ಬೆಳ್ಕಲ್ ತೀರ್ಥದಲ್ಲಿ ಸಾವಿರಾರು ಜನರಿಂದ ತೀರ್ಥಸ್ನಾನ; ಇದು ಎಳ್ಳಮವಾಸ್ಯೆ ವಿಶೇಷ
ಕುಂದಾಪುರ: ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದ್ದು ಇದು ವನದೇವಿಯ ಮೈ ಮೇಲೆ ಬೆಳ್ಳಿಯ ಗೆರೆ ಮೂಡಿಸಿದಂತಿದೆ. 500ಕ್ಕೂ…
SUDDI9 MEDIA NETWORK
ಕುಂದಾಪುರ: ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದ್ದು ಇದು ವನದೇವಿಯ ಮೈ ಮೇಲೆ ಬೆಳ್ಳಿಯ ಗೆರೆ ಮೂಡಿಸಿದಂತಿದೆ. 500ಕ್ಕೂ…
ಸುದ್ದಿ9 ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಬಾಗ್ಯೋದಯ ಮಿತ್ರ ಕಲಾ ವೃಂದ ತುಂಬೆ ಇದರ ಯುವಕರು ತುಂಬೆಯಲ್ಲಿ ಬ್ರಹತ್ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ರಾಷ್ಟೀಯ ಹೆದ್ದಾರಿಯ ಎಕ್ಕೆಲಗಳಲ್ಲಿ…
ಸುದ್ದಿ9 ಸುರತ್ಕಲ್: ಜಯ ಕರ್ನಾಟಕ ಸುರತ್ಕಲ್ ವಲಯ ಜಯ ಕರ್ನಾಟಕ ರಿಕ್ಷಾ ಚಾಲಕಮಾಲಕರ ಸಂಘ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಶಿಯೇಶನ್ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ಡಿ.…
ಬಂಟ್ವಾಳ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಪೊಳಲಿ ಪುಂಚಮೆಯಿಂದ ಕಲ್ಕುಟ,ದೇವರ ಗುಡ್ಡೆ ಮಾರ್ಗವಾಗಿ ಅಖಿಲೇಶ್ವರ ದೇವಸ್ಥಾನದವರೆಗಿನ 3 ಕಿ.ಮೀ.ಉದ್ದದ ರಸ್ತೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು…
ಸುದ್ದಿ9 ಸುರತ್ಕಲ್: ಎಳ್ಳಮವಾಸ್ಯೆ ಸಂದರ್ಭ ಸೋಮವಾರ ಸುರತ್ಕಲ್ನ ಬಳಿ ಸಮುದ್ರಸ್ನಾನ ನಡೆಯಿತು.
ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು ಬಡಗಬೆಳ್ಳೂರು ಶಾಲಾ ಸಭಾಂಗಣದಲ್ಲಿ ಜರಗಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುಮಾರು 35 ವರ್ಷಗಳ ಸುದೀರ್ಘ ಸೇವೆ…
ಮೂಡುಬಿದಿರೆ : ಇಲ್ಲಿನ ಗುರು ಬಸದಿಯ ಸಿದ್ಧಾರ್ಥ ದರ್ಶನ ಮಂದಿರದಿಂದ ಕಳೆದ ವರ್ಷ ಜುಲೈ 6ರಂದು ಕಳವು ಆಗಿರುವ ಸಿದ್ಧಾಂತ ಮಂದಿರದ ಕೋಟ್ಯಾಂತರ ರೂ ಮೌಲ್ಯದ ಬೆಲೆ…
ಬಂಟ್ವಾಳ:ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಅರುಣ್ ಪ್ರಕಾಶ್ ಡಿ’ಸೋಜ ಇವರ ಮೊಡಂಕಾಪು ಮನೆಗೆ ಲೋಕಾಯುಕ್ತ ಎಸ್ಪಿ ಸದಾನಂದ ವಣರ್ೇಕರ್ ನೇತೃತ್ವದ ಪೊಲೀಸರ ತಂಡವು ಶನಿವಾರ…
ಮೂಡುಬಿದರೆ: ಸೇನಿಯ ಬಂಗಾಶ್ ಸಂಗೀತ ಪರಂಪರೆಯ ಸುಪ್ರಸಿದ್ಧ ಬಂಗಾಶ್ ವಂಶದಲ್ಲಿ ಆರನೇ ತಲೆಮಾರಿನ ಕಲಾವಿದರಾಗಿ ಖ್ಯಾತರಾಗಿರುವ ಸರೋದ್ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಅಮ್ಜದ್ಆಲಿಖಾನ್ ಅವರಿಗೆ ‘ಆಳ್ವಾಸ್ ವಿರಾಸತ್…
ಬಂಟ್ವಾಳ: ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಎಂಎಸ್ಐಎಲ್ ಮದ್ಯ ಮಾರಾಟದಂಗಡಿ ತೆರೆಯುವ ವಿರುದ್ದ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಮದ್ಯದಂಗಡಿ ಆರಂಭಗೊಳಿಸುವ ಹಿನ್ನಲೆಯಲ್ಲಿ ಬೆಂಜನ ಪದವಿನ…
ಬಂಟ್ವಾಳ : ಕಳೆದ ಶನಿವಾರ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಸಮಾಜ ಸೇವಕ, ಶಿಕ್ಷಕ ಕೆ.ಎಂ. ಇಕ್ಬಾಲ್ ಮಾಸ್ತರ್ (48) ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ವಿಟ್ಲ, ಗ್ರಾ.ಪಂ.ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಶಿಬಿರ ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನ ಮಂಚಿಯಲ್ಲಿ…
ಹೊಸದಿಲ್ಲಿ: ಸದಾ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಾ ಕಾಲಹಾರಣ ಮಾಡುತ್ತಿರುವ ತಮ್ಮದೇ ಪಕ್ಷದ ಮುಖಂಡರಿಂದ ರೋಸಿ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ಆರ್ ಎಸ್…
ಅಪಘಾನಿಸ್ತಾನ: ಪೇಶಾವರದ ಮಿಲಿಟರಿ ಶಾಲೆಯಲ್ಲಿ ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಅಮಾಯಯಕ 132 ಮಕ್ಕಳ ಸಾವಿಗೆ ಕಾರಣವಾಗಿದ್ದ ತೆಹ್ರಿಕ್ ಇ ತಾಲಿಬನಿ ಸಂಘಟನೆಯ ಮುಖ್ಯಸ್ಥನನ್ನು ಪಾಕಿಸ್ತಾನ…