Author: Suddi9

ಬೊರಿವಿಲಿ ದೇವುಲಪಾಡದ ಶ್ರೀ ಬ್ರಹ್ಮ ಬೈದರ್ಕಳರ ಗರಡಿಯಲ್ಲಿ ನೆರವೇರಿದ 43ನೇ ವಾರ್ಷಿಕ ಶ್ರೀ ಬೈದರ್ಕಳ ನೇಮೋತ್ಸವ

ಮುಂಬಯಿ: ಉಪನಗರ ಬೋರಿವಿಲಿ ಪೂರ್ವದ ದೇವುಲಪಾಡಾದ ಇಲ್ಲಿ ತುಳುನಾಡ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೂಡಿಕೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ…

ಎಸ್. ಉಷಾಲತಾ ಆಕಾಶವಾಣಿ ಕಾರ್ಯಕ್ರಮ ಮಖ್ಯಸ್ಥರಾಗಿ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮಖ್ಯಸ್ಥರಾಗಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಸ್. ಉಷಾಲತಾ ಅವರು ಜನವರಿ 23ರಂದು ಅಧಿಕಾರ ಸ್ವೀಕರಿಸಿದ್ದಾರೆ. ಸಹಾಯಕ ನಿರ್ದೇಶಕರಾದ ಅವರು ಈ…

ಬಿ.ಸಿ.ರೋಡ್: 28ರ ಕಂಬಳ ಹೋರಾಟಕ್ಕೆ ಪಕ್ಷಾತೀತ ಬೆಂಬಲ, ‘ಅಹಿಂಸಾತ್ಮಕ ಕಂಬಳಕ್ಕೆ ಕಾನೂನುರೀತ್ಯ ಗೆಲುವು ಖಚಿತ’

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಕೃಷಿ ಪದ್ಧತಿ ಮತ್ತು ಧಾರ್ಮಿಕ ನಂಟು ಹೊಂದಿರುವ ಅಹಿಂಸಾತ್ಮಕ ಕಂಬಳಕ್ಕೆ ಉಂಟಾಗಿರುವ ಅವೈಜ್ಞಾನಿಕ ತೊಡಕಿಗೆ ಸಂಬಂಧಿಸಿದಂತೆ ಇದೇ 30ರಂದು ಹೈಕೋರ್ಟಿನಲ್ಲಿ ಖಚಿತವಾಗಿ ನ್ಯಾಯಯುತ…

ಎಪಿಎಂ.ಸಿ ಚುನಾವಣೆ: ಗೆಲುವು ಸಾಧಿಸಿದ ಅಭ್ಯರ್ಥಿಗೆ ಅಭಿನಂದನೆ

ಬಂಟ್ವಾಳ: ಎಪಿಎಂ.ಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಣಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇಮಿರಾಜ ರೈ ಯವರ ಅಭಿನಂದನಾ ಸಭೆ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ನಡೆಯಿತು. ಈ…

ಬಿ.ಸಿ.ರೋಡ್: ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವ ಪತ್ತೆ, ವೆನ್‍ಲಾಕ್: ಸ್ಥಳ ಕೊರತೆ ನೆಪದಲ್ಲಿ ಶವ ವಾಪಾಸು…?

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಸಮೀಪದ ತಲಪಾಡಿ ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿದ್ದು, ಇದನ್ನು ಸ್ಥಳಾವಕಾಶ ಕೊರತೆ ನೆಪದಲ್ಲಿ ವೆನ್‍ಲಾಕ್ ಶವಾಗಾರದಿಂದ ವಾಪಾಸು ಕಳುಹಿಸಿದ…

ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯ ಪರಿಶೀಲನೆ

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್‍ನಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬುಧವಾರ ಸಂಜೆ ಭೇಟಿ ನೀಡಿ…

ಪೊಳಲಿ ಶ್ರೀ ವಿದ್ಯಾ ವಿಲಾಸ ಅನುದಾನಿತ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ

ಕೈಕಂಬ: ಪೊಳಲಿ ಶ್ರೀ ವಿದ್ಯಾ ವಿಲಾಸ ಅನುದಾನಿತ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದ ಪ್ರಯುಕ್ತ ಜ.25ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.

ಸಮಾಲೋಚನಾ ಸಭೆ

ಮಂಗಳೂರು: ದೇಯಿ ಬೈದೈತಿ-ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಫೆ.19ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ನಮ್ಮ ನಡೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕಡೆಗೆ ಎನ್ನುವ ಬೃಹತ್…

ನಿವೃತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತ ವಾಗಲಿರುವ ಸಂಸ್ಕೃತ ಉಪನ್ಯಾಸಕ ಗೋವಿಂದ ಭಟ್ ಮತ್ತು ಇಂಗಿಷ್ ಉಪನ್ಯಾಸಕ ರಘುವೀರ ರವರ ಬೀಳ್ಕೊಡುಗೆ ಸಮಾರಂಭವು…

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಭ್ರಮಿಸಿದ ಎಂಬತ್ತೈದನೇ ವಾರ್ಷಿಕೋತ್ಸವ, ನಾರಾಯಣ ಗುರುಗಳ ಸಂದೇಶ ಶ್ರಮದ ಬದುಕಿಗೆ ಪ್ರೇರಣೆ: ಮುದ್ದು ಮೂಡುಬೆಳ್ಳೆ

ಮುಂಬಯಿ: ಜ್ಞಾನಗಳನ್ನು ಸಂದೇಶಗಳ ಮೂಲಕ ಹೇಳಲು ಸಮರ್ಥರಾದವರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಜಾತಿಕ್ಕಿಂತ ನೀತಿ ಮೀರಿ ಮನುಕುಲದ ಸಮಾನತೆಗೆ ಶ್ರಮಿಸುತ್ತಾ ಸಮಾನ ಪರಿಗಣನೆ ಕಲ್ಪಸಿ ಕೊಡುವಲ್ಲಿ ಯಶಕಂಡ…

ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪಟುಗಳಿಗೆ ಕ್ರೀಡಾ ವಸ್ತ್ರ ವಿತರಣೆ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪಟುಗಳಿಗೆ ವಿಟ್ಲದ ನಾಯಕ್ ಬ್ರದರ್ಸ್ ವತಿಯಿಂದ ಕ್ರೀಡಾ ವಸ್ತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸುಬಾಶ್ ಚಂದ್ರ ನಾಯಕ್, ಕೋಶಾಧಿಕಾರಿ…

ವಿಟ್ಲ ಕಸ್ಬಾ ಗ್ರಾಮದ ಈಶ್ವರ ಭಟ್ ನಿಧನ

ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಈಶ್ವರ ಭಟ್ (ಬಂಗುಟ್ಟಿ ಭಟ್) 92 ನೆತ್ರೆಕೆರೆ ಸ್ವಗೃಹದಲ್ಲಿ ಜ.19ರಂದು ನಿಧನರಾದರು. ಇವರು ಕೃಷಿಕ ಮತ್ತು ಲಾರಿಗಳ ಮಾಲಕರಾಗಿದ್ದು ಬೈಹುಲ್ಲು ವ್ಯಾಪಾರಿ.…

ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಪ್ರೀತೇಶ್’ಗೆ ಸನ್ಮಾನ

ಬಂಟ್ವಾಳ: ಮಂಗಳೂರಿನ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಸವ್ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಶಾಲೆ, ಕಾಲೇಜು ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ದಡ್ಡಲಕಾಡು ದ.ಕ.ಜಿ.ಪಂ.…