ಬಂಟ್ವಾಳ : ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾಥಮಿಕ ಹಂತ (ಜೂನಿಯರ್ ) ಪರೀಕ್ಷೆಯಲ್ಲಿ ಶಶಾಂಕ್ ಕೆ. ಶೇ.83 ಅಂಕ ಗಳಿಸಿರುತ್ತಾರೆ . ಗಾನಭೂಷಣ ವೆಂಕಟಕೃಷ್ಣ ಭಟ್ ಮತ್ತು ಸಂಗೀತ ಶಿಕ್ಷಕಿ ಶ್ರೀಮತಿ ವಿದ್ಯಾ ವೆಂಕಟಕೃಷ್ಣ ಭಟ್ ಇವರ ಪುತ್ರ ಹಾಗೂ ಶಿಷ್ಯ . ಇವರು ಮೊಡಂಕಾಪು ಇನ್ ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ

