ನಿವೃತ್ತರಾದ ಶಿಕ್ಷಕ ನಿರಂಜನ್ ಕುಮಾರ್ ಶೆಟ್ಟಿ
ಮೂಡುಬಿದಿರೆ: ಇಲ್ಲಿನ ಜೈನ ಹೈಸ್ಕೂಲ್ನಲ್ಲಿ ಸಹ ಶಿಕ್ಷಕರಾಗಿ ಕಳೆದ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಿರಂಜನ್ ಕುಮಾರ್ ಶೆಟ್ಟಿ ಕಳೆದ ಮಾ 31ರಂದು ವೃತ್ತಿಯಿಂದ ನಿವೃತ್ತರಾಗಿದ್ದಾರೆ.…
SUDDI9 MEDIA NETWORK
ಮೂಡುಬಿದಿರೆ: ಇಲ್ಲಿನ ಜೈನ ಹೈಸ್ಕೂಲ್ನಲ್ಲಿ ಸಹ ಶಿಕ್ಷಕರಾಗಿ ಕಳೆದ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಿರಂಜನ್ ಕುಮಾರ್ ಶೆಟ್ಟಿ ಕಳೆದ ಮಾ 31ರಂದು ವೃತ್ತಿಯಿಂದ ನಿವೃತ್ತರಾಗಿದ್ದಾರೆ.…
ಬಂಟ್ವಾಳ: ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಬೇಟಿ…
ಬಂಟ್ವಾಳ: ಹದಿಹರಯದ ಯುವತಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದ್ಮಾವತಿ ಎಂಬವರ ಮಗಳು ಪದ್ಮಾವತಿ 24 ಕಾಣೆಯಾದ ಯುವತಿ. ಬೀಡಿ ಕೆಲಸ ಮಾಡುತ್ತಿದ್ದ…
ಬಂಟ್ವಾಳ: ತಾಯಿ ಮತ್ತು ಮಗು ಮನೆಯಿಂದ ಮುಂಜಾನೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಅರಳ ಗ್ರಾಮದ ಮುಲಾರ್ಪಟ್ನ ನಿವಾಸಿ ಮಹಮ್ಮದ್ ಅಲ್ತಾಫ್…
ಬಂಟ್ವಾಳ :ಬಂಟ್ವಾಳ ತಾಲೂಕು ನಾವೂರು ಗ್ರಾಮದ ಮೈಂದಾಳ ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಲಲಿತಾ ಸಹಸ್ರನಾಮ ಯಾಗ ಎ.3ರಂದು ಶುಕ್ರವಾರ ದೇವಸ್ಥಾನದಲ್ಲಿ ಜರಗಲಿದೆ.…
ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಗುರಿ ಯುವ ಸಂಗಮ ಯುವಕ ಮಂಡಲ ಮತ್ತು ಬೊಂಡಾಲ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ದಿ.ಬೊಂಡಾ ಜಗನ್ನಾಥ ಶೆಟ್ಟಿ ಸ್ಮರಣಾರ್ಥ 60…
ಬಂಟ್ವಾಳ:ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಇವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮವು ಇದೇ 5ರಂದು ಬಿ.ಸಿ.ರೋಡ್ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ…
ಬಂಟ್ವಾಳ: ತಾಲ್ಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ನಡೆದ ಎಸ್ಎಸ್ಎಲ್ಸಿ ವಿಭಾಗದ ವಿಜ್ಞಾನ ವಾರ್ಷಿಕ ಪರೀಕ್ಷೆಗೆ ಒಟ್ಟು 154 ಮಂದಿ ಗೈರು ಹಾಜರಾಗಿದ್ದಾರೆ. ವಿಜ್ಞಾನ ಪರೀಕ್ಷೆಗೆ ಹಾಜರಾಗಬೇಕಿದ್ದ…
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಹಿರಿಯ ಲೆಕ್ಕಪರಿಶೋಧಕಿಯಾಗಿ ನಿವೃತ್ತಗೊಂಡ ಲಿಲ್ಲಿ ಡಿಸೋಜ ಇವರನ್ನು ಬಿ.ಸಿ.ರೋಡ್ನಲ್ಲಿ ಬುಧವಾರ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಜಿ.ಆನಂದ, ಉಪಾಧ್ಯಕ್ಷ ಎಂ.ಮಹಾಬಲ…
ಕೈಕಂಬ:ಕರಿಯಂಗಳ ಗ್ರಾಮದ ಪುಂಚಮೆ ಕನ್ಯಬೆಟ್ಟು ಎಂಬಲ್ಲಿ ಮರಳು ತುಂಬಿಸಿಕೊಂಡು ಬಂದ ಪಿಕಾಪ್ ಕಮರಿಗೆ ಬಿದ್ದ ಘಟನೆ ಏ.1ರಂದು ಬುಧವಾರ ಸಂಜೆ ನಡೆದಿದೆ. ಕಟ್ಟಡ ಗಾರೆ ಕೆಲಸಕ್ಕೆ ಸಾಣೂರು…
ಉಳ್ಳಾಲ: ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತಕ್ಕೀಡಾಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ಅನ್ಸಾರ್ ನಗರ ಬಳಿ ಸಂಭವಿಸಿದೆ.…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ನಿವಾಸಿ ರಾಮ ಸಪಲ್ಯ(74) ಇವರು ಅಸೌಖ್ಯದಿಂದ ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮಂಗಳೂರು ಮನಪಾ ಸದಸ್ಯ…
ಬಂಟ್ವಾಳ:ಇಲ್ಲಿನ ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಳಾಗಿನ ಶೀತಲ ಸಮರ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ ನೀಡುವ ವಿಚಾರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿತ್ತು. ಸದಸ್ಯ ಪ್ರವೀಣ್…
ಸುದ್ದಿ9 ಕೈಕಂಬ: ಗುರುಪುರ ಕೈಕಂಬದಲ್ಲಿ ನೂತನವಾಗಿ ನಿಮಾಣಗೊಂಡ ಮೀನು ಮಾರುಕಟ್ಟೆಯ ಉದ್ಘಾಟನಾ ಸಮಾರಂಭವು ಎ.1 ಬುಧವಾರ ಕೈಕಂಬದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಜಾನ್ಸನ್…