ಮೂಡಬಿದಿರೆ: ರಾಷ್ಟ್ರೀಯ ಶಾಲಾ ಫೆಡೆರೇಶನ್‍ನ ಆಶ್ರಯದಲ್ಲಿ 14 ರಿಂದ 18 ಅಕ್ಟೋಬರ್ ತೆಲಂಗಾಣದಲ್ಲಿ ಜರುಗಿದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಬಾಲಕಿಯರ ತಂಡವು ಹಿಮಾಚಲ ಪ್ರದೇಶ ತಂಡವನ್ನು 33-19 ಅಂಕಗಳಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು.

mbd_oct21_1

By Suddi9

Leave a Reply

Your email address will not be published. Required fields are marked *