Author: Suddi9

ಪದ್ಮಭೂಷಣ ವಿ.ಪಿ. ಧನಂಜಯನ್‍ರವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ನಡೆಯಲಿರುವ `ಆಳ್ವಾಸ್ ವಿರಾಸತ್ 2017’ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವದ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಶಾಸ್ತ್ರೀಯ ಖ್ಯಾತ ನೃತ್ಯಪಟು…

ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ತರುವ ಕೇಂದ್ರಗಳಾಗಬೇಕು: ಮೊೈದಿನ್ ಬಾವಾ

ಕೈಕಂಬ: ದೇಶದ ಭವಿಷ್ಯ ನಿರ್ಮಿಸುವ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವುದಕ್ಕಿಂತ ಬೇರೆ ಸಮಾಜ ಸೇವೆ ಇಲ್ಲ. ಹಾಗೆಯೇ ಸರಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನದಲ್ಲಿ ಸರಕಾರದ ಜೊತೆ ಪೋಷಕರು…

ಮಧ್ಯಪ್ರದೇಶದಲ್ಲಿವೆ ಗಾಂಧಿ ಇಲ್ಲದ ನೋಟು: 2000 ರೂ.ನೋಟಿನಲ್ಲಿ ಗಾಂಧಿ ನಾಪತ್ತೆ!

ಭೋಪಾಲ್: ಮಧ್ಯಪ್ರದೇಶದ ಶಿಯಾಪುರ್ ಜಿಲ್ಲೆಯ ಹಳ್ಳಿಯೊಂದರ ರೈತರಿಗೆ ಗಾಂಧಿ ಚಿತ್ರವಿಲ್ಲದ 2 ಸಾವಿರ ರುಪಾಯಿಯ ನೋಟುಗಳು ಬ್ಯಾಂಕ್ ನಿಂದಲೇ ದೊರೆತಿವೆ. ಅವು ನಕಲಿ ಎಂದು ಗಾಬರಿಗೊಂಡ ರೈತರು…

ಶಕುಂತಳಾ ಭಂಡಾರಿಯ ವೈದ್ಯಕೀಯ ವೆಚ್ಚಕ್ಕಾಗಿ ರೂ.50,000 ಹಸ್ತಾಂತರ

ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಕೊಳ್ನಾಡು ಗ್ರಾಮದ ರಾಜು ಭಂಡಾರಿ ಯವರ ಪತ್ನಿ ಶಕುಂತಳಾ ಭಂಡಾರಿಯವರ ವೈದ್ಯಕೀಯ ವೆಚ್ಚಕ್ಕಾಗಿ ಮಂಜೂರಾದ ರೂ.50,000(ಐವತ್ತು ಸಾವಿರ) ದ…

ಭಜನೆಯಿಂದ ದೇಹ ಮನಸ್ಸಿನ ಅನುಸಂಧಾನ – ಎಡನೀರು ಸ್ವಾಮೀಜಿ.

ಬಂಟ್ವಾಳ : ಭಜನೆ ಮತ್ತು ಯಕ್ಷಗಾನದಿಂದ ದೇಹ ಮತ್ತು ಮನಸ್ಸಿನ ನಡುವೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ…

ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ‘ಪುಷ್ಪಕ ವಿಮಾನ’ ನಾಳೆ ತೆರೆಗೆ

ಬೆಂಗಳೂರು: ಇದು ರಮೇಶ್ ಪಾಲಿಗೆ 100ನೇ ಚಿತ್ರವಾಗಿದ್ದು ಅಮಾಯಕತೆ ಮತ್ತು ಅಪರಾಧಿ ಜಗತ್ತಿನ ಕಥಾ ಎಳೆಯನ್ನು ಹೊಂದಿದೆ. ಜನವರಿ 6 ರಂದು ತೆರೆ ಕಾಣುತ್ತಿರುವ ಚಿತ್ರದಲ್ಲಿ ರಚಿತಾ…

