ಬೆಂಗಳೂರು: ಇದು ರಮೇಶ್ ಪಾಲಿಗೆ 100ನೇ ಚಿತ್ರವಾಗಿದ್ದು ಅಮಾಯಕತೆ ಮತ್ತು ಅಪರಾಧಿ ಜಗತ್ತಿನ ಕಥಾ ಎಳೆಯನ್ನು ಹೊಂದಿದೆ. ಜನವರಿ 6 ರಂದು ತೆರೆ ಕಾಣುತ್ತಿರುವ ಚಿತ್ರದಲ್ಲಿ ರಚಿತಾ ರಾಮ್, ಬಾಲನಟಿ ಯುವಿನಾ ಪಾರ್ಥವಿ, ರವಿ ಕಾಳೆ ಸೇರಿದಂತೆ ಅನೇಕರು ರಮೇಶ್ ಅವರಿಗೆ ಸಾಥ್ ನೀಡಿದ್ದಾರೆ.

puspaka-vimana-copy

ಎಸ್. ರವೀಂದ್ರನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾಕ್ಕೆ ಚರಣ್ ರಾಜ್ ಸಂಗೀತವಿದೆ. ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *