ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪಟುಗಳಿಗೆ ವಿಟ್ಲದ ನಾಯಕ್ ಬ್ರದರ್ಸ್ ವತಿಯಿಂದ ಕ್ರೀಡಾ ವಸ್ತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸುಬಾಶ್ ಚಂದ್ರ ನಾಯಕ್, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಪ್ರಾಂಶುಪಾಲ ಆದರ್ಶ ಎ ಎಸ್, ಸುಚೇತನ್ ಜೈನ್, ಉಪನ್ಯಾಸಕರಾದ ರಘುವೀರ ಮತ್ತು ಗೋವಿಂದ ಭಟ್ ಉಪಸ್ಥಿತರಿದ್ದರು.

sports

By suddi9

Leave a Reply

Your email address will not be published. Required fields are marked *