ಸ್ಟಾರ್‌ ಸುವರ್ಣದಲ್ಲಿ ಸೂಪರ್‌ ಜೋಡಿ-2

ಬೆಂಗಳೂರು: ಸ್ಟಾರ್‌ ಸುವರ್ಣದಲ್ಲಿ “ಸೂಪರ್‌ ಜೋಡಿ-2′ ರಿಯಾಲಿಟಿ ಷೋ ಶುರುವಾಗಲಿದೆ. ಈಗಾಗಲೇ ಮೊದಲ ಸೀಜನ್‌ನಲ್ಲಿ ಕಿರುತೆರೆ ಮತ್ತು ಹಿರಿತೆರೆಯ 10 ಜೋಡಿಗಳು ಭಾಗವಹಿಸಿ, ಮನರಂಜನೆ ನೀಡಿದ್ದವು. ಈಗ…

ಅಣ್ಣಾ ಹಜಾರೆ ‘ಆರ್’ಎಸ್’ಎಸ್ ಏಜೆಂಟ್

ಮುಂಬೈ: ಸಕ್ಕರೆ ಕೋ-ಆಪರೇಟಿವ್ ಕಾರ್ಖಾನೆಗಳ ₹25,000 ಕೋಟಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ‘ಆರ್‌’ಎಸ್‌’ಎಸ್…

ಏಕ ದಿನ ಹಾಗೂ ಟಿ 20 ನಾಯಕತ್ವ ಸ್ಥಾನಕ್ಕೆ ಧೋನಿ ಗುಡ್ ಬೈ

ನವದೆಹಲಿ: ಭಾರತದ ಏಕದಿನ ಹಾಗೂ ಟಿ 20 ನಾಯಕತ್ವ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ್ದಾರೆ. ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಉಳಿಯಲು ಧೋನಿ ನಿರ್ಧರಿಸಿದ್ದಾರೆ.2014ರ…

ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಪೊಲೀಸ್ ಸಿಬ್ಬಂದಿ ಸಾವು

ಬಂಟ್ವಾಳ: ಮೇಲ್ಕಾರ್ ನಲ್ಲಿ ಬುಧವಾರ ಮಧ್ಯಾಹ್ನ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪೊಲೀಸ್ ಸಿಬ್ಬಂದಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಕಲ್ಲಡ್ಕ ಸಮೀಪ…

ರಾಯನ್ ಸಮೂಹ ಸಂಸ್ಥೆಗಳ ಪ್ರವರ್ತಕಿ ಮೇಡಂ ಗ್ರೇಸ್ ಪಿಂಟೋಗೆ ಪ್ರೈಡ್ ಆಫ್ ಇಂಡಿಯಾ ವುಮನ್ ಆಫ್ ದ ಇಯರ್ ಪುರಸ್ಕಾರ

ಮುಂಬಯಿ: ಶಿಕ್ಷಣ ರಂಗದ ಮೇರು ಸಾಧಕಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ ಪ್ರೈಡ್ ಆಫ್ ಇಂಡಿಯಾ…

ನಕಲು ಮಾಡಲಾಗದ 12 ಕೋನದ ನಾಣ್ಯವನ್ನು ಪರಿಚಯಿಸಲಿದೆ ಬ್ರಿಟನ್ ಸರ್ಕಾರ

ಲಂಡನ್: ನಕಲು ಮಾಡಲು ಸಾಧ್ಯವಾಗದಂತಹ 12 ಕೋನದ ಒಂದು ಪೌಂಡ್‌ ಮೌಲ್ಯದ ನಾಣ್ಯಗಳನ್ನು ಬ್ರಿಟನ್ ಸರ್ಕಾರ ಮಾರ್ಚ್‌’ನಲ್ಲಿ ಚಲಾವಣೆಗೆ ತರಲಿದೆ. ಈ ಹೊಸ ನಾಣ್ಯಗಳು ಈಗ ಚಲಾವಣೆಯಲ್ಲಿರುವ…