ಕೈಕಂಬ:ಕಲಾವರ್ಧಕ ಯುವಕ ಮಂಡಲ ಹಾಗೂ ಕಲಾ ಚೇತನ ಯುವತಿ ಮಂಡಲ ಸಂಕೇಶ – ನಾರಳ ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ರ “ಚಿಣ್ಣರ ಚಿಗುರು” ಕಾರ್ಯಕ್ರಮವು ಸೀತಾರಾಮ ಭಜನಾಮಂದಿರದಲ್ಲಿ ಇತ್ತಿಚೇಗೆ ಜರಗಿತು.2013ನೇ ಶಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಾದಿಕ ಅಂಕ ಗಳಿಸಿದ ಮಳಲಿ ಪ್ರೌಡ ಶಾಲೆಯ ಪ್ರತಿಭಾನ್ವಿತ ವಿದ್ಯಾಥರ್ಿಗಳಾದ ರಕ್ಷಿತ್ ಕೋರ್ದೋಟ್ಟು, ಗೌರವ್ ಸಂಕೇಶ್, ಯಕ್ಷಗಾನ ಕಲಾವಿದ ಹಾಗೂ ನಿದರ್ೇಶಕ ಶಿವಕುಮಾರ್ ಮೂಡಬಿದ್ರೆ ಶ್ರಮಿಕ ರಮೇಶ ಶೆಟ್ಟಿ ಸಂಕೇಶ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
17 vp chinnara chiguru

17 vp chinara chiguru 1
ಈ ಸಂದರ್ಭದಲ್ಲಿ ರಾಜೇಶ್ ನಾಕ್ ಉಳಿಪಾಡಿ ಗುತ್ತು, ಕರುಣಾಕರ ಶೇಟ್ಟಿ, ಮಳಲಿ ಶಾಲೆಯ ಮುಖ್ಯ ಶಿಕ್ಷಕಿ ನೇತ್ರವತಿ,ಮೊಗರು ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ, ಸಂಘದ ಅದ್ಯಕ್ಷ ಹೇಮಂತ್ ಶೇಟ್ಟಿ ಉಪಸ್ಥಿತರಿದ್ದರು.
ಕಲಾವರ್ಧಕ ಯುವಕ ಮಂಡಲ ನಾರಳ -ಸಂಕೇಶ ಇದರ ಸದಸ್ಯರಿಂದ ಶಿವ ಕುಮಾರ್ ಮೂಡಬಿದ್ರೆ ವಿರಚಿತ ಸುದರ್ಶನ ವಿಜಯ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.

By Suddi9

Leave a Reply

Your email address will not be published. Required fields are marked *