ಕರಿಂಜೆ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಶ್ರೀಗಳಿಂದ ಮುಂಬಯಿ ಭಕ್ತರ ಭೇಟಿ “ತುಳುನಾಡ ಸಂಸ್ಕೃತಿ ವೈಶಿಷ್ಟ್ಯ ಪೂರ್ಣವಾದದ್ದು: ಶ್ರೀ ಮುಕ್ತಾನಂದ ಸ್ವಾವಿೂಜಿ”
ಮುಂಬಯಿ, ಜು.26: ತುಳುನಾಡ ಸಂಸ್ಕೃತಿ ವೈಶಿಷ್ಟ್ಯಪೂರ್ಣವಾದದ್ದು, ಇಂತಹ ಪುಣ್ಯಾಧಿ ಸಂಸ್ಕೃತಿಯ ಸಂಸ್ಕಾರ ಮಕ್ಕಳಲ್ಲಿ ರೂಪಿಸಿದರೆ ಮಾತ್ರ ಬದುಕು ಹಸನಾಗುವುದು. ಜೀವನ ಸಾರ್ಥಕತೆಯೊಂದಿಗೆ ದೇಶದ ಪ್ರಗತಿಯನ್ನೂ ಯುವ ಜನತೆ…
