Author: Suddi9

ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ.

ಕೈಕಂಬ: ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದಾ ದೇವಿಯ ವಿಸರ್ಜನೆಯು ಅ. 22ರಂದು ಗುರುವಾರ ವಿಸರ್ಜಿ ಸಲಾಗುವುದು. ಅ.13ರಂದು ಪ್ರಾರಂಭಗೊಂಡು ಅ. 22ರವರೆಗೆ ವಿವಿಧ ಪೂಜಾ…

ಶ್ರೀ ಪೇಜಾವರ ಮಠದಲ್ಲಿ ರಂಗೇರಿಸಿದ ನೃತ್ಯ ಚಿಂತನ ಕಾರ್ಯಕ್ರಮ

ನೃತ್ಯ ನಿಕೇತನ ಕೊಡವೂರು ಉಡುಪಿ ಬಳಗ ಪ್ರಸ್ತುತ ಪಡಿಸಿದ ನೃತ್ಯವೈಭವ ಮುಂಬಯಿ: ಪೇಜಾವರ ಮಠ ಮುಂಬಯಿ ಶಾಖೆಯು ಕಳೆದ ಮಂಗಳವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯ…

ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನೆರವೇರಿಸಲ್ಪಟ್ಟ ಶ್ರಿದುರ್ಗಾ ಹೋಮ

ಇಂದು ವಾರ್ಷಿಕ ವಿಜಯ ದಶಮಿ-ದಸರೋತ್ಸವ ಸಂಭ್ರಮ ಮುಂಬಯಿ : ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ವರ್ಷಂಪ್ರತೀಯಂತೆ ಈ ಬಾರಿಯೂ ವಾರ್ಷಿಕ ಶರನ್ನವರಾತ್ರಿ ಉತ್ಸವ ಆಚರಿಸುತ್ತಿದ್ದು, ಇಂದಿಲ್ಲಿ…

ಕೊಯಿಲ: ‘ಒಂದಾದ ಎರಡು ಶಾರದೋತ್ಸವ’ ಭಕ್ತರಲ್ಲಿ ಇಮ್ಮಡಿ ಸಂತಸ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶಾರದೋತ್ಸವ ಸಮಿತಿ ಹೆಸರಿನಲ್ಲಿ ಕಳೆದ ವರ್ಷ ಒಂದೇ ಪರಿಸರದಲ್ಲಿ ಎರಡೆರಡು ಶಾರದೋತ್ಸವ ಆಚರಿಸಿ ಭಕ್ತರಲ್ಲಿ ಗೊಂದಲ…

ನಾವೂರ: ನದಿಯಲ್ಲಿ ಮುಳುಗಿ ಸಾವು ಪ್ರಕರಣ, ಐವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಸಮೀಪದ ಬೋವಿನಪಾಡಿ ಎಂಬಲ್ಲಿ ಕಳೆದ ಶನಿವಾರ ರಾತ್ರಿ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿಸಿ ಕೂಲಿ ಕಾರ್ಮಿಕ ಸುರೇಶ ಪೂಜಾರಿ (38) ಎಂಬವರನ್ನು…

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ: ಆಳ್ವಾಸ್‍ಗೆ ಪದಕ

ಮೂಡಬಿದಿರೆ: ರಾಷ್ಟ್ರೀಯ ಶಾಲಾ ಫೆಡೆರೇಶನ್‍ನ ಆಶ್ರಯದಲ್ಲಿ 14 ರಿಂದ 18 ಅಕ್ಟೋಬರ್ ತೆಲಂಗಾಣದಲ್ಲಿ ಜರುಗಿದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಬಾಲಕಿಯರ ತಂಡವು…

ಸೈಕಲ್ ಹಾಗೂ ವಿದ್ಯಾರ್ಥಿ ವೇತನ ವಿತರಣೆ

ಕೈಕಂಬ: ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್ ಇಂಟರ್ ನ್ಯಾಷನಲ್ ಸಂಸ್ಥೆಯು ಪೋಷಕತ್ವವವನ್ನು ಹೊಂದಿರುವ ಮಕ್ಕಳಿಗೆ ಸೈಕಲ್ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಅ. 20ರಂದು ಮಂಗಳವಾರ…

