ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ 5ನೇ ದಿನದಂದು ಮೂರುವರೆ ವರ್ಷದ ಕೂಮಾರಿ ದೀಕ್ಷಾ ಳನ್ನು ದೇವಿಯ ರೂಪದಲ್ಲಿ ಅಲಂಕರಿಸಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಕುಮಾರಿ ಪೂಜೆ ನೆರವೇರಿಸಿದರು.
SUDDI9 MEDIA NETWORK