ರಿಕ್ಷಾ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಜಿ.ಪಂ. ಸದಸ್ಯೆ ನಳಿನಿ ಬಿ.ಶೆಟ್ಟಿಯವರಿಗೆ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ…