Author: Suddi9

ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ: ವಿಧ್ಯಾಭಟ್

ಕೈಕಂಬ: ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಪ್ರತಿಯೊಂದು ವಿಷಯವನ್ನು ತಿಳಿದುಕೊಂಡಾಗ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ, ಅದಕ್ಕಾಗಿ ತರಬೇತಿಗಳು ಅಗತ್ಯ ಎಂದು ತೆಂಕಬೆಳ್ಳೂರು ವಿಧ್ಯಾಭಟ್ ಹೇಳಿದರು. ಅವರು ಕೈಕಂಬ…

ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ: ಗ್ರಾಮೀಣ ಪ್ರದೇಶ ವಿವಿಧ ರಂಗಗಳಲ್ಲಿ ಬದಲಾವಣೆಯನ್ನು ಕಾಣುತ್ತಿದೆ: ಬಿ.ರಮಾನಾಥ ರೈ

ಕೈಕಂಬ: 73-74 ನೇ ತಿದ್ದುಪಡಿಯ ಮೂಲಕ ಪಂಚಾಯತ್ ಮಸೂದೆ ಜಾರಿ ಬಂತು ಅಲ್ಲದೇ ಮುಂಚೆ ಗ್ರಾಮೀಣ ಪ್ರದೇಶಗಳು ಎಲ್ಲಾ ರಂಗದಲ್ಲೂ ಬಹಳ ಹಿನ್ನಡೆಯನ್ನು ಕಾಣುತ್ತಿತ್ತು. ಆದರೆ ಈಗ…

” ಆಹೋರಾತ್ರಿ ಏಕಾಹ ಭಜನಾ ಮಹೋತ್ಸವ”

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ಅಖಿಲೇಶ್ವರ ದೆವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಇದರ ಪ್ರಥಮ ವರ್ಷದ “ಆಹೋರಾತ್ರಿ ಏಕಾಹ ಭಜನಾ ಮಹೋತ್ಸವ”…

ತುಂಬೆ ಡ್ಯಾಂಗೆ ಜಿಲ್ಲಾಧಿಕಾರಿ ಭೇಟಿ

ಬಂಟ್ವಾಳ: ಜನವರಿ ಬಳಿಕ ನೇತ್ರಾವತಿ ತಟದಲ್ಲಿ ನದಿ ನೀರು ಬಳಸಿ ಭತ್ತ ಬೆಳೆಯುವುದನ್ನು ನಿಷೇಧಿಸಿ ಶೀರ್ಘದಲ್ಲೇ ಆದೇಶ ಹೊರಡಿಸಲಾಗುವುದು. ಆದೇಶ ಮೀರಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು…

ಮಾಣಿ: ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷರೊಂದಿಗೆ ‘ಸಂವಾದ’ ಪ್ರಜಾಪ್ರಭುತ್ವ ಉಳಿವಿಗೆ ಮಾಧ್ಯಮ ಕೊಡುಗೆ ಅನನ್ಯ: ಎಂ.ಸಿದ್ಧರಾಜು

ಬಂಟ್ವಾಳ: ಸ್ವಾತಂತ್ರ್ಯಪೂರ್ವದಲ್ಲಿ ಸಮಾಜ ಸೇವೆ ಜೊತೆಗೆ ಬ್ರಿಟೀಷರ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಗೊಂಡ ಪತ್ರಿಕಾ ಮಾಧ್ಯಮ ಇಂದು ಉದ್ಯಮವಾಗಿ ಪರಿವರ್ತನೆಗೊಂಡಿದ್ದರೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವಲ್ಲಿ…

ಶ್ರೀ ವಿಠೋಭ ಬಾಲ ಭಜನಾ ಮಂದಿರದಲ್ಲಿ “ಏಕಾಹ ಭಜನಾ”

ಕೈಕಂಬ: ಶ್ರೀ ವಿಠೋಭ ಬಾಲ ಭಜನಾ ಮಂದಿರದಲ್ಲಿ ನ.24 ಗುರುವಾರದಂದು ಸೂರ್ಯಾಸ್ತಮಾನದಿಂದ ಪ್ರಾರಂಭವಾಗಿ ಮರುದಿನ ಸೂರ್ಯೋದಯದವರೆಗೆ “ಏಕಾಹ ಭಜನಾ” ಜರಗಿತು.

ಹಸು ದೇಶದ ಸಂಸ್ಕೃತಿಯನ್ನು ಮತ್ತು ಜನರ ಆರೋಗ್ಯವನ್ನು ವೃದ್ದಿಸುತ್ತದೆ: ಪ್ರಭಾಕರ ಭಟ್

ಬಂಟ್ವಾಳ: ಹಸು ದೇಶದ ಸಂಸ್ಕೃತಿಯನ್ನು , ಕೃಷಿ ಸಂಸ್ಕೃತಿಯನ್ನು ಉಳಿಸುತ್ತದೆ ಮತ್ತು ಜನರ ಆರೋಗ್ಯವನ್ನು ವೃದ್ದಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ…

ಅರಣ್ಯ ಇಲಾಖೆಯಲ್ಲಿ ಕಾನೂನು ಜಾಗೃತಿ

ಮೂಡುಬಿದಿರೆ: ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಾಗ ಅದರ ರಕ್ಷಣೆಗೆಂದೆ ಕಾನೂನು ಇರುತ್ತದೆ. ಕಾನೂನಿನ ಪಾಲನೆಯ ಜತೆಗೆ ಅದರ ಅರಿವು ಕೂಡ ನಮ್ಮಲ್ಲಿ ಇರಬೇಕು ಎಂದು ಜಿಲ್ಲಾ ಕಾನೂನು…

ಹಿಂದಿ ಸಂಘದ ವತಿಯಿಂದ ವಿಶೇಷ ಉಪನ್ಯಾಸ

ಬಂಟ್ವಾಳ: “ನಿರಂತರ ಅಭ್ಯಾಸದಿಂದ ಜೀವನದಲ್ಲಿ ಯಶಸ್ಸು ಸಾಧ್ಯ, ಜೀವನಲ್ಲಿ ಒಂದು ಸಲ ಸೋಲುಂಟಾಯಿತೆಂದು ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಮನಗೊಡದೆ ಅದನ್ನೇ ಗೆಲುವಿನ ಮೆಟ್ಟಿಲನ್ನಾಗಿಸಬೇಕು. ಹಿಂದೀ ಭಾಷೆಯು ನಿಂತ…

ಪಿಕಪ್ ಡಿಕ್ಕಿ:ಮಹಿಳೆ ಸಾವು

ಬಂಟ್ವಾಳ: ಮಹಿಳೆಯೊಬ್ಬರು ಶುಕ್ರವಾರ ಬೆಳಗ್ಗೆ ಪಿಕಪ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಫರಂಗಿಪೇಟೆ ನಿವಾಸಿ ರುಕ್ಯಾ (45) ಎಂಬವರು ನಸುಕಿನ ಜಾವ ವಾಕಿಂಗ್ ತೆರಳಿ ಹೆದ್ದಾರಿ ಬದಿಯಲ್ಲಿ ಮರಳುತ್ತಿದ್ದ ವೇಳೆ…

ಬಿ.ಸಿ.ರೋಡ್ ಅಶಿಸ್ತು ಡಿಸಿ ಗರಂ

ಬಂಟ್ವಾಳ: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೊಂದು ವಾರದಲ್ಲಿ ಬಂಟ್ವಾಳ ಪೇಟೆ ರಸ್ತೆ ಅಗಲಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನವೆಂಬರ್…

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆ

ಕೈಕಂಬ: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಇದರ ವತಿಯಿಂದ ಕೈಕಂಬ ಮತ್ತು ಎಡಪದವು ವಲಯ ಸಮಿತಿ ಇದರ ” ವಾರ್ಷಿಕ ಮಹಾಸಭೆ” ಯು ರಾಧಾಕೃಷ್ಣ ಭಜನಾ ಮಂದಿರ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರೂ ಮೇಳಗಳ ತಿರುಗಾಟ ಆರಂಭ

ಬಜಪೆ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರೂ ಮೇಳಗಳ ತಿರುಗಾಟ ಆರಂಭವಾಯಿತು ಭಕ್ತರು ದುರ್ಗೆಗೆ ಸಲ್ಲಿಸುವ ಅನೇಕ ಸೇವೆಗಳಲ್ಲಿ ಯಕ್ಷಗಾನ ಸೇವೆಯೂ ಒಂದು. ಕಟೀಲಿನಲ್ಲಿ…

ವಿಶ್ವ ಮೀನುಗಾರಿಕೆ ದಿನಾಚರಣೆ”ಯ ಅಂಗವಾಗಿ ” ಜವಾಬ್ದಾರಿಯುತ ಮೀನುಗಾರಿಕೆ” ಕಾರ್ಯಕ್ರಮ

ಮಂಗಳೂರು: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ವಿಸ್ತರಣಾ ನಿರ್ದೇಶಾಲಯ ಮತ್ಸ್ಯ ಸಂಪನ್ಮೂಲ ಹಾಗೂ ನಿರ್ವಹಣಾ ವಿಧಾನ, ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು…