Author: Suddi9

ಪ್ರೊ ಕಬಡ್ಡಿ ಸಿಸನ್-2 ಕಿರೀಟ ಯು-ಮುಂಬಯಿ ಮುಡಿಗೇರಿಸಿದೆ, ಬೆಂಗಳೂರು ಬುಲ್ಸ್ ರನ್ನರ್ ಆಫ್ ಹಾಗೂ ಹೈದಾರಬಾದ್ ತೆಲುಗು ಟೈಟನ್ಸ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಮುಂಬೈ ಅಗಸ್ಟ್ 23: ನಿನ್ನೆ ನಡೆದ ಪ್ರೊ ಕಬಡ್ಡಿ ಸಿಸನ್-2 ಫೈನಲ್ ಪಂದ್ಯಾಟದಲ್ಲಿ ಯು-ಮುಂಬಯಿ ಹಾಗೂ ಬೆಂಗಳೂರು ಬುಲ್ಸ್ ತಂಡಗಳ ನಡುವೆ ನಡೆದ ಬಿರುಸಿನ ಹೊರಟದಲ್ಲಿ ಕೊನೆಗೆ…

ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ಬಂಟ್ವಾಳದಲ್ಲಿ ವಿಜ್ಞಾನ ಉಪನ್ಯಾಸ : ಡಾ | ಎ.ಪಿ.ರಾಧಾಕೃಷ್ಣ

ಬಂಟ್ವಾಳ: ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ದೊಡ್ಡ ಸಾಧನೆಗಳ ಹಿಂದೆ ಇರುವುದು ಯುವ ಮನಸ್ಸುಗಳು. ಯುವ ಜನತೆ ಮನಸ್ಸು ಮಾಡಿದಾರೆ ಎಂತಹ ಅದ್ಭುತ ಸಾಧನೆಯನ್ನಾದರೂ ಮಾಡಬಹುದು. ಪ್ರತಿಯೊಬ್ಬ ವಿಜ್ಞಾನಿಯ…

ಬಂಟ್ವಾಳ ಜೇಸಿಐಯ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ರವರಿಗೆ ಸಾಧನಶ್ರೀ ಪ್ರಶಸ್ತಿ

ಬಂಟ್ವಾಳ: ಜೇಸಿಐ ಸಂಸ್ಥೆ ವೃತ್ತಿ ಕ್ಷೇತ್ರದ ಸಾಧನೆಗಾಗಿ ಕೊಡ ಮಾಡುವ ಸಾಧನಶ್ರೀ ಪ್ರಶಸ್ತಿಯನ್ನು ಬಂಟ್ವಾಳ ಜೇಸಿಐಯ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಭಾನುವಾರ ಬೆಳ್ಳಾರೆಯಲ್ಲಿ ನಡೆದ ವಲಯ 15ರ…

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ರ್ಮಸ್ಥಳದ ವಿದ್ಯಾರ್ಥಿ ಸರಕಾರಿ ಪ್ರೌಢಶಾಲೆ, ನಿಡ್ಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು…

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಅಗಸ್ಟ್13ರಂದು ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ನಡೆದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಉಜಿರೆಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ…

ವಿಜ್ಞಾನ ಮಾದರಿ ರಚನಾ ಸ್ಪರ್ಧೆ: ಧರ್ಮಸ್ಥಳದ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಮಟ್ಟಕ್ಕೆಆಯ್ಕೆ

ಧರ್ಮಸ್ಥಳ: ಕೆನರಾ ಪ್ರೌಢಶಾಲೆ,ಉರ್ವ,ಮಂಗಳೂರು-ಉತ್ತರದಲ್ಲಿ ಆ.13-14ರಂದು ಜರುಗಿದ ಜಿಲ್ಲಾಮಟ್ಟದ ವಿಜ್ಞಾನ ಮಾದರಿ ರಚನಾ ಸ್ಪರ್ಧೆಯಲ್ಲಿ ಶ್ರೀಧ.ಮಂ.ಆಂಗ್ಲಮಾಧ್ಯಮ ಶಾಲೆ,ಧರ್ಮಸ್ಥಳದ ವಿದ್ಯಾರ್ಥಿಗಳಾದ ದರ್ಶನ್ ಎಂ.ಮತ್ತು ಅನುಪಮ್‍ರಾಜ್ ಕೆ.ಭಾಗವಹಿಸಿ ಕ್ರಮವಾಗಿ ಪ್ರಾಥಮಿಕ ಮತ್ತು…

ಭಾರತ್ ಬ್ಯಾಂಕ್ನಲ್ಲಿ ಸ್ಥಾಪನಾ ದಿನಾಚರಣೆ

ಮೂಡುಬಿದಿರೆ : ಭಾರತ್ ಬ್ಯಾಂಕ್ ಸ್ಥಾಪನೆಯಾಗಿ 38 ವರ್ಷಗಳ ನೆನಪಿಗೆ ಬ್ಯಾಂಕ್ ಸ್ಥಾಪನಾ ದಿನಾಚರಣೆಯು ಮೂಡುಬಿದಿರೆ ಶಾಖಾ ಕಛೇರಿಯಲ್ಲಿ ಶುಕ್ರವಾರ ಜರುಗಿತು. ಉದ್ಯಮಿ ಎಂ.ಶೀನಪ್ಪ ಅವರು ದೀಪ…

ಜಮೀಯ್ಯತ್ತುಲ್ ಫಲಾಹ್ನಿಂದ ವಿದ್ಯಾರ್ಥಿ ವೇತನ ವಿತರಣೆ ಗಂಡು-ಹೆಣ್ಣೆಂಬ ಬೇಧವಿಲ್ಲದೆ ಶಿಕ್ಷಣ ನೀಡಿ : ಸಚಿವ ಅಭಯಚಂದ್ರ

ಮೂಡುಬಿದಿರೆ : ಇಲ್ಲಿನ ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಬಡ ವಿದ್ಯಾಥರ್ಿಗಳಿಗೆ ಕೊಡ ಮಾಡುವ ವಿದ್ಯಾರ್ಥಿ ವೇತನವನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ…

ಜಾತಿ ಗಣತಿ ಉದ್ದೇಶವೇನು?: ಎಂಎಲ್ಸಿ ವೀರಯ್ಯ

ಮೂಡುಬಿದಿರೆ: ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದರ ಹಿಂದಿನ ಉದ್ದೇಶವೇನು?. ಜಾತಿ ಗಣತಿಯಲ್ಲಿ ಜಾತಿಗಳ ಸಂಖ್ಯೆಯನ್ನು ಏರಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಎನ್ನುವ ಕುರಿತು ಜನರಿಗೆ ಉತ್ತರ…

ಮೂಡುಬಿದರೆ: ಸಹಕಾರಿ ಕಾರ್ಯಗಾರದಲ್ಲಿ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.

ಮೂಡುಬಿದರೆ: ಸಹಕಾರ ಸಂಘಗಳ ಪ್ರಗತಿಯಲ್ಲಿ ಸದಸ್ಯರ ಪಾತ್ರ ರಾಜ್ಯಮಟ್ಟದ ಕಾರ್ಯಗಾರವು ಎಂಸಿಎಸ್(ಮೂಡುಬಿದರೆ ಕೋ ಆಪರೇಟಿವ್ ಸರ್ವೆಸ್ ಬ್ಯಾಂಕ್) ಹಾಗೂ ಧವಲಾ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ…

ಆ.24 ಗೋ ಬೃಹತ್ ಜನಜಾಗೃತಿ ಸಮಾವೇಶ

ಮೂಡುಬಿದಿರೆ: ಅಕ್ರಮ ಗೋಸಾಗಾಟ, ಗೋಹತ್ಯೆ, ಕಸಾಯಿಖಾನೆಯ ಕಾರ್ಯಚರಣೆ ಮೂಡುಬಿದಿರೆಯಲ್ಲಿ ಹೆಚ್ಚುತ್ತಿದ್ದು ಅಶಾಂತಿ ಹಬ್ಬಿಸಲು ಕಾರಣವಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಹೆಸರಾಗಿರುವ ಮೂಡುಬಿದಿರೆಯಲ್ಲಿ ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತೆ ಗಂಟಾಲ್ಕಟ್ಟೆಯ…

ಕ್ಯಾಂಟೀನ್ ಮಾಲೀಕನ ಚಿನ್ನದ ಸರ, ನಗದು ಸುಲಿಗೆ

ಮೂಡುಬಿದಿರೆ: ಹಳೆ ನ್ಯಾಯಾಲಯ ಕಟ್ಟಡ ಸಮೀಪದ ಶನಿವಾರ ಮುಂಜಾನೆ ಕ್ಯಾಂಟೀನ್ ಮಾಲಕರೊಬ್ಬರನ್ನು ಅಪರಿಚಿತ ತಂಡದವರು ಸುಲಿಗೆ ಮಾಡಿ ಚಿನ್ನದ ಸರ ಹಾಗೂ ನಗದನ್ನು ದೋಚಿದ್ದಾರೆ. ಪುರಸಭಾ ವ್ಯಾಪ್ತಿಯ…

ಬೊಳ್ಳಿಲು ತುಳು ಚಿತ್ರಕ್ಕೆ ಮುಹೂರ್ತ

ಮಂಗಳೂರು: ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ ಕುಡ್ಲ ಲಾಂಛನದಲ್ಲಿ ನಿರ್ಮಿಸುತ್ತಿರುವ ಶರತ್ಚಂದ್ರ ಕುಮಾರ್ ಕದ್ರಿ ನಿರ್ದೇಶನದ `ಬೊಳ್ಳಿಲು’ ತುಳು ಚಿತ್ರದ ಮುಹೂರ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಆಗೋಸ್ಟ್…

ಮೂಡುಬಿದಿರೆಯಲ್ಲಿ ಶಾಂತಿಸಭೆ ಅಹಿತಕರ ಘಟನೆ ಅನುವು ಮಾಡದಂತೆ ಮನವಿ

ಮೂಡುಬಿದಿರೆ: ಗಂಟಾಲ್ಕಟ್ಟೆ ನಡೆದಿರುವ ಅಹಿತಕರ ಘಟನೆ ಹಾಗೂ ಹಿಂದೂ ಸಂಘಟನೆಯವರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.…