Author: Suddi9

ಶ್ರೀ ಜ್ಯೋತಿಗುಡ್ಡೆ ದೇವಸ್ಥಾನದಲ್ಲಿ ಏಕಹ ಭಜನೆಗೆ ಚಾಲನೆ

ಶ್ರೀ ಜ್ಯೋತಿಗುಡ್ಡೆ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಏಕಹ ಭಜನಾ ಕಾರ್ಯಕ್ರಮಕ್ಕೆ ಅ. 18ರಂದು ಭಾನುವಾರ ಚಾಲನೆ ನೀಡಲಾಯಿತು. ನಿರಂತರ 24 ಗಂಟೆಗಳವರೆಗೆ ನಾನಾ ಭಜನಾ…

ಗುರುಪುರ: ಉಚಿತ ವೈದ್ಯಕೀಯ ಶಿಬಿರ

ಗುರುಪುರ: ಹಳ್ಳಿ ಹಳ್ಳಿಗಳಲ್ಲಿ ಇಂತಹ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರವನ್ನು ಊರಿನ ಸಂಘ ಸಂಸ್ಥೆಗಳು ಆಯೋಜಿಸಿದರೆ ಆದ್ದರಿಂದ ಊರಿನ ನಾಗರಿಕರಿಗೆ ಮತ್ತು ವಯೋವೃದ್ದರಿಗೆ ಬಹಳ ಅನುಕೂಲವಾಗುತ್ತದೆ ಎಂದು…

ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ದಿಢೀರ್ ಭೇಟಿ

ಬಂಟ್ವಾಳ : ಸಾರ್ವಜನಿಕರ ನಿರಂತರ ಹೋರಾಟದ ಪರಿಣಾಮ ಕೊನೆಗೂ ಡೀಸಿ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಪಾಣೆಮಂಗಳೂರು ನೇತ್ರಾವತಿ…

ಪ್ರಶಾಂತ್ ಕೊಲೆ ಪ್ರಕರಣ ಮೂವರು ಆರೋಪಿಗಳ ಬಂಧನ?

ಮೂಡುಬಿದರೆ: ಅ.9ರಂದು ಹಾಡುಹಗಲೇ ಮೂಡುಬಿದರೆ ಮುಖ್ಯರಸ್ತೆ ಪಕ್ಕ ಕೊಲೆಯಾದ ಪ್ರಶಾಂತ್ ಪೂಜಾರಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ತನಿಖೆಯ ಹಿತದೃಷ್ಠಿಯಿಂದ ಪೊಲೀಸರು ಈ…

ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿಲ್ಲದ ಚಿನ್ನದ ಬೇಟೆ; ಇಬ್ಬರ ವಶ: 1 ಕೆ.ಜಿ. ಚಿನ್ನ ವಶ

ಬಜ್ಪೆ: ಬಜ್ಪೆ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಬಂದಿಳಿದ ಯಾನಿಗಳಿಬ್ಬರಿಂದ ಬರೋಬ್ಬರಿ 1 ಕೆ.ಜಿ. ಚಿನ್ನ ವಶಪಡಿಸಿಕೊಂಡಿರುವ ಇಮಿಗ್ರೇಷನ್ ಅಧಿಕಾರಿಗಳು ಆರೋಪಿಗಳನ್ನು ನಿನ್ನೆ ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.…

ಬಂಟ್ವಾಳ: ಪುರಸಭೆ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ದೂರು

ಬಂಟ್ವಾಳ: ನಿಯಮ ಬಾಹಿರವಾಗಿ ಪುರಸಭೆಯಲ್ಲಿ ಸೋಮವಾರ ವಿಶೇಷ ಸಭೆ ಕರೆದಿರುವ ಬಗ್ಗೆ ಪುರಸಭೆ ಸದಸ್ಯರೊಬ್ಬರು ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಘಟನೆ ಶನಿವಾರ ನಡೆದಿದೆ. ಕರ್ನಾಟಕ…

ಆಳ್ವಾಸ್ನಲ್ಲಿ ರಾಜ್ಯಮಟ್ಟದ ವೆಯ್ಟ್ಲಿಫ್ಟಿಂಗ್ ಸ್ಪರ್ಧೆ ಆರಂಭ ತರಬೇತುದಾರರ ಕೊರತೆಯಲ್ಲಿ ವೆಯ್ಟ್ ಲಿಫ್ಟಿಂಗ್ ಕ್ರೀಡೆ: ಚಂದ್ರಹಾಸ ರೈ

ಮೂಡುಬಿದಿರೆ : ಸರಕಾರ ಕ್ರೀಡಾಪಟುಗಳಿಗೆ ಶೇ.2ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು. ವೆಯಿಟ್ ಲಿಫ್ಟಿಂಗ್ಗೆ ರಾಜ್ಯದಲ್ಲಿ ಕೇವಲ ಮೂರು ಮಂದಿ ಮಾತ್ರ ಕೋಚ್ಗಳಿರುವುದರಿಂದ ಈ ಕ್ರೀಡೆಗೆ ತರಬೇತುದಾರರ ಕೊರತೆಯಲ್ಲಿದೆ…

ಮುಂಬಯಿ ವಿವಿಕನ್ನಡ ವಿಭಾಗದಲ್ಲಿ ಸಾಹಿತ್ಯ ಸಂವಾದದಲ್ಲಿ ಸಭಿಕರ ಚಪ್ಪಾಳೆಯಿಂದ ಕಾವ್ಯಕೂಟ ಭಜನೆ ಆಗಬಲ್ಲದು: ಬಿ.ಎಸ್ ಕುರ್ಕಾಲ್

ಮುಂಬಯಿ: ಅ.17: ಕಾವ್ಯವು ಆನಂದವನ್ನು ನೀಡುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಜಿ.ವಿ. ಅವರಿಗೆ ಕಾವ್ಯ ರಚನೆಯು ಆಯುಷ್ಯವನ್ನು ನೀಡುವುದಂತಹ ಸತ್ಯ. ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು,…

ರಾಮಕೃಷ್ಣ ತಪೋವನದಲ್ಲಿ ಐದನೇ ದಿನದ ಕುಮಾರಿ ಪೂಜೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ 5ನೇ ದಿನದಂದು ಮೂರುವರೆ ವರ್ಷದ ಕೂಮಾರಿ ದೀಕ್ಷಾ ಳನ್ನು ದೇವಿಯ ರೂಪದಲ್ಲಿ ಅಲಂಕರಿಸಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು…

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆಹಾರ ದಿನಾಚರಣೆ

ವಿಟ್ಲ : ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯ ಸಭಾಂಗಣದಲ್ಲಿ ಭಾರತ ಆಹಾರ ಮಂಡಳಿ ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ…

ಮೊಡಂಕಾಪು: 2ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸ

ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ಮೊಡಂಕಾಪು ಪಾ ವುಲ್ ಡಿಸೋಜರ ಮನೆಯ ಎದುರುಗಡೆ 2ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ…

ನೇತ್ರಾವತಿ ಉಳಿಸಿ ಅಭಿಯಾನ ನಡಿಗೆ ವಸತಿ ಸಮುಚ್ಚಯಗಳ ಬೃಹತ್ ಕಟ್ಟಡಗಳ ಕಡೆಗೆ, ಜನಜಾಗೃತಿ ಕಾರ್ಯಕ್ರಮ

ಕೈಕಂಬ: ನೇತ್ರಾವತಿ ನದಿ ಉಳಿಸಿ ಅಭಿಯಾನದ ಅಂಗವಾಗಿ ದ.ಕ.ಪ ಒಕ್ಕೂಟ ಮತ್ತು ಮ.ನ.ಪ ಒಕ್ಕೂಟದ ಜಂಟಿ ಆಶ್ರಯದಲ್ಲಿ ನೇತ್ರಾವತಿ ಉಳಿಸಿ ಅಭಿಯಾನ ನಡಿಗೆ ವಸತಿ ಸಮುಚ್ಚಯಗಳ ಬೃಹತ್…

ಕಾಂಕ್ರೀಟ್ ರಸ್ತೆ ರಚನೆ ಹಾಗೂ ಬರ್ಕಟ-ಕಲ್ಲಗುಡ್ಡೆ ರಸ್ತೆ ಕಾಮಗಾರಿಯ ಶಿಲಾನ್ಯಾಸ

ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ಪಲ್ಲಮಜಲಿನಿಂದ ಕಾಮೇರೆಕೋಡಿ ಸೇತುವೆವರೆಗೆ (600ಮೀ) ಕಾಂಕ್ರೀಟ್ ರಸ್ತೆ ರಚನೆ ಮತ್ತು ಬರ್ಕಟ-ಕಲ್ಲಗುಡ್ಡೆ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ…