ಬಂಟ್ವಾಳ: ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಬೇಟಿ ನೀಡಿದರು.

ಜಿ.ಪಂ.ಸದಸ್ಯೆ ಮಮತ ಗಟ್ಟಿ, ಪ್ರಮುಖರಾದ ಪ್ರಕಾಶ್ ಕಾರಂತ ಕೃಷ್ಣಪ್ಪ ನಾಟಿ, ಉಮೇಶ್ ಬೋಳಂತೂರು, ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಪುರುಷೋತ್ತಮ ಬಂಗೇರ ಉಪಸ್ಥಿತರಿದ್ದರು.
