ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಈಶ್ವರ ಭಟ್ (ಬಂಗುಟ್ಟಿ ಭಟ್) 92 ನೆತ್ರೆಕೆರೆ ಸ್ವಗೃಹದಲ್ಲಿ ಜ.19ರಂದು ನಿಧನರಾದರು. ಇವರು ಕೃಷಿಕ ಮತ್ತು ಲಾರಿಗಳ ಮಾಲಕರಾಗಿದ್ದು ಬೈಹುಲ್ಲು ವ್ಯಾಪಾರಿ. ಒಂದು ಗಂಡು ಮತ್ತು ಆರು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK