ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕರ್ಾರಿ ಬಸ್ ಟಿಕೇಟು ದರ ಇಳಿಕೆ ಮಾಡುವಂತೆ ಆಗ್ರಹಿಸಿ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಮಂಗಳವಾರ ಬೆಳಿಗ್ಗೆ ರಸ್ತೆತಡೆ ನಡೆಸಿ…
SUDDI9 MEDIA NETWORK
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕರ್ಾರಿ ಬಸ್ ಟಿಕೇಟು ದರ ಇಳಿಕೆ ಮಾಡುವಂತೆ ಆಗ್ರಹಿಸಿ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಮಂಗಳವಾರ ಬೆಳಿಗ್ಗೆ ರಸ್ತೆತಡೆ ನಡೆಸಿ…
ಮೂಡುಬಿದರೆ: ಜೈನ ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಕಲಾವಿದ ದಿ.ಯಂ.ಶ್ರೀಧರ ಪಾಂಡಿ ಸಾಣೂರು 3ನೇ ವರ್ಷದ ಸಂಸ್ಮರಣಾ ಸಮಾರಂಭ ಇರ್ವತ್ತೂರು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ನಡೆಯಿತು.…
ಮೂಡುಬಿದರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2014 ಇದರ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಮೂಡುಬಿದರೆ ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಮೂಡುಬಿದರೆ…
ಪುತ್ತೂರು ; ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರವರ ಚೊಚ್ಚಲ ಕೃತಿ ಮಕ್ಕಳ ಮಾತು ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ನ.14 ರಂದು…
ಬಂಟ್ವಾಳ: ತಾಲೂಕು ಸೊರ್ನಾಡು ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲಾಡಳಿತ ಮಂಡಳಿ, ಲೊರೆಟ್ಟೊ-ಅಗ್ರಾರ್ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್.,ಡಬ್ಲ್ಯು ವಿದ್ಯಾರ್ಥಿನಿಯರ ಸಹಕಾರದೊಂದಿಗೆ ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ…
ಬಂಟ್ಕಾಳ: ಕಾರ್ಕಳದಲ್ಲಿ ನಡೆದ ಜೈನ್ ಮಿಲನ್ ವಲಯ 8ರ ಕರಾವಳಿ ಸಮಾವೇಶದ ಸಾಂಸ್ಕ್ರತಿಕ ಸ್ಫರ್ಧೆಯಲ್ಲಿ ಬಂಟ್ವಾಳ ಜೈನ್ ಮಿಲನ್ ದ್ವಿತೀಯ ಸ್ಥಾನ ಪಡೆಯಿತು. ಬಹಮಾನ ವಿತರಣೆಯನ್ನು ಯುವಜನ…
ಕೈಕಂಬ:ಕಲಾವರ್ಧಕ ಯುವಕ ಮಂಡಲ ಹಾಗೂ ಕಲಾ ಚೇತನ ಯುವತಿ ಮಂಡಲ ಸಂಕೇಶ – ನಾರಳ ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ರ “ಚಿಣ್ಣರ ಚಿಗುರು” ಕಾರ್ಯಕ್ರಮವು…
ಸುದ್ದಿ9 ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಪಾಡ್ಯಾರ್ ಫ್ರೆಂಡ್ಸ್ ಕ್ಲಭ್ ಇದರ ಸದಸ್ಯರು ಸ್ವಚ್ಚತೆಯನ್ನು ಮಾಡಿದರು. ನ. 16ರಂದು ಭಾನುವಾರ ಎಡಪದವು ವಿವೇಕಾನಂದ ಕಾಲೇಜು…
ಸುದ್ದಿ9ಕೈಕಂಬ: ಗುರುಪುರ ಕೈಕಂಬ ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನೇಸರ ಕೇಂದ್ರೀಯ ಸಮನ್ವಯ ಸಮಿತಿ ಇದರ ಜಂಟಿ ಆಶ್ರ್ರಯದಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಚ್ಚ ಪರಿಸರ…
ಮೂಡಬಿದ್ರೆ; ದ.ಕ ಮತ್ತು ಉಡುಪಿ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆ ಮೂಡಬಿದ್ರೆಯಲ್ಲಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ನಿನ್ನೆ ನಡೆದಿದೆ. ಕಂಬಳ ನಿಷೇದದ ವಿಚಾರದಲ್ಲಿ ಕರೆದಿದ್ದ…
ಮೂಡುಬಿದರೆ: ಜೈಲ್ನಲ್ಲಿ ಸ್ನೇಹಿತರಾದ ಕ್ರಿಮಿನಲ್ಗಳು ಮೂಡಬಿದ್ರೆ ಮತ್ತು ಬಜ್ಪೆ ಪರಿಸರದಲ್ಲಿ ಹಲವು ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿ, ಪೊಲೀಸರು ವಾಹನ ತಪಾಸಣೆ ವೇಳೆ ಸೆರೆಯಾದ ಮೂವರು…
ಮೂಡುಬಿದಿರೆ, ವಿದ್ಯಾಗಿರಿ, (ಬಿ.ಎಂ. ಇದಿನಬ್ಬ ವೇದಿಕೆ, ಅಹ್ಮದ್ ನೂರಿ ಸಭಾಂಗಣ), ನ.16: ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಏರಿಸಿದ ಡಾ. ಮೋಹನ್ ಆಳ್ವರು ತನ್ನ 11ನೆ ಆಳ್ವಾಸ್ ನುಡಿಸಿರಿಯಲ್ಲಿ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ಆಳ್ವಾಸ್ ನುಡಿಸಿರಿ 2014 ಭಾನುವಾರ ಸಂಜೆ ಸಂಪನ್ನಗೊಂಡಿತು. ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ 11 ಜನ ಸಾಧಕರಿಗೆ…
ಮೂಡಬಿದ್ರೆ :ಸಾಧನೆಗೆ ಯಾವತ್ತು ತನ್ನಲ್ಲಿರುವ ವೈಕಲತೆ ಅಡ್ಡಿ ಬರಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾನೆ ಬದಾಮಿ ತಾಲೂಕಿನ ಹನುಮಸಾಗರದ ನಿವಾಸಿ ಮಣಿಕಂಠ ಎಂಬ ಚೋಟುದ್ದ ಬಾಲಕ. ಹುಟ್ಟಿನಿಂದ ಅಂಧನಾಗಿರುವ ಇತ…