ಮುಂಬೈ ಅಗಸ್ಟ್ 23: ನಿನ್ನೆ ನಡೆದ ಪ್ರೊ ಕಬಡ್ಡಿ ಸಿಸನ್-2 ಫೈನಲ್ ಪಂದ್ಯಾಟದಲ್ಲಿ ಯು-ಮುಂಬಯಿ ಹಾಗೂ ಬೆಂಗಳೂರು ಬುಲ್ಸ್ ತಂಡಗಳ ನಡುವೆ ನಡೆದ ಬಿರುಸಿನ ಹೊರಟದಲ್ಲಿ ಕೊನೆಗೆ ತನಕ ಕಾತಾರತೆಯ ರೋಮಚನಕಾರಿ, ತುದಿಕಾಲಾಲಲ್ಲಿ ನಿಲ್ಲಿಸಿದ ಈ ಪಂದ್ಯಾಟದಲ್ಲಿ ಕೊನೆಗೂ 36-30 ಅಂಕದೊಂದಿಗೆ ಯು-ಮುಂಬಯಿ ತಂಡ ವಿಜಯದ ಮಾಲೆ ಹಾಕಿಕೊಂಡಿದೆ. ಯು-ಮುಂಬಯಿಯ ಪರ ಶೆಬ್ಬಿರ್ ಬಾಬು, ಕಪ್ತಾನ ಅನುಪ್ ಕುಮಾರ್ ಹಾಗೂ ಕನ್ನಡಿಗ ರಿಶಾಂಕ್ ದೇವಾಡಿಗ ಉತ್ತಮ ಆಟ ಆಡಿ ತಂಡದ ಗೆಲುವಿಗೆ ಮುಖ್ಯ ಪಾತ್ರವಹಿಸಿದರು. ಬೆಂಗಳೂರು ಬುಲ್ಸ್ ಕಪ್ತಾನ ಮಂಜಿತ್ ಚಿಲ್ಲರ್ ನಾಯಕಾನ ಆಟಾವಾಡಿ ಅವರಿಗೆ ಅಜಯ್ ಠಾಕೋರ್ ಹಾಗೂ ಧನ್ ರಾಜ್ ಚೆರಾಲತನ್ ಸಾತ್ ಕೋಟ್ಟರು ತಂಡವನ್ನು ಮೇಲೆತ್ತುವಲ್ಲಿ ವಿಫಲಾರಾದರು. ಯು ಮುಂಬಯಿ, ರೂ 1 ಕೋಟಿ ರನ್ನರ್ ಅಪ್ ಬೆಂಗಳೂರು ಬುಲ್ಸ್ ತಂಡ ರೂ 50 ಲಕ್ಷ ಬಹುಮಾನ ತನ್ನಾದಗಿಸಿದರು.

1

2

3

4

5

6

7

8

9

10

11

ಪಂದ್ಯದ ಟಿವಿಎಸ್ ಅತ್ಯುತ್ತಮ ರೈಡರ್ ಶೆಬ್ಬಿರ್ ಬಾಬು (ಯು-ಮುಂಬಯಿ), ಪಂದ್ಯದ ಬಜಾಜ್ ಸ್ಪೂರ್ತಿದಾಯಕ ರಕ್ಷಕ ವಿಶಾಲ್ ಮಾನೆ (ಯು-ಮುಂಬಯಿ), ಸ್ಟಾರ್ ಮೊಮೆಂಟ್ ಆಟಗಾರ  ಶೆಬ್ಬಿರ್ ಬಾಬು (ಯು-ಮುಂಬಯಿ), ವಿಐಪಿ Frenchie ಬಿಗ್ ಇಂಪ್ರೆಷನ್ ಆಟಗಾರ ಅನೂಪ್ ಕುಮಾರ್ (ಯು-ಮುಂಬಯಿ) ಹಾಗೂ ಫ್ಲಿಪ್ಕಾರ್ಟ್ ಪ್ರೇಕ್ಷಕರ ಕಿ ವಿಶ್ ಆಟಗಾರ ಅನೂಪ್ ಕುಮಾರ್ (ಯು-ಮುಂಬಯಿ)ಪ್ರಸಶ್ತಿಗಳನ್ನು ತನ್ನಾದಗಿಸಿದರು.

ಪಂದ್ಯಾವಳಿಯ ಸ್ಟಾರ್ ಸ್ಪೋರ್ಟ್ಸ್ D.A.E. RISING STAR ಕಬಡ್ಡಿ ಸೀಸನ್ 2 – ಸಂದೀಪ್ (ತೆಲುಗು ಟೈಟಾನ್ಸ್), ಪಂದ್ಯಾವಳಿಯ ಸ್ಟಾರ್ ಸ್ಪೋರ್ಟ್ಸ್ ರೈಡರ್ ಕಾಸಿಲಿಂಗ್ ಆದಿಕೆ (ದಾಬಾಂಗ್ ದೆಹಲಿ), ಪಂದ್ಯಾವಳಿಯ ಸ್ಟಾರ್ ಸ್ಪೋರ್ಟ್ಸ್ ರಕ್ಷಕ ರವೀಂದರ್ ಸಿಂಗ್ (ದಾಬಾಂಗ್ ದೆಹಲಿ), ಪಂದ್ಯಾವಳಿಯ ಮಹೀಂದ್ರಾ ಬೇಸ್ಟ್ ಆಟಗಾರ ಮಂಜಿತ್ ಚಿಲ್ಲರ್(ಬೆಂಗಳೂರು ಬುಲ್ಸ್) ಪ್ರಸಶ್ತಿಗಳನ್ನು ತನ್ನಾದಗಿಸಿದರು.

ಮೊದಲು ನಡೆದ ತೃತೀಯ ಸ್ಥಾನದ ಪೈಫೊಟಿಯಲಿ ಪಟ್ನಾ ಹಾಗೂ ಹೈದಾರಬಾದ್ ತೆಲುಗು ಟೈಟನ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ತೆಲುಗು ಟೈಟನ್ಸ್ 34-26 ಆಂಕದೊಂದಿಗೆ ಗೆದ್ದುಕೋಡಿದೆ ಹಾಗೂ 30 ಲಕ್ಷ ಬಹುಮಾನ ತನ್ನಾದಗಿಸಿದೆ.  ಪರ್ಯಾಯವಾಗಿ ತೆಲುಗು ಟೈಟಾನ್ಸ್ ಮುಕ್ತಾಯದ 3 ನೇ ಸಹಾಯ ಎರಡು ಸೂಪರ್ ದಾಳಿ ಸೇರಿದಂತೆ 12 ಅಂಕಗಳನ್ನು ಗಳಿಸುವ ಮೂಲಕ ಸೂಪರ್ ರೈಡರ್ ರಾಹುಲ್ ಚೌಧರಿ ಕರೆತಂದರು. ಟೈಟಾನ್ಸ್ ಪ್ರಶಾಂತ್ ರೈ ಸಮರ್ಪಕವಾಗಿ ರಾಹುಲ್ ಬೆಂಬಲಿಸಲು ಏಳು ದಾಳಿ ಅಂಕಗಳನ್ನು ಗಳಿಸಿದರು.

gallery-image-127029818

gallery-image-549946164

gallery-image-1388850739

ಪಂದ್ಯದ ಟಿವಿಎಸ್ ಅತ್ಯುತ್ತಮ ರೈಡರ್ ರಾಹುಲ್ ಚೌಧರಿ (ತೆಲುಗು ಟೈಟಾನ್ಸ್), ಪಂದ್ಯದ ಬಜಾಜ್ ಸ್ಪೂರ್ತಿದಾಯಕ ರಕ್ಷಕ ಸುನಿಲ್ (ಪಾಟ್ನಾ ಪೈರೇಟ್ಸ್), ಸ್ಟಾರ್ ಮೊಮೆಂಟ್ ಆಟಗಾರ  ರಾಹುಲ್ ಚೌಧರಿ (ತೆಲುಗು ಟೈಟಾನ್ಸ್), ವಿಐಪಿ Frenchie ಬಿಗ್ ಇಂಪ್ರೆಷನ್ ಆಟಗಾರ ಸಂದೀಪ್ ನಾರ್ವಲ್ (ಪಾಟ್ನಾ ಪೈರೇಟ್ಸ್) ಹಾಗೂ ಫ್ಲಿಪ್ಕಾರ್ಟ್ ಪ್ರೇಕ್ಷಕರ ಕಿ ವಿಶ್ ಆಟಗಾರ ಪ್ರಶಾಂತ್ ರೈ ಕುಮಾರ್ (ತೆಲುಗು ಟೈಟಾನ್ಸ್) ಪ್ರಸಶ್ತಿಗಳನ್ನು ತನ್ನಾದಗಿಸಿದರು.

By Suddi9

Leave a Reply

Your email address will not be published. Required fields are marked *