Author: Suddi9

ಬರಿಮಾರು: ಶಾಲಾ ವಾರ್ಷಿಕೋತ್ಸವ

ಬಂಟ್ವಾಳ:ಬರಿಮಾರು ಸ.ಹಿ.ಪ್ರಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ. ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ನಾರಾಯಣ ಸುವರ್ಣ ಧ್ವಜಾರೋಹಣಗೈದರು ಗೋಳ್ತಮಜಲು ಜಿಲ್ಲಾ…

ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ; ಐವರು ಶಂಕಿತ ಉಗ್ರರ ಸೆರೆ

ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನಿಂದ ತನಿಖೆ ನಡೆಸುತ್ತಿರುವ ಐಎನ್ಎ ತನಿಖಾಧಿಕಾರಿಗಳು ಭಟ್ಕಳ ಮೂಲದ ಇಬ್ಬರು ಹಾಗೂ ಬೆಂಗಳೂರು ಮೂಲದ ಮೂವರು ಶಂಕಿತ…

ಅಮ್ಜದ್ ಅಲಿಖಾನ್ಗೆ ಆಳ್ವಾಸ್ ವಿರಾಸತ್-2015 ಪ್ರಶಸ್ತಿ ಪ್ರದಾನ

ಮೂಡುಬಿದರೆ: ಸರೋದ್ ಮಾಂತ್ರಿಕ ಅಮ್ಜದ್ ಅಲಿಖಾನ್ಗೆ ಆಳ್ವಾಸ್ ವಿರಾಸತ್-2015 ಪ್ರಶಸ್ತಿಯನ್ನು ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ ಪ್ರದಾನ ಮಾಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ ಆಳ್ವಾಸ್ ವಿರಾಸತ್-2015…

ಆಳ್ವಾಸ್ ವಿರಾಸತ್ಗೆ ಸಚಿವ ಬಿ.ರಮಾನಾಥ್ ರೈ ಚಾಲನೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಈ ಬಾರಿ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ 4 ದಿನಗಳ ಕಾಲ ನಡೆಯಲಿರುವ ಆಳ್ವಾಸ್ ವಿರಾಸತ್-2015 ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನಕ್ಕೆ ಗುರುವಾರ ಸಂಜೆ…

ಶೌಚಾಲಯದ ಗೋಡೆ ಮೇಲೆ ‘ಉಗ್ರ’ ಸಂದೇಶ ಬರೆದ ಐಸಿಸ್

ಮುಂಬೈ: ಇದುವರೆಗೂ ಇ ಮೇಲ್ ಹಾಗೂ ಟ್ವೀಟರ್ ಮೂಲಕ ಬೆದರಿಕೆ ಸಂದೇಶಗಳು ಕೇಳಿ ಬರುತ್ತಿದ್ದ ಮಧ್ಯೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುರುಷರ ಶೌಚಾಲಯದಲ್ಲಿನ…

ಲವ್​ ಜಿಹಾದ್​ ಲೇಖನಕ್ಕೆ ಕರೀನಾ ಭಾವಚಿತ್ರ ಬಳಸಿದ ಹಿಮಾಲಯ ಧ್ವನಿ’  ಪತ್ರಿಕೆ

ಮೋದಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಿರುವ ವಿಶ್ವ ಹಿಂದೂ ಪರಿಷತ್ ಇದೀಗ ತನ್ನ ‘ಹಿಮಾಲಯ ಧ್ವನಿ’ ಎಂಬ ಪತ್ರಿಕೆಯಲ್ಲಿ ಕರೀನಾ ಕಪೂರ್​ ಭಾವಚಿತ್ರ…

ಹರೀಶ್ ಪೂಜಾರಿ ನಿಗೂಢ ಸಾವು ಪ್ರಕರಣ: ಹಲವು ಊಹಾಪೋಹಕ್ಕೆ ತೆರೆ

ಕೈಕಂಬ: ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ ಹರೀಶ್ ಪೂಜಾರಿ ಮೃತ್ಯು ಪ್ರಕರಣದಿಂದ ಉಂಟಾಗಿದ್ದ ಹಲವು ಊಹಾಪೋಹಗಳಿಗೆ ಕೆ.ಎಸ್.ಹೆಗ್ಡೆ ದೇರಳಕಟ್ಟೆಯ ಖ್ಯಾತ ವೈದ್ಯರಾದ ಡಾ. ಮಹಾಬಲ ಶೆಟ್ಟಿ ತೆರೆ ಎಳೆದಿದ್ದಾರೆ.…

ರಸ್ತೆ ಬದಿಯಲ್ಲೇ ಲಾಂಗು, ಮಚ್ಚು, ಕೊಡಲಿ… ಭರ್ಜರಿ ಸೇಲ್!

ಕೈಕಂಬ: ರಸ್ತೆ ಬದಿಯಲ್ಲೇ ನಿಂತು ಲಾಂಗು, ಮಚ್ಚು, ಪಿಕ್ಕಾಸಿ, ಕೊಡಲಿ ಮುಂತಾದ ಮಾರಕಾಯುಧಗಳನ್ನು ಮಾಡಿಕೊಡುವ ಅಲೆಮಾರಿ ಜನಾಂಗವೊಂದಿದ್ದು, ಸಾರ್ವಜನಿಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ರಾಜಸ್ಥಾನದ ಲಂಬಾಣಿ ಜನಾಂಗವೊಂದು ಕಳೆದೆರಡು…

ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಂಭ್ರಮ ಉಸ್ತಾದ್ ಅಮ್ಜದ್ ಆಲಿ ಖಾನ್ಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ ಜ8ರಿಂದ 11 ರವರೆಗೆ ಆಳ್ವಾಸ್ ವಿರಾಸತ್2015 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ಗೆ ಗುರುವಾರ…

ಪವಿತ್ರ ಗ್ರಂಥಗಳ ಬಗ್ಗೆ ಅನಗತ್ಯ ಚರ್ಚೆ ರಾಜಕೀಯ ದುಸ್ಥಿತಿಯ ಧ್ಯೋತಕ- ಡಾ| ಭಟ್

ಬಂಟ್ವಾಳ, ಜ. 7: ಇಂಡೋನೇಷಿಯದಂತಹ ಮುಸ್ಲಿಂ ರಾಷ್ಟ್ರಗಳಲ್ಲಿ ರಾಮಾಯಣ ಗ್ರಂಥಕ್ಕೆ ಪ್ರಾಧಾನ್ಯತೆ ದೊರೆತಿದೆ. ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳ ಬಗ್ಗೆ ಭಾರತದಲ್ಲಿ ಅನಗತ್ಯ ಚರ್ಚೆ ನಡೆಯುತ್ತಿರುವುದು ಇಲ್ಲಿನ ರಾಜಕೀಯ…

ಮೂಡುಪಡುಕೋಡಿ ನಾಗಬನದಲ್ಲಿ ನಿಧಿ ಶೋಧ

ಬಂಟ್ವಾಳ; ಹಾವಿನ ಹುತ್ತದಲ್ಲಿ ನಿಧಿಗಾಗಿ ರಾತೋರಾತ್ರಿ ಶೋಧ ನಡೆಸಿದ ಘಟನೆ ಕಾವಳಪಡೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಾವಳಪಡೂರು ಹಾಗೂ ಮೂಡುಪಡುಕೋಡಿ ಗ್ರಾಮದ ಗಡಿಭಾಗದಲ್ಲಿರುವ ಬೇಂಗತ್ತೋಡಿ ನಾಗಬನದಲ್ಲಿ ಈ…

ರೋಯಲ್ ಫ್ರೆಂಡ್ಸ್ ಗಂಜಿಮಠ ಇದರ ವಾರ್ಷಿಕೋತ್ಸವ

ಸುದ್ದಿ9 ಗಂಜಿಮಠ:ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯ ಮೈದಾನದಲ್ಲಿ “ರೋಯಲ್ ಫ್ರೆಂಡ್ಸ್ ಗಂಜಿಮಠ” ಇದರ ಪಂಚಮ ವರ್ಷದ ವಾರ್ಷಿಕೋತ್ಸವ. ಬಡರೋಗಿಗಳ ಮತ್ತು ಬಡ ವಿದ್ಯಾರ್ಥಿಗಳ ಸಹಾಯಾರ್ಥವಾಗಿ…

ಯಕ್ಷಗಾನದಿಂದ ವ್ಯಕ್ತಿತ್ವ ನಿತ್ಯನೂತನ: ಎಡನೀರು ಸ್ವಾಮೀಜಿ

ಸುದ್ದಿ9 ಬಂಟ್ವಾಳ: ಯಕ್ಷಗಾನ ಮನುಷ್ಯನ ವ್ಯಕ್ತಿತ್ವವನ್ನು ನಿತ್ಯನೂತನಗೊಳಿಸಲು ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂದು ಕಾಸರಗೋಡು, ಶ್ರೀ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಮಹಾ ಸ್ವಾಮೀಜಿ ಹೇಳಿದರು.…