ಕಾಲೇಜಿನ ಸಮಗ್ರ ಬೆಳವಣಿಗೆಗೆ ಹಳೇ ವಿದ್ಯಾರ್ಥಿಗಳ ಕೊಡುಗೆ ಅವಶ್ಯಕ: ಡಾ|ಸೀತಾರಾಮ ಮಯ್ಯ
ಬಂಟ್ವಾಳ: ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಕಾಲೇಜಿನ ಜೊತೆಗಿನ ಸಂಬಂಧವನ್ನು ಉತ್ತಮವಾಗಿ ಮುಂದುವರಿಸಿಕೊಂಡು ಹೋಗಿ ಕಾಲೇಜಿನ ಘನತೆಯನ್ನು ಇಮ್ಮಡಿಗೊಳಿಸಬೇಕು. ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಇತರ ರೀತಿಯಲ್ಲಿ ಕಾಲೇಜಿಗೆ ಹಳೇ…
