ಸುದ್ದಿ9 ಕೈಕಂಬ: ಗುರುಪುರ ಕೈಕಂಬದಲ್ಲಿ ನೂತನವಾಗಿ ನಿಮಾಣಗೊಂಡ ಮೀನು ಮಾರುಕಟ್ಟೆಯ ಉದ್ಘಾಟನಾ ಸಮಾರಂಭವು ಎ.1 ಬುಧವಾರ ಕೈಕಂಬದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಜಾನ್ಸನ್ ಲೋಬೋ, ಕಂದಾವರ ಪಂಚಾಯತ್ ಅಧ್ಯಕ್ಷೆ ವಿಜಯ ಗೋಪಾಲ್ ಸುವರ್ಣ, ಉಪಾಧ್ಯಕ್ಷೆ ವೀಣಾ ತೇರೆಸಾ, ಪಿ.ಡಿ.ಒ ರೋಹಿಣಿ, ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಶೆಟ್ಟಿ, ಹೆರಾಲ್ಡ್ ಲೋಬೋ, ಹರೀಶ್ ಮತ್ತಿತ್ತರರು ಉಪಸ್ಥಿತರಿದ್ದರು.
IMG_8685

IMG_8692

IMG_8694

IMG_8699

IMG_8702

By suddi9

Leave a Reply

Your email address will not be published. Required fields are marked *