ವಾಮದಪದವು: 23ನೇ ವರ್ಷದ ಶಾರದೋತ್ಸವ

ಬಂಟ್ವಾಳ: ಧಾರ್ಮಿಕತೆಯಿಂದ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಬೆಳೆÉದು ಸಂಘಟಿತ ಮತ್ತು ಸುಸಂಸ್ಕøತ ಮನೋಭಾವ ಬೆಳೆಯಬೇಕು ಎಂದು ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ ಭಟ್…

ಕಲ್ಲಡ್ಕ: ಶಾಂತಶ್ರೀ ಪ್ರಶಸ್ತಿ ಪ್ರದಾನ

ಬಂಟ್ವಾಳ: ಸಮಾಜದಲ್ಲಿ ಆಡಂಬರದ ಪೂಜೆಗಿಂತಲೂ ನಿಷ್ಕಲ್ಮಶ ಮನಸ್ಸಿನ ಪ್ರಾರ್ಥನೆ ದೇವರಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದು ಉದ್ಯಮಿ ನಂದಗೋಪಾಲ ಶೆಣೈ ಹೇಳಿದ್ದಾರೆ. ತಾಲ್ಲೂಕಿನ ಕಲ್ಲಡ್ಕದಲ್ಲಿ ಮಂಗಳವಾರ ನಡೆದ 38ನೇ…

ಕಲ್ಲಡ್ಕ: ಬೈಪಾಸ್ ರಸ್ತೆ ನಿರ್ಮಿಸಲು ಆಗ್ರಹ ಸ್ಥಳೀಯರ ನಿಯೋಗದಿಂದ ಡಿಸಿ ಭೇಟಿ

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ವಿಸ್ತರಣೆ ವೇಳೆ ಕಲ್ಲಡ್ಕ ಪೇಟೆಯನ್ನು ಉಳಿಸಿಕೊಳ್ಳಲು ಬೈಪಾಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ…

ನೃತ್ಯ ಲೋಕ ಬೆಂಗಳೂರು ಇವರಿಂದ ಶಾಸ್ತ್ರೀಯ ನೃತ್ಯ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನ ಮಂಗಳವಾರ ಸಂಜೆ 6ರಿಂದ ನೃತ್ಯ ಲೋಕ ಬೆಂಗಳೂರು ಇವರಿಂದ ಶಾಸ್ತ್ರೀಯ…

ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು ಇವರಿಂದ ಸಂಗೀತ ವೈವಿಧ್ಯ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನ ಮಂಗಳವಾರ ಸಂಜೆ 6ರಿಂದ ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು…

ಪುರಸಭೆಯ ಚಿಕ್ಕಯ್ಯ ಮಠ ರಸ್ತೆ ಅಭಿವೃದ್ಧಿಗೆ 9ಲಕ್ಷ ವೆಚ್ಚದ ಕಾಮಗಾರಿಯ ಶಿಲಾನ್ಯಾಸ

ಬಂಟ್ವಾಳ : ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ಚಿಕ್ಕಯ್ಯ ಮಠ ರಸ್ತೆ ಅಭಿವೃದ್ಧಿಗೆ 9ಲಕ್ಷ ವೆಚ್ಚದ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು…

ತುಳುಕೂಟ ಬಂಟ್ವಾಳ ನೂತನ ಅಧ್ಯಕ್ಷರಾಗಿ ಎ.ಸಿ.ಭಂಡಾರಿ ಪುನರಾಯ್ಕೆ

ಬಂಟ್ವಾಳ, ಅ. 18: ತುಳುಕೂಟ ಬಂಟ್ವಾಳ ನೂತನ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ ನೇತಾರ, ಜಿ. ಪಂ. ಮಾಜಿ ಸದಸ್ಯ ಎ.ಸಿ.ಭಂಡಾರಿ ಪುನರಾಯ್ಕೆಯಾಗಿದ್ದಾರೆ. ಅ. 18ರಂದು ಬಿ.ಸಿ. ರೋಡ